💆 ಸೌಂದರ್ಯ ಮತ್ತು ಸ್ವಾಸ್ಥ್ಯ ವಲಯBeauty and Wellness Sector
🎯 0
ಸೌಂದರ್ಯ ಮತ್ತು ಸ್ವಾಸ್ಥ್ಯ ವಲಯBeauty and Wellness Sector
ಪರಿಚಯIntroduction
ಸೌಂದರ್ಯ ಮತ್ತು ಸ್ವಾಸ್ಥ್ಯ ವಲಯವು ಜನರು ಉತ್ತಮವಾಗಿ ಕಾಣಿಸಿಕೊಳ್ಳಲು, ಆತ್ಮವಿಶ್ವಾಸದಿಂದ ಇರಲು ಮತ್ತು ಆರೋಗ್ಯಕರ ಜೀವನ ನಡೆಸಲು ಸಹಾಯ ಮಾಡುತ್ತದೆ. ಚಿಕಿತ್ಸೆಗಳು ರೂಪಿಸುವ, ಆರೈಕೆ ನೀಡುವ ಮತ್ತು ದೈಹಿಕ ಸದೃಢತೆಯನ್ನು ಉತ್ತೇಜಿಸುವ ನಿಪುಣ, ಸೃಜನಶೀಲ ಮತ್ತು ಉತ್ಸಾಹಿ ವೃತ್ತಿಗಳನ್ನು ಈ ವಲಯವು ಒಳಗೊಂಡಿದೆ. ಸಲೂನ್‌ಗಳಿಂದ ಫಿಟ್ನೆಸ್ ಕೇಂದ್ರಗಳವರೆಗೆ ಲಕ್ಷಾಂತರ ವೃತ್ತಿಪರರು ಇದನ್ನು ಸಾಧ್ಯವಾಗಿಸುತ್ತಾರೆ.The Beauty and Wellness Sector helps people look their best, feel confident, and live healthy lives. It brings together skilled, creative, and passionate individuals who design treatments, offer care, and promote well-being. Millions of professionals are needed to make this possible, from salons to fitness centers.
ನಿಮಗೆ ಕಾಣುತ್ತಿರುವುದನ್ನು ವಿವರಿಸಿ:Describe what you see:
ಕಳೆದ ಮೂರು ತಿಂಗಳಲ್ಲಿ ನಿಮ್ಮ ದೈಹಿಕ ಸದೃಢತೆ ಅಥವಾ ಮಾನಸಿಕ ಆರೋಗ್ಯಕ್ಕಾಗಿ ನೀವು ಯಾವ ಚಟುವಟಿಕೆಗಳನ್ನು ಮಾಡಿದ್ದೀರಿ? ಕ್ಲಿಕ್ ಮಾಡಿ ಗುರುತಿಸಿ.In the past three months, what activities have you done for fitness or wellness? Click to mark them.
ಜಾಗಿಂಗ್Jogging
ಯೋಗYoga
ನೃತ್ಯDance
ಕಲೆArt
ಅದ್ಭುತ! ಆರೋಗ್ಯವೇ ಭಾಗ್ಯ! 🌸Wonderful! Health is wealth! 🌸
ನೀವು ಪ್ರತಿ ಬಾರಿ ಕೂದಲು ಕತ್ತರಿಸುವಾಗ, ಕೂದಲಿಗೆ ಎಣ್ಣೆ ಹಚ್ಚುವಾಗ, ಯೋಗ, ವ್ಯಾಯಾಮ ಮಾಡುವಾಗ ಅಥವಾ ಇಡೀ ದಿನ ಕೆಲಸ ಮಾಡಿ ವಿಶ್ರಾಂತಿ ಪಡೆಯುವಾಗ ನೀವು ನಿಮಗೆ ತಿಳಿಯದಂತೆ ಸೌಂದರ್ಯ ಮತ್ತು ಸ್ವಾಸ್ಥ್ಯ ವಲಯದ ಸೇವೆಗಳನ್ನು ಬಳಸುತ್ತೀರಿ.Every time you get a haircut, hair oil, do yoga, exercise, or relax after a long day, you are using services from the Beauty and Wellness sector—even without realizing it!
ಮಾಹಿತಿ ಪೆಟ್ಟಿಗೆInformation Box
ಮಂಗಳೂರಿನಂತ ನಗರಗಳಲ್ಲಿ ಸೈಕ್ಲಿಂಗ್ ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯವಾಗುತ್ತಿದೆ. ಉದಾಹರಣೆಗೆ, ಮಂಗಳೂರು ಸೈಕ್ಲೋಥಾನ್ ಕಾರ್ಯಕ್ರಮದಲ್ಲಿ ದೈಹಿಕ ಸದೃಢತೆಯ ಬಗ್ಗೆ ಆಸಕ್ತಿ ಹೊಂದಿರುವ ವಯಸ್ಕರು ಹಾಗೂ ಶಾಲಾ ವಿದ್ಯಾರ್ಥಿಗಳು ಸೇರಿದಂತೆ 1,200ಕ್ಕೂ ಹೆಚ್ಚು ಜನರು ಭಾಗವಹಿಸುತ್ತಾರೆ.Cycling is increasingly popular in cities like Mangaluru, where events such as the Mangalore Cyclothon attract over 1,200 riders including adults and schoolchildren promoting fitness and active lifestyles.
ವಲಯದ ವಿಭಾಗಗಳುSector Divisions
ಈ ವಲಯವನ್ನು ಈ ವೃತ್ತಿಯ ಅವಕಾಶಗಳಿಗೆ ಅಗತ್ಯವಿರುವ ಪ್ರಮುಖ ಕೌಶಲ್ಯಗಳ ಆಧಾರದ ಮೇಲೆ 3 ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತಿಯೊಂದನ್ನು ಅನ್ವೇಷಿಸಲು ಕ್ಲಿಕ್ ಮಾಡಿ!The sector is grouped into 3 divisions based on the main skills needed in these job groups. Click each one to explore!
1
ದೈಹಿಕ ಸದೃಢತೆFitness
💪➡️
2
ಸ್ವಾಸ್ಥ್ಯWellness
🧘➡️
3
ಸೌಂದರ್ಯ ಮತ್ತು ಅಲಂಕಾರBeauty and Styling
💄➡️
ವಲಯದ ಬಗ್ಗೆ ಇನ್ನಷ್ಟು ತಿಳಿಯಿರಿKnow more about the Sector
ದೈಹಿಕ ಸದೃಢತೆ ಮತ್ತು ಶಾರೀರಿಕ ತರಬೇತಿFitness & Physical Training
ವ್ಯಾಯಾಮ, ಕ್ರೀಡಾ ತರಬೇತಿ ಹಾಗೂ ದೈಹಿಕ ಚಲನೆಯ ಮೂಲಕ ಜನರನ್ನು ಸದೃಢರಾಗಿಯೂ, ಚುರುಕಾಗಿಯೂ ಮತ್ತು ಆರೋಗ್ಯಕರವಾಗಿಯೂ ಇರಲು ಸಹಾಯ ಮಾಡುವುದು.Helping people stay strong, active, and healthy through exercise, sports training, and body movement.
ಯೋಗ ಮತ್ತು ಧ್ಯಾನYoga & Meditation
ಉಸಿರಾಟ, ಧ್ಯಾನ ಮತ್ತು ಯೋಗದ ಮೂಲಕ ದೇಹದ ಸಮತೋಲನ, ಏಕಾಗ್ರತೆ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುವುದು.Teaching body stretches, breathing, and meditation to improve balance, focus, and mental well-being.
ಪೌಷ್ಟಿಕ ಮತ್ತು ಆರೋಗ್ಯಕರ ಆಹಾರ ಕ್ರಮNutrition and Healthy Eating
ಜನರಿಗೆ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಹಾಗೂ ದೇಹವನ್ನು ಸದೃಢವಾಗಿರಿಸಿಕೊಳ್ಳಲು ಆರೋಗ್ಯಕರ ಆಹಾರ ಪದ್ಧತಿಗಳ ಬಗ್ಗೆ ಮಾರ್ಗದರ್ಶನ ನೀಡುವುದು.Guiding people on healthy food habits to keep energy levels high and the body strong.
ಆರೋಗ್ಯ ಮತ್ತು ಜೀವನಶೈಲಿ ಬೆಂಬಲHealth & Lifestyle Support
ಸರಿಯಾದ ನಿದ್ರೆ, ದೇಹದ ಭಂಗಿ, ಸಾಕಷ್ಟು ನೀರು ಕುಡಿಯುವುದು ಹಾಗೂ ಒತ್ತಡ ನಿಯಂತ್ರಣದಂತಹ ದಿನನಿತ್ಯದ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಸಹಾಯ ಮಾಡುವುದು.Helping people develop healthy daily habits like proper sleep, posture, hydration, and stress management for a balanced life.
ವೈಯಕ್ತಿಕ ಅಲಂಕಾರ ಮತ್ತು ಸ್ವಯಂ ಆರೈಕೆPersonal Grooming & Self-Care
ದೈಹಿಕ ಸ್ವಚ್ಛತೆ ಮತ್ತು ಆತ್ಮವಿಶ್ವಾಸವನ್ನು ಕಾಪಾಡಿಕೊಳ್ಳಲು ಸಹಾಯಕವಾಗುವ ದಿನನಿತ್ಯದ ಆರೈಕೆಯ ಅಭ್ಯಾಸಗಳನ್ನು ಕಲಿಸುವುದು.Teaching daily care habits that help people stay clean, neat, and confident.
ಸೃಜನಾತ್ಮಕ ಸೌಂದರ್ಯ ಮತ್ತು ಕಲೆCreative Beauty & Body Art
ಸ್ಟೈಲಿಂಗ್, ಮೇಕಪ್, ಸಾಂಪ್ರದಾಯಿಕ ಉಡುಪು ಹಾಗೂ ಟ್ಯಾಟೂವಿನಂತಹ ಸೃಜನಶೀಲ ಕಲೆಗಳ ಮೂಲಕ ದೈಹಿಕ ರೂಪವನ್ನು ಸುಂದರಗೊಳಿಸುವುದು.Using creativity and skill to enhance appearance through styling, makeup, traditional dressing, and body art like tattooing.
ವಿಭಾಗ 01DIVISION 01
ದೈಹಿಕ ಸದೃಢತೆFitness
ದೈಹಿಕ ಸದೃಢತೆ ವಿಭಾಗವು ಜನರಿಗೆ ವ್ಯಾಯಾಮ ಹಾಗೂ ಶಾರೀರಿಕ ತರಬೇತಿಯ ಮೂಲಕ ಕ್ರಿಯಾಶೀಲ, ಸದೃಢ ಮತ್ತು ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ. ಈ ವಿಭಾಗದಲ್ಲಿ ಕಾರ್ಯನಿರ್ವಹಿಸುವವರು ಇತರರಿಗೆ ದೈಹಿಕ ಶಕ್ತಿ, ಲವಲವಿಕೆ ಮತ್ತು ಒಟ್ಟಾರೆ ದೈಹಿಕ ಸದೃಢತೆಯನ್ನು ಉತ್ತಮಗೊಳಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತಾರೆ.The Fitness division helps people stay active, strong, and healthy through exercise and physical training. People in this division guide others to improve stamina, flexibility, and overall fitness.
ಕರ್ನಾಟಕದ ಸರ್ಕಾರಿ ಶಾಲೆಯೊಂದರ ವಿದ್ಯಾರ್ಥಿಗಳ ಗುಂಪನ್ನು ರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಡೊಳ್ಳು ಕುಣಿತದ ಪ್ರದರ್ಶನ ನೀಡಲು ಆಯ್ಕೆ ಮಾಡಲಾಯಿತು. ದೀರ್ಘ ಸಮಯದ ಅಭ್ಯಾಸವನ್ನು ಮಾಡುವುದಕ್ಕಾಗಿ ತಮ್ಮ ದೇಹವನ್ನು ಸದೃಢವಾಗಿಸಿಕೊಳ್ಳಲು ವಿದ್ಯಾರ್ಥಿಗಳು ದಾಕ್ಷಾಯಿಣಿ ಎಂಬ ಯೋಗ ತರಬೇತುದಾರರಿಂದ ತರಬೇತಿ ಪಡೆದರು. ದಾಕ್ಷಾಯಿಣಿ ವಿದ್ಯಾರ್ಥಿಗಳಿಗೆ ದೈಹಿಕ ವ್ಯಾಯಾಮ ಮತ್ತು ಉಸಿರಾಟದ ಅಭ್ಯಾಸಗಳನ್ನು ಮಾಡಿಸುವ ಮೂಲಕ ಮಾರ್ಗದರ್ಶನ ನೀಡಿದರು.A group of school students from Karnataka was selected to perform Dollu Kunitha dance at the National Level Championship. To prepare their body for long practice hours, they trained with a yoga instructor named Dakshayini who guided them through stretches and breathing exercises that improved their balance and flexibility.
ನಾಗರಾಜ ಎಂಬ ಫಿಟ್ನೆಸ್ ತರಬೇತುದಾರರು ವಿದ್ಯಾರ್ಥಿಗಳ ದೇಹವನ್ನು ಸದೃಢಗೊಳಿಸಲು ತರಬೇತಿ ನೀಡಿದರು. ವಿದ್ಯಾರ್ಥಿಗಳನ್ನು ಸದೃಢರನ್ನಾಗಿಸಲು ಹಾಗೂ ದೇಹದ ಸಮತೋಲನವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡಿದರು. ಇದು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸದಿಂದ ನೃತ್ಯ ಮಾಡಲು ನೆರವಾಯಿತು.Nagaraja, a fitness trainer trained them to strengthen their body. The trainer helped them become strong and practice balance so they could dance confidently.
ವಿದ್ಯಾರ್ಥಿಗಳು ತಮ್ಮ ಸಮತೋಲನ ಮತ್ತು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಮಾಡಿಕೊಂಡ ತಯಾರಿಯು, ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಡೊಳ್ಳು ಕುಣಿತವನ್ನು ಯಶಸ್ವಿಯಾಗಿ ಪ್ರದರ್ಶಿಸಲು ಸಹಾಯ ಮಾಡಿತು.Students' preparation to build balance and stamina helped them perform Dollu Kunitha at the national level.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ಈ ಕೆಳಗಿನ ಹೇಳಿಕೆಗಳನ್ನು ಸರಿ ಅಥವಾ ತಪ್ಪು ಎಂದು ಗುರುತಿಸಿ.Mark the following statements as True or False.
a. ದಾಕ್ಷಾಯಿಣಿ ಕೇವಲ ನೃತ್ಯ ಅಭ್ಯಾಸದ ಮೇಲೆಯೇ ಗಮನ ಹರಿಸಿದರು. ಉಸಿರಾಟ ಅಥವಾ ವ್ಯಾಯಾಮ ಅಭ್ಯಾಸಗಳಿಗೆ ಸಹಾಯ ಮಾಡಲಿಲ್ಲ.a. Dakshayini focused only on dance practice and did not work on breathing or stretching.
ಸರಿ! ಅವರು ಉಸಿರಾಟ ಮತ್ತು ವ್ಯಾಯಾಮದ ಮೂಲಕವೇ ಮಾರ್ಗದರ್ಶನ ನೀಡಿದರು. 🧘Right! She guided them through breathing and stretches. 🧘
b. ನಾಗರಾಜ್ ವಿದ್ಯಾರ್ಥಿಗಳನ್ನು ದೈಹಿಕವಾಗಿ ಸದೃಢರಾಗಲು ಸಹಾಯ ಮಾಡಿದರು. ಆದ್ದರಿಂದ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ನೃತ್ಯ ಮಾಡಿದರು.b. Nagraj helped the students become physically strong so they could dance with confidence.
ಸರಿ! 💪Correct! 💪
c. ಡೊಳ್ಳು ಕುಣಿತಕ್ಕೆ ಸಮತೋಲನ ಮತ್ತು ದೈಹಿಕ ನಮ್ಯತೆ ಎರಡೂ ಅಗತ್ಯವಿದ್ದು, ಯೋಗ ತರಬೇತಿ ಇದಕ್ಕೆ ಉಪಯುಕ್ತವಾಯಿತು.c. Yoga training was useful because Dollu Kunitha needs both balance and flexibility.
ಸರಿ! 🥁Correct! 🥁
d. ಸೌಂದರ್ಯ ಮತ್ತು ಸ್ವಾಸ್ಥ್ಯ ವಲಯದಲ್ಲಿ ನಾಗರಾಜ್‌ರವರ ಪಾತ್ರವು ಸ್ವಾಸ್ಥ್ಯ ವಲಯಕ್ಕೆ ಸೂಕ್ತವಾಗಿದೆ.d. Nagraj's role comes under wellness, in the Beauty and Wellness sector.
ಸರಿ! ಅವರು ಫಿಟ್ನೆಸ್ ತರಬೇತುದಾರರು — ದೈಹಿಕ ಸದೃಢತೆ ವಿಭಾಗ. 🏋️Right! He is a fitness trainer — the Fitness division. 🏋️
e. ಯಾವುದೇ ದೈಹಿಕ ಸದೃಢತೆ ಅಥವಾ ಯೋಗ ತರಬೇತಿ ಇಲ್ಲದೆ ವಿದ್ಯಾರ್ಥಿಗಳು ದೀರ್ಘ ಅವಧಿಯ ಅಭ್ಯಾಸಕ್ಕೆ ತಯಾರಾಗಬಹುದಾಗಿತ್ತು.e. The students could have prepared for long practice hours without any fitness or yoga training.
ಸರಿ! ತರಬೇತಿ ಅತ್ಯಗತ್ಯವಾಗಿತ್ತು. 🎯Right! The training was essential. 🎯
f. ದಾಕ್ಷಾಯಿಣಿ ಮತ್ತು ನಾಗರಾಜ್ ಇಬ್ಬರೂ ವಿಭಿನ್ನ ರೀತಿಯಲ್ಲಿ ವಿದ್ಯಾರ್ಥಿಗಳ ದೈಹಿಕ ಸದೃಢತೆಗೆ ಬೆಂಬಲ ನೀಡಿದರು.f. Both Dakshayini and Nagraj supported the students' physical well-being in different ways.
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ಯೋಗ ತರಬೇತುದಾರರುYoga Instructor👆 Tap
ಕ್ರಿಯಾಶೀಲತೆ ಹಾಗೂ ಮಾನಸಿಕ ಶಾಂತಿಯನ್ನು ಹೆಚ್ಚಿಸಲು ಯೋಗಾಸನ ಮತ್ತು ಉಸಿರಾಟದ ಕ್ರಮಗಳನ್ನು ಕಲಿಸುವರು.Teaches yoga postures and breathing exercises to improve flexibility and mental calm.
ನೃತ್ಯ ತರಬೇತುದಾರರುDance Instructor👆 Tap
ಜನರಿಗೆ ನೃತ್ಯದ ಹಂತಗಳು ಮತ್ತು ಭಾವಾಭಿವ್ಯಕ್ತಿಗಳನ್ನು ಕಲಿಸಿ, ಉತ್ತಮವಾಗಿ ನೃತ್ಯ ಮಾಡುವಂತೆ ಸಹಾಯ ಮಾಡುವರು.Teaches dance steps and expressions to help people perform better and stay active.
ವೈಯಕ್ತಿಕ ತರಬೇತುದಾರರುPersonal Trainer👆 Tap
ಜನರಿಗೆ ಸರಿಯಾದ ರೀತಿಯಲ್ಲಿ ವ್ಯಾಯಾಮ ಮಾಡಿ, ದೈಹಿಕ ಕ್ಷಮತೆ ಮತ್ತು ಬಲವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುವವರು.Helps people exercise to improve fitness and strength.
ಜಿಮ್ ತರಬೇತುದಾರರುGym Instructor👆 Tap
ಜನರಿಗೆ ಜಿಮ್ ಚಟುವಟಿಕೆಗಳಲ್ಲಿ ಸಹಾಯ ಮಾಡುವರು ಮತ್ತು ಜಿಮ್ ಉಪಕರಣಗಳನ್ನು ನಿರ್ವಹಿಸುವರು.Supports people to do gym activities and maintaining equipment.
ಹೊಂದಿಸಿ ನೋಡೋಣ!Match the Role!
A. ಜನರಿಗೆ ಸರಿಯಾದ ರೀತಿಯಲ್ಲಿ ವ್ಯಾಯಾಮ ಮಾಡಿ, ದೈಹಿಕ ಕ್ಷಮತೆ ಮತ್ತು ಬಲವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುವವರು — ಇವರು ಯಾರು?A. Helps people exercise to improve fitness and strength — who is this?
ಸರಿ! 💪Correct! 💪
B. ಕ್ರಿಯಾಶೀಲತೆ ಹಾಗೂ ಮಾನಸಿಕ ಶಾಂತಿಯನ್ನು ಹೆಚ್ಚಿಸಲು ಯೋಗಾಸನ ಮತ್ತು ಉಸಿರಾಟದ ಕ್ರಮಗಳನ್ನು ಕಲಿಸುವರು — ಇವರು ಯಾರು?B. Teaches yoga postures and breathing exercises to improve flexibility and mental calm — who is this?
ಸರಿ! 🧘Correct! 🧘
C. ಜನರಿಗೆ ಜಿಮ್ ಚಟುವಟಿಕೆಗಳಲ್ಲಿ ಸಹಾಯ ಮಾಡುವರು ಮತ್ತು ಜಿಮ್ ಉಪಕರಣಗಳನ್ನು ನಿರ್ವಹಿಸುವರು — ಇವರು ಯಾರು?C. Supports people to do gym activities and maintaining equipment — who is this?
ಸರಿ! 🏋️Correct! 🏋️
D. ಜನರಿಗೆ ನೃತ್ಯದ ಹಂತಗಳು ಮತ್ತು ಭಾವಾಭಿವ್ಯಕ್ತಿಗಳನ್ನು ಕಲಿಸಿ, ಉತ್ತಮವಾಗಿ ನೃತ್ಯ ಮಾಡುವಂತೆ ಸಹಾಯ ಮಾಡುವರು — ಇವರು ಯಾರು?D. Teaches dance steps and expressions to help people perform better and stay active — who is this?
ಸರಿ! 💃Correct! 💃
ವಿಭಾಗ 02DIVISION 02
ಸ್ವಾಸ್ಥ್ಯWellness
ಈ ವಿಭಾಗವು ಮಾನಸಿಕ ಆರೋಗ್ಯ ಮತ್ತು ವಿಶ್ರಾಂತಿ ಮೇಲೆ ಗಮನ ವಹಿಸುತ್ತದೆ. ಮನೋಚಿಕಿತ್ಸೆಗಳು, ಆಹಾರ ಮಾರ್ಗದರ್ಶನ ಮತ್ತು ಆರೋಗ್ಯ ಅಭ್ಯಾಸಗಳ ಮೂಲಕ ಜನರಿಗೆ ಶಾಂತವಾಗಿರಲು, ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ.The Wellness division focuses on Mental health and relaxation. It helps people feel calm, reduce stress, and maintain a healthy lifestyle through therapies and healing practices.
ದೀರ್ಘಕಾಲದ ಅಭ್ಯಾಸದ ನಂತರ, ವಿದ್ಯಾರ್ಥಿಗಳು ಆಯಾಸಗೊಂಡು ದೈಹಿಕ ನೋವನ್ನು ಅನುಭವಿಸಿದರು. ಕ್ರೀಡಾ ಶಿಕ್ಷಕರು ವಿದ್ಯಾರ್ಥಿಗಳನ್ನು ಉಷಾರಾಣಿ ಎಂಬ ಸ್ವಾಸ್ಥ್ಯ ತರಬೇತುದಾರರ ಬಳಿಗೆ ಕರೆದೊಯ್ದರು. ಉಷಾರಾಣಿ ಧ್ಯಾನದ ಮೂಲಕ ವಿದ್ಯಾರ್ಥಿಗಳಿಗೆ ಮಾನಸಿಕ ಮತ್ತು ದೈಹಿಕ ವಿಶ್ರಾಂತಿಯನ್ನು ಪಡೆಯಲು ಸಹಾಯ ಮಾಡಿದರು.After long hours of practice, the students felt tired and sore. Their sports teacher took them to Usharani, a wellness therapist, who guided them through meditation to relax their mind and body.
ಮರುದಿನ, ಧನಂಜಯ ಎಂಬ ಪೌಷ್ಟಿಕ ತಜ್ಞರನ್ನು ಶಾಲೆಗೆ ಆಹ್ವಾನಿಸಲಾಯಿತು. ಅವರು ವಿದ್ಯಾರ್ಥಿಗಳಿಗೆ ಸಮತೋಲಿತ ಆಹಾರದ ಮಹತ್ವವನ್ನು ವಿವರಿಸಿದರು. ಜೊತೆಗೆ, ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯದ ಮಟ್ಟವನ್ನು ಕಾಯ್ದುಕೊಳ್ಳಲು ಹೆಚ್ಚಿನ ಪೌಷ್ಟಿಕ ಆಹಾರದ ಪಟ್ಟಿಯನ್ನು ಮಾಡಿಕೊಳ್ಳಲು ತಿಳಿಸಿದರು.The next day a nutritionist, Dhanajaya, was invited to the school. He talked about the importance of having a balanced diet. He also recommended a list of food items with high nutrition value for students to keep up their energy levels.
ವಿದ್ಯಾರ್ಥಿಗಳು ತಮ್ಮ ಪೂರ್ವ ಸಿದ್ಧತೆಯ ಭಾಗವಾಗಿ ಆಹಾರ ಸೇವನೆ ಮತ್ತು ಒತ್ತಡ ನಿರ್ವಹಣೆ ಮೇಲೆ ಗಮನಹರಿಸಿದರು. ಇದು ಅವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಡೊಳ್ಳು ಕುಣಿತದ ಪ್ರದರ್ಶನ ಮಾಡಲು ಸಹಾಯ ಮಾಡಿತು.Students focused on their diet and stress management as part of their preparation. This helped them perform Dollu Kunitha at the national level.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ಅಕ್ಯುಪಂಕ್ಚರಿಸ್ಟ್Acupuncturist👆 Tap
ದೇಹದ ನಿರ್ದಿಷ್ಟ ಬಿಂದುಗಳಲ್ಲಿ ಸಣ್ಣ ಸೂಜಿಗಳನ್ನು ಚುಚ್ಚುವ ಮೂಲಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವರು.Treats health problems by placing thin needles at specific points on the body.
ನೇಚರ್ ಕ್ಯೂರ್ ಥೆರಪಿಸ್ಟ್Nature Cure Therapist👆 Tap
ಔಷಧಿಗಳ ಬದಲಾಗಿ, ನೈಸರ್ಗಿಕ ವಿಧಾನಗಳನ್ನು ಬಳಸಿ ಅನಾರೋಗ್ಯವನ್ನು ಗುಣಪಡಿಸಲು ಸಹಾಯ ಮಾಡುವರು.Helps people heal and stay healthy using natural methods instead of medicines.
ಡಯೆಟಿಶಿಯನ್Dietitian👆 Tap
ಜನರು ತಮ್ಮ ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸಲು ಮತ್ತು ದೈಹಿಕ ಸದೃಢತೆ ಕಾಯ್ದುಕೊಳ್ಳಲು ಸಮತೋಲಿತ ಆಹಾರ ಯೋಜನೆಗಳನ್ನು ರೂಪಿಸುವರು.Plans balanced diets to help people manage health conditions and stay fit.
ಮಸಾಜ್ ಥೆರಪಿಸ್ಟ್Massage Therapist👆 Tap
ವಿವಿಧ ಮಸಾಜ್ ತಂತ್ರಗಳ ಮೂಲಕ ಸ್ನಾಯುಗಳನ್ನು ವಿಶ್ರಾಂತಗೊಳಿಸಲು ಮತ್ತು ದೇಹದ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುವರು.Helps relax muscles and reduce body pain using different massage techniques.
ಹೊಂದಿಸಿ ನೋಡೋಣ!Match the Role!
A. ವಿವಿಧ ಮಸಾಜ್ ತಂತ್ರಗಳ ಮೂಲಕ ಸ್ನಾಯುಗಳನ್ನು ವಿಶ್ರಾಂತಗೊಳಿಸಲು ಮತ್ತು ದೇಹದ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುವವರು — ಇವರು ಯಾರು?A. Helps relax muscles and reduce body pain using different massage techniques — who is this?
ಸರಿ! 💆Correct! 💆
B. ಜನರು ಆರೋಗ್ಯ ಸಮಸ್ಯೆಗಳನ್ನು ನಿರ್ವಹಿಸಲು ಸಮತೋಲಿತ ಆಹಾರ ಯೋಜನೆಗಳನ್ನು ರೂಪಿಸುವವರು — ಇವರು ಯಾರು?B. Plans balanced diets to help people manage health conditions and stay fit — who is this?
ಸರಿ! 🥗Correct! 🥗
C. ಔಷಧಿಗಳ ಬದಲಾಗಿ, ನೈಸರ್ಗಿಕ ವಿಧಾನಗಳನ್ನು ಬಳಸಿ ಅನಾರೋಗ್ಯವನ್ನು ಗುಣಪಡಿಸಲು ಸಹಾಯ ಮಾಡುವವರು — ಇವರು ಯಾರು?C. Helps people heal and stay healthy using natural methods instead of medicines — who is this?
ಸರಿ! 🌿Correct! 🌿
D. ದೇಹದ ನಿರ್ದಿಷ್ಟ ಬಿಂದುಗಳಲ್ಲಿ ಸಣ್ಣ ಸೂಜಿಗಳನ್ನು ಚುಚ್ಚುವ ಮೂಲಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವವರು — ಇವರು ಯಾರು?D. Treats health problems by placing thin needles at specific points on the body — who is this?
ಸರಿ! 📍Correct! 📍
ವಿಭಾಗ 03DIVISION 03
ಸೌಂದರ್ಯ ಮತ್ತು ಅಲಂಕಾರBeauty and Styling
ಸೌಂದರ್ಯ ಮತ್ತು ಅಲಂಕಾರ ವಿಭಾಗವು, ವ್ಯಕ್ತಿಯ ವೈಯಕ್ತಿಕ ನೋಟ ಮತ್ತು ಆತ್ಮವಿಶ್ವಾಸವನ್ನು ಸುಧಾರಿಸುತ್ತದೆ. ಸ್ವಯಂ ಆರೈಕೆ, ಮೇಕಪ್, ಕೂದಲಿನ ಆರೈಕೆ ಮತ್ತು ಸಾಂಪ್ರದಾಯಿಕ ಅಲಂಕಾರಿಕ ಅಭ್ಯಾಸಗಳನ್ನು ಈ ವಿಭಾಗವು ಒಳಗೊಂಡಿದೆ. ಜನರು ದೈನಂದಿನ ಮತ್ತು ವಿಶೇಷ ಸಂದರ್ಭಗಳಲ್ಲಿ ಸುಂದರವಾಗಿ ಕಾಣಲು ಸಹಾಯ ಮಾಡುತ್ತದೆ.The Beauty and Styling Division focuses on improving personal appearance and confidence through grooming, makeup, hair care, and traditional styling practices, helping people look and feel their best for everyday life and special occasions.
ಪ್ರದರ್ಶನದ ದಿನ, ವಿದ್ಯಾರ್ಥಿಗಳು ಸಲೂನ್‌ಗೆ ಭೇಟಿ ನೀಡಿದರು. ಅಲ್ಲಿ ಹೇರ್ ಡ್ರೆಸ್ಸರ್ ಸಂಗೀತ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಕೂದಲಿನ ಅಲಂಕಾರ ಮಾಡಿದರು. ಮೇಕಪ್ ಕಲಾವಿದ ಬಸವರಾಜು ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಶೈಲಿಯ ಮೇಕಪ್ ಮಾಡಿದರು.On performance day, Sangeetha, a hair dresser made traditional hair style for students. Basavaraju, a make up artist, provided traditional make up.
ನಂತರ, ಶ್ರವಣ ಸಮಸ್ಯೆಯನ್ನು ಹೊಂದಿರುವ ಶೈಲಜಾ, ವಿದ್ಯಾರ್ಥಿಗಳಿಗೆ ವೇಷಭೂಷಣಗಳನ್ನು ತೊಡುವಲ್ಲಿ ಸಹಾಯ ಮಾಡಿದರು. ಡೊಳ್ಳು ಕುಣಿತ ನೃತ್ಯಕ್ಕಾಗಿ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಉಡುಪುಗಳನ್ನು ತೊಡಿಸಿದರು ಮತ್ತು ಪ್ರದರ್ಶನಕ್ಕೂ ಮುನ್ನ ಅಂತಿಮ ರೂಪವನ್ನು ನೀಡಿದರು.Shailaja, who has hearing impairment, is a costume attendant. She dressed the students in traditional dollu kunita costume and got the students ready.
ಸೌಂದರ್ಯ ಮತ್ತು ಅಲಂಕಾರ ವಿಭಾಗದಲ್ಲಿನ ವೃತ್ತಿಪರರ ಸಹಾಯದಿಂದ ವಿದ್ಯಾರ್ಥಿಗಳು ನೃತ್ಯ ಸ್ಪರ್ಧೆಯಲ್ಲಿ ವಿಜೇತರಾದರು.With the support of the professionals of the Beauty and Styling division, students prepared for the championship.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ಟ್ಯಾಟೂ ಕಲಾವಿದರುTattoo Artist👆 Tap
ಟ್ಯಾಟೂ ಸಾಧನಗಳು ಮತ್ತು ಸುರಕ್ಷಿತ ತಂತ್ರಗಳನ್ನು ಬಳಸಿ ಚರ್ಮದ ಮೇಲೆ ಶಾಶ್ವತವಾದ ಚಿತ್ರಗಳನ್ನು ರಚಿಸುವರು.Creates permanent designs on the skin using tattooing tools and safe techniques.
ಸ್ಕಿನ್ ಟೆಕ್ನಿಷಿಯನ್Skin Technician👆 Tap
ಫೇಷಿಯಲ್, ಮೊಡವೆ, ಸಾಮಾನ್ಯ ಲೇಸರ್ ಚಿಕಿತ್ಸೆ ಇತ್ಯಾದಿಗಳ ಮೂಲಕ ಚರ್ಮದ ಆರೋಗ್ಯ ಮತ್ತು ನೋಟವನ್ನು ಸುಧಾರಿಸಲು ಸಹಾಯ ಮಾಡುವರು.They perform skin treatments like facials, peels, and basic laser procedures to improve skin health and appearance.
ಸೌಂದರ್ಯ ತಜ್ಞರುBeauty Therapist👆 Tap
ಜನರಿಗೆ ತ್ವಚೆ, ದೇಹ ಮತ್ತು ವಿಶ್ರಾಂತಿ ಚಿಕಿತ್ಸೆಗಳನ್ನು ನೀಡುವ ಮೂಲಕ ಸುಂದರವಾಗಿ ಕಾಣಲು ಮತ್ತು ಆರೋಗ್ಯಯುತವಾಗಿರಲು ಸಹಾಯ ಮಾಡುವರು.Provides skin, body, and relaxation treatments to help people look and feel good.
ನೇಲ್ ಟೆಕ್ನಿಷಿಯನ್Nail Technician👆 Tap
ಉಗುರುಗಳನ್ನು ಸ್ವಚ್ಛಗೊಳಿಸಿ, ರೂಪುಗೊಳಿಸಿ, ಅಲಂಕಾರ ಮಾಡುವ ಮೂಲಕ ಕೈಗಳನ್ನು ಆರೋಗ್ಯಕರ ಹಾಗೂ ಸ್ವಚ್ಛವಾಗಿಡಲು ಸಹಾಯ ಮಾಡುವರು.They care for nails by cleaning, shaping, and decorating them to keep hands neat and healthy.
ಹೊಂದಿಸಿ ನೋಡೋಣ!Match the Role!
A. ಜನರಿಗೆ ತ್ವಚೆ, ದೇಹ ಮತ್ತು ವಿಶ್ರಾಂತಿ ಚಿಕಿತ್ಸೆಗಳನ್ನು ನೀಡುವ ಮೂಲಕ ಸುಂದರವಾಗಿ ಕಾಣಲು ಸಹಾಯ ಮಾಡುವವರು — ಇವರು ಯಾರು?A. Provides skin, body, and relaxation treatments to help people look and feel good — who is this?
ಸರಿ! 🌸Correct! 🌸
B. ಉಗುರುಗಳನ್ನು ಸ್ವಚ್ಛಗೊಳಿಸಿ, ರೂಪುಗೊಳಿಸಿ, ಅಲಂಕಾರ ಮಾಡುವವರು — ಇವರು ಯಾರು?B. They care for nails by cleaning, shaping, and decorating them — who is this?
ಸರಿ! 💅Correct! 💅
C. ಫೇಷಿಯಲ್, ಮೊಡವೆ ಮತ್ತು ಸಾಮಾನ್ಯ ಲೇಸರ್ ಚಿಕಿತ್ಸೆಗಳ ಮೂಲಕ ಚರ್ಮದ ಆರೋಗ್ಯವನ್ನು ಸುಧಾರಿಸುವವರು — ಇವರು ಯಾರು?C. They perform skin treatments like facials, peels, and basic laser procedures — who is this?
ಸರಿ! ✨Correct! ✨
D. ಟ್ಯಾಟೂ ಸಾಧನಗಳು ಮತ್ತು ಸುರಕ್ಷಿತ ತಂತ್ರಗಳನ್ನು ಬಳಸಿ ಚರ್ಮದ ಮೇಲೆ ಶಾಶ್ವತವಾದ ಚಿತ್ರಗಳನ್ನು ರಚಿಸುವವರು — ಇವರು ಯಾರು?D. Creates permanent designs on the skin using tattooing tools and safe techniques — who is this?
ಸರಿ! 🎨Correct! 🎨
🤖 ವಲಯದಲ್ಲಿ ಕೃತಕ ಬುದ್ಧಿಮತ್ತೆ (AI)🤖 Artificial Intelligence (AI) in Sector
AI ಸೌಂದರ್ಯ ಮತ್ತು ಸ್ವಾಸ್ಥ್ಯ ವಲಯವನ್ನು ಹೆಚ್ಚು ವೈಯಕ್ತಿಕ ಮತ್ತು ಬುದ್ಧಿವಂತವಾಗಿಸುತ್ತಿದೆ. ಇದು ನಿಮ್ಮ ಚರ್ಮ, ಕೂದಲು ಮತ್ತು ದೈನಿಕ ಅಭ್ಯಾಸಗಳನ್ನು ನೋಡಿ ಉತ್ತಮ ಉತ್ಪನ್ನಗಳು ಮತ್ತು ದಿನಚರಿಗಳನ್ನು ಸೂಚಿಸುತ್ತದೆ. ನೀವು AI ಸಾಧನಗಳನ್ನು ಬಳಸಿ ಆನ್‌ಲೈನ್‌ನಲ್ಲಿ ಮೇಕಪ್ ಮಾಡುವುದನ್ನು ಪ್ರಯತ್ನಿಸಬಹುದು. ಚಾಟ್‌ಬಾಟ್‌ಗಳು ಸುಲಭವಾಗಿ ಆ ಸಾಧನಗಳನ್ನು ಖರೀದಿಸಲು ಸಹಾಯ ಮಾಡುತ್ತವೆ. AI ಕಂಪನಿಗಳಿಗೆ ಸುರಕ್ಷಿತ ಉತ್ಪನ್ನಗಳನ್ನು ತಯಾರಿಸಲು ಮತ್ತು ಆರೋಗ್ಯ ನಿಯಮಗಳನ್ನು ಪಾಲಿಸಲು ಸಹಾಯ ಮಾಡುತ್ತದೆ. ಆರೋಗ್ಯ ಆಪ್‌ಗಳು AI ಬಳಸಿ ನಿದ್ರೆ, ವ್ಯಾಯಾಮ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಸಲಹೆಗಳನ್ನು ನೀಡುತ್ತವೆ.AI is helping the beauty and wellness sector become more personal and smart. It looks at your skin, hair, and habits to suggest the best products and routines. You can try makeup online using AI tools, and chatbots help you shop easily. AI also helps companies make safer products and follow health rules. Wellness apps use AI to give tips on sleep, fitness, and mental health.
AI ಸಾಧನವನ್ನು ಅದರ ಉದ್ದೇಶದೊಂದಿಗೆ ಹೊಂದಿಸಿMatch the AI Tool with its purpose
i. ನಿದ್ರೆ ಟ್ರ್ಯಾಕರ್i. Sleep tracker
ಸರಿ! 😴Correct! 😴
ii. ಫಿಟ್ನೆಸ್ ಟ್ರ್ಯಾಕರ್ii. Fitness tracker
ಸರಿ! ⌚Correct! ⌚
iii. AI ಪೌಷ್ಟಿಕಾಂಶ ಆಪ್iii. AI nutrition App
ಸರಿ! 🥑Correct! 🥑
🎓 ಶೈಕ್ಷಣಿಕ ಮಾರ್ಗ — ಸೌಂದರ್ಯ ಮತ್ತು ಸ್ವಾಸ್ಥ್ಯ ವಲಯ🎓 Education Pathway — Beauty and Wellness Sector
"10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ಪ್ರತಿ ಮಾರ್ಗವನ್ನು ಕ್ಲಿಕ್ ಮಾಡಿ, ಕೋರ್ಸ್ ➜ ಉದ್ಯೋಗದ ದಾರಿ ನೋಡಿ!"What should I study after 10th?" — Click each pathway to see the course ➜ job route!
ಎನ್‌ಎಸ್‌ಕ್ಯೂಎಫ್ ಹಂತ 4 / ಹಂತ 5 (NSQF Level 4, 5)NSQF Level 4 / Level 5
ಶಕ್ತಿ ಮತ್ತು ದೈಹಿಕ ತರಬೇತಿ ಕೋಚ್Strength/Conditioning Coach
ಎನ್‌ಎಸ್‌ಕ್ಯೂಎಫ್ ಹಂತ 3 + ಕಲಾತ್ಮಕ ಕೌಶಲ್ಯಗಳು + ಹಿರಿಯ ಟ್ಯಾಟೂ ಆರ್ಟಿಸ್ಟ್ ಅವರ ಮಾರ್ಗದರ್ಶನದಲ್ಲಿ ಇಂಟರ್ನ್‌ಶಿಪ್ + ಪರವಾನಗಿ (ಲೈಸೆನ್ಸ್)NSQF Level 3 + Artistic skills + Internship under senior tattoo artist + License
➜
ಟ್ಯಾಟೂ ಆರ್ಟಿಸ್ಟ್Tattoo Artist
ಜೆಲ್, ಅಕ್ರಿಲಿಕ್ ಅಥವಾ 3ಡಿ ನೇಲ್ ಆರ್ಟ್‌ನಲ್ಲಿ ವಿಶೇಷ ಕೋರ್ಸ್‌ಗಳುSpecialized Courses in Gel, Acrylic, or 3D Nail Art
➜
ನೇಲ್ ಟೆಕ್ನಿಷಿಯನ್Nail Technician
ಅಕ್ಯುಪಂಕ್ಚರ್‌ನಲ್ಲಿ ವಿಜ್ಞಾನ ಪದವಿ (2-4 ವರ್ಷಗಳು)Bachelor of Science in Acupuncture (2-4 years)
➜
ಅಕ್ಯುಪಂಕ್ಚರಿಸ್ಟ್Acupuncturist
ಬ್ಯೂಟಿ ಮತ್ತು ಕಾಸ್ಮೆಟಾಲಜಿಯಲ್ಲಿ ವಿಜ್ಞಾನ ಪದವಿ + ಪ್ರಮಾಣಪತ್ರ / ಡಿಪ್ಲೊಮಾB.Sc Beauty and Cosmetology + Certificate/Diploma
ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್‌ನಲ್ಲಿ ಬ್ಯಾಚುಲರ್ ಪದವಿ (BNYS)Bachelor of Naturopathy and Yogic Sciences (BNYS)
➜
ನೈಸರ್ಗಿಕ ಚಿಕಿತ್ಸಾ ತಜ್ಞNature Cure Therapist
ಪ್ರದರ್ಶನ ಕಲೆಯಲ್ಲಿ ಬ್ಯಾಚುಲರ್ ಪದವಿ / ನೃತ್ಯದಲ್ಲಿ ಬಿ.ಎ.Bachelor's Degree in Performing Arts / B.A. in Dance
➜
ನೃತ್ಯ ಶಿಕ್ಷಕDance Instructor
💭 ನೀವು ಈ ವಲಯದಲ್ಲಿ ವೃತ್ತಿಪರರಾಗಲು ಉತ್ಸುಕರಾಗಿದ್ದೀರಾ?💭 Are you motivated to become a professional in this Sector?
ನೀವು ಸೌಂದರ್ಯ ಮತ್ತು ಸ್ವಾಸ್ಥ್ಯ ವಲಯದ ಬಗ್ಗೆ ಕಲಿತಿದ್ದೀರಿ. ಪ್ರತಿ ಸನ್ನಿವೇಶವನ್ನು ಓದಿ, ಯೋಚಿಸಿ, ನಂತರ 😊 (ಹೌದು) ಅಥವಾ 😐 (ಇಲ್ಲ) ಒತ್ತಿ — ಆ ವಿಭಾಗದಲ್ಲಿ ಕೆಲಸ ಮಾಡಲು ಏನು ಓದಬೇಕು ಎಂಬುದನ್ನೂ ತಿಳಿಯಿರಿ!You have learned about the Beauty and Wellness sector. Read each scenario, think, then press 😊 (Yes) or 😐 (No) — and discover what to study to work in that division!
ಎನರ್ಜಿ ಬೂಸ್ಟರ್ — ದೈಹಿಕ ಸದೃಢತೆ ವಿಭಾಗEnergy Booster — Fitness Division
ಶಾಲೆಗೆ ನಡೆದುಕೊಂಡು ಹೋಗಿ ಆಟಗಳನ್ನು ಆಡಿದ ನಂತರ ತುಂಬಾ ಆಯಾಸಗೊಂಡ ವಿದ್ಯಾರ್ಥಿಯನ್ನು ನೆನಪಿಸಿಕೊಳ್ಳಿ. ಸರಳ ವ್ಯಾಯಾಮಗಳ ಮೂಲಕ ಅವರನ್ನು ಕ್ರಿಯಾಶೀಲ ಮತ್ತು ಬಲಿಷ್ಠಗೊಳಿಸಲು ನೀವು ಹೇಗೆ ಸಹಾಯ ಮಾಡುತ್ತೀರಿ?Think of a student who feels tired after walking to school and playing games. How would you help them become active and strong using simple exercises?
ಯೋಚಿಸಿTHINK ನೀವು ಫಿಟ್ನೆಸ್ ತರಬೇತುದಾರರಾದರೆ, ಚಲನೆ, ಸಾಮರ್ಥ್ಯ, ಅಥವಾ ಸಹಿಷ್ಣುತೆ — ಇವುಗಳಲ್ಲಿ ಯಾವುದರ ಮೇಲೆ ಹೆಚ್ಚು ಗಮನಹರಿಸುತ್ತೀರಾ?As a fitness trainer, would you focus more on movement, strength, or stamina?
ನಾನು ದೈಹಿಕ ಸದೃಢತೆ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Fitness Division.
ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work in this division, I must study 10ನೇ ತರಗತಿಯ ನಂತರ: ಯಾವುದೇ ಪಿಯುಸಿ + ಎನ್‌ಎಸ್‌ಕ್ಯೂಎಫ್ ಹಂತ 4/5 ಕೌಶಲ್ಯ ಕೋರ್ಸ್‌ಗಳು • 12ನೇ ತರಗತಿಯ ನಂತರ: ಎನ್‌ಎಸ್‌ಕ್ಯೂಎಫ್ ಹಂತ 5/6 ಅಡ್ವಾನ್ಸ್ಡ್ ಡಿಪ್ಲೊಮಾ ➜ ಪರ್ಸನಲ್ ಟ್ರೈನರ್, ಜಿಮ್ ಇನ್‌ಸ್ಟ್ರಕ್ಟರ್, ಯೋಗ ತರಬೇತುದಾರ, ಶಕ್ತಿ ಮತ್ತು ದೈಹಿಕ ತರಬೇತಿ ಕೋಚ್After 10th: Any PUC + NSQF Level 4/5 skill courses • After 12th: NSQF Level 5/6 Advanced Diploma ➜ Personal Trainer, Gym Instructor, Yoga Instructor, Strength & Conditioning Coach
ಒಬ್ಬ ವಿದ್ಯಾರ್ಥಿ ಪರೀಕ್ಷೆಗೂ ಮುನ್ನ ಒತ್ತಡಕ್ಕೆ ಒಳಗಾಗಿದ್ದು ಚೆನ್ನಾಗಿ ನಿದ್ರೆ ಮಾಡುತ್ತಿಲ್ಲ. ಅವರನ್ನು ಪ್ರಶಾಂತರನ್ನಾಗಿಸಿ, ವಿಶ್ರಾಂತಿ ಪಡೆಯುವಂತೆ ಮಾಡಲು ನೀವು ಯಾವ ಸರಳ ಚಟುವಟಿಕೆಗಳನ್ನು ತಿಳಿಸುವಿರಿ?A student feels stressed before exams and cannot sleep well. What simple activity would you suggest to help them feel calm and relaxed?
ಯೋಚಿಸಿTHINK ನೀವು ಸ್ವಾಸ್ಥ್ಯ ಮಾರ್ಗದರ್ಶಕರಾದರೆ, ಉಸಿರಾಟ, ಧ್ಯಾನ, ಅಥವಾ ದೈನಂದಿನ ಆರೋಗ್ಯಕರ ಅಭ್ಯಾಸ — ಇವುಗಳಲ್ಲಿ ಯಾವುದನ್ನು ಬಳಸುತ್ತೀರಾ?As a wellness guide, would you use breathing, meditation, or daily healthy habits?
ನಾನು ಸ್ವಾಸ್ಥ್ಯ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Wellness Division.
ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work in this division, I must study 10ನೇ ತರಗತಿಯ ನಂತರ: ಪಿಯುಸಿ (ವಿಜ್ಞಾನ) ಅಥವಾ ಯಾವುದೇ ಪಿಯುಸಿ + ಎನ್‌ಎಸ್‌ಕ್ಯೂಎಫ್ ಕೋರ್ಸ್‌ಗಳು • 12ನೇ ತರಗತಿಯ ನಂತರ: BNYS / ಬಿ.ಎಸ್ಸಿ ಪೋಷಣಾ ವಿಜ್ಞಾನ ಮತ್ತು ಡೈಟೆಟಿಕ್ಸ್ / ಬಿ.ಎಸ್ಸಿ ಅಕ್ಯುಪಂಕ್ಚರ್ / ಮಸಾಜ್-ಸ್ಪಾ ಥೆರಪಿ ಕೋರ್ಸ್‌ಗಳುAfter 10th: PUC (Science) or Any PUC + NSQF courses • After 12th: BNYS / B.Sc Nutrition and Dietetics / B.Sc Acupuncture / Massage & Spa Therapy courses
ಸ್ವಯಂ ಆರೈಕೆ ಕಾರ್ಯ — ಸೌಂದರ್ಯ ಮತ್ತು ಅಲಂಕಾರ ವಿಭಾಗGrooming Mission — Beauty and Styling Division
ವಿದ್ಯಾರ್ಥಿಗಳು ಶಾಲಾ ಕಾರ್ಯಕ್ರಮದಲ್ಲಿ ಯಕ್ಷಗಾನವನ್ನು ಪ್ರದರ್ಶಿಸುತ್ತಿದ್ದಾರೆ. ನೀವು ಅವರಿಗೆ ಉತ್ತಮ ಪ್ರದರ್ಶನ ನೀಡಲು ಬೇಕಾದ ಆತ್ಮವಿಶ್ವಾಸವನ್ನು ಹೇಗೆ ತುಂಬುತ್ತೀರಿ?Students are performing a yakshagana dance on stage for a school program. How would you help them look neat, confident, and ready to perform?
ಯೋಚಿಸಿTHINK ನೀವು ಅಲಂಕಾರಿಕ ವೃತ್ತಿಪರರಾದರೆ, ಹೆಚ್ಚು ಸ್ವಯಂ ಆರೈಕೆ, ಉಡುಪು ಅಥವಾ ಅಲಂಕಾರ — ಯಾವುದರ ಮೇಲೆ ಗಮನಹರಿಸುತ್ತೀರಾ?As a styling professional, would you focus more on grooming, dressing, or stage look?
ನಾನು ಸೌಂದರ್ಯ ಮತ್ತು ಅಲಂಕಾರ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Beauty and Styling Division.
ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work in this division, I must study 10ನೇ ತರಗತಿಯ ನಂತರ: ಯಾವುದೇ ಪಿಯುಸಿ + ಎನ್‌ಎಸ್‌ಕ್ಯೂಎಫ್ ಹಂತ 4/5 • 12ನೇ ತರಗತಿಯ ನಂತರ: ಬಿ.ಎಸ್ಸಿ ಬ್ಯೂಟಿ ಮತ್ತು ಕಾಸ್ಮೆಟಾಲಜಿ / ವಿಶೇಷ ಕೋರ್ಸ್‌ಗಳು ➜ ಮೇಕಪ್ ಆರ್ಟಿಸ್ಟ್, ಹೇರ್ ಸ್ಟೈಲಿಸ್ಟ್, ಬ್ಯೂಟಿ ಥೆರಪಿಸ್ಟ್, ನೇಲ್ ಟೆಕ್ನಿಷಿಯನ್, ಟ್ಯಾಟೂ ಆರ್ಟಿಸ್ಟ್After 10th: Any PUC + NSQF Level 4/5 • After 12th: B.Sc Beauty and Cosmetology / specialized courses ➜ Makeup Artist, Hair Stylist, Beauty Therapist, Nail Technician, Tattoo Artist
ನೀವು ಎಲ್ಲಾ ವಿಭಾಗಗಳಿಗೆ "ಇಲ್ಲ" ಎಂದು ಉತ್ತರಿಸಿದ್ದರೆ:If you answered "No" to all divisions: ಕುತೂಹಲದಿಂದಿರಿ, ಆಗ ಶೀಘ್ರದಲ್ಲೇ ನೀವು ಅಧ್ಯಯನ ಮಾಡಲು ಮತ್ತು ವೃತ್ತಿಪರರಾಗಿ ಬೆಳೆಯಲು ಉತ್ಸುಕರಾಗುವ ವಲಯವನ್ನು ಕಂಡುಕೊಳ್ಳುವಿರಿ! 🌱Stay curious, and soon you will find the sector that makes you excited to study and grow into a professional! 🌱
❓ "10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ❓ "What should I study after 10th?" —
🏆 ಅಂತಿಮ ರಸಪ್ರಶ್ನೆ — ನೀವು ಎಷ್ಟು ಕಲಿತಿದ್ದೀರಿ?🏆 Final Quiz — How much have you learned?
1. ವಿದ್ಯಾರ್ಥಿಗಳಿಗೆ ವ್ಯಾಯಾಮ ಮತ್ತು ಉಸಿರಾಟದ ಅಭ್ಯಾಸಗಳ ಮೂಲಕ ಮಾರ್ಗದರ್ಶನ ನೀಡಿದ ಯೋಗ ತರಬೇತುದಾರರು ಯಾರು?1. Who was the yoga instructor who guided the students through stretches and breathing exercises?
ಸರಿ! 🎉Correct! 🎉
2. ನಾಗರಾಜ ಅವರ ವೃತ್ತಿ ಯಾವುದು?2. What is Nagaraja's profession?
ಸರಿ! 🎉Correct! 🎉
3. ಧ್ಯಾನದ ಮೂಲಕ ವಿದ್ಯಾರ್ಥಿಗಳಿಗೆ ಮಾನಸಿಕ ಮತ್ತು ದೈಹಿಕ ವಿಶ್ರಾಂತಿ ಪಡೆಯಲು ಸಹಾಯ ಮಾಡಿದವರು ಯಾರು?3. Who helped the students relax their mind and body through meditation?
ಸರಿ! 🎉Correct! 🎉
4. ಪೌಷ್ಟಿಕ ತಜ್ಞ ಧನಂಜಯ ವಿದ್ಯಾರ್ಥಿಗಳಿಗೆ ಏನು ವಿವರಿಸಿದರು?4. What did Dhanajaya, the nutritionist, explain to the students?
ಸರಿ! 🎉Correct! 🎉
5. ವೇಷಭೂಷಣ ಸಹಾಯಕರಾದ ಶೈಲಜಾ ಅವರ ವಿಶೇಷತೆ ಏನು?5. What is special about Shailaja, the costume attendant?
ಸರಿ! 🎉Correct! 🎉
6. ಆಹಾರ ಅಭ್ಯಾಸಗಳನ್ನು ಟ್ರ್ಯಾಕ್ ಮಾಡಿ ಸಮತೋಲನ ಆಹಾರವನ್ನು ಸೂಚಿಸುವ AI ಸಾಧನ ಯಾವುದು?6. Which AI tool tracks food habits and suggests balanced meals?
ಸರಿ! 🎉Correct! 🎉
7. ನೈಸರ್ಗಿಕ ಚಿಕಿತ್ಸಾ ತಜ್ಞ (ನೇಚರ್ ಕ್ಯೂರ್ ಥೆರಪಿಸ್ಟ್) ಆಗಲು ಸೂಕ್ತವಾದ ಮಾರ್ಗ ಯಾವುದು?7. Which is the right pathway to become a Nature Cure Therapist?
ಸರಿ! 🎉Correct! 🎉
8. ದೇಹದ ನಿರ್ದಿಷ್ಟ ಬಿಂದುಗಳಲ್ಲಿ ಸಣ್ಣ ಸೂಜಿಗಳನ್ನು ಚುಚ್ಚುವ ಮೂಲಕ ಚಿಕಿತ್ಸೆ ನೀಡುವವರು ಯಾರು?8. Who treats health problems by placing thin needles at specific points on the body?