⚖️ ಕಾನೂನು ಮತ್ತು ಸುವ್ಯವಸ್ಥೆ ವಲಯLaw and Order Sector
🎯 0
ಕಾನೂನು ಮತ್ತು ಸುವ್ಯವಸ್ಥೆ ವಲಯLaw and Order Sector
ಪರಿಚಯIntroduction
ಕಾನೂನು ಮತ್ತು ಸುವ್ಯವಸ್ಥೆ ನಮ್ಮ ಊರು ಮತ್ತು ಪಟ್ಟಣಕ್ಕೆ ಕವಚದಂತೆ ಕೆಲಸ ಮಾಡುತ್ತದೆ. ಇದು ನಮ್ಮನ್ನು ಸುರಕ್ಷಿತವಾಗಿರಿಸಿ, ಶಾಂತಿಯುತವಾಗಿ ಬದುಕಲು ಸಹಾಯ ಮಾಡುತ್ತದೆ. ಪೊಲೀಸ್ ಅಧಿಕಾರಿಗಳುಮತ್ತು ನ್ಯಾಯಾಂಗ ವಲಯದಲ್ಲಿ ಕಾರ್ಯ ನಿರ್ವಹಿಸುವವರು ಎಲ್ಲರಿಗೂ ನ್ಯಾಯ ಸಿಗುವಂತೆ ನೋಡಿಕೊಳ್ಳುತ್ತಾರೆ. ಯಾವಾಗಲಾದರೂ ಸಮಸ್ಯೆ ಬಂದರೂ ಈ ವ್ಯವಸ್ಥೆ ನಮ್ಮ ನೆರವಿಗೆ ಬರುತ್ತದೆ. ಇದರಿಂದ ನಮ್ಮ ಸಮಾಜದ ಎಲ್ಲರಿಗೂ ಸುರಕ್ಷಿತ ಮತ್ತು ಸಂತೋಷದ ಸ್ಥಳವಾಗಿರುತ್ತದೆ.The Law and Order sector acts like a shield for our village and town, keeping us safe and helping us live peacefully. It uses rules and dedicated people — like police officers and judges — to make sure everyone is treated fairly and protected. This system is there to help us whenever there is a problem, ensuring that our community remains a safe and happy place for everyone to live.
ಕಥೆ: ಗ್ರಾಮದಲ್ಲಿ ಕಳ್ಳತನದ ಪ್ರಕರಣStory: The Village Theft Case
ನಿಮಗೆ ಕಾಣುತ್ತಿರುವುದನ್ನು ವಿವರಿಸಿ:Describe what you see:
ನೀವು ಇವುಗಳನ್ನು ಎಲ್ಲೆಲ್ಲಿ ನೋಡಿದ್ದೀರಿ? ಕ್ಲಿಕ್ ಮಾಡಿ ಗುರುತಿಸಿ.Where have you seen these? Click to mark all that you have seen.
ಸಿಸಿಟಿವಿ ಕ್ಯಾಮೆರಾCCTV Camera
ವಾಕಿ-ಟಾಕಿWalkie-Talkie
ಪೊಲೀಸ್ ಜೀಪ್Police Jeep
ವಕೀಲರ ಉಡುಪುAdvocate's Suit
ನ್ಯಾಯಾಧೀಶರ ಕೈಗೋಲುJudge's Gavel
ಅದ್ಭುತ! ನೀವು ಕಾನೂನು ಮತ್ತು ಸುವ್ಯವಸ್ಥೆ ಜಗತ್ತನ್ನು ಈಗಾಗಲೇ ಬಲ್ಲಿರಿ! 🎉Wonderful! You already know the world of law and order! 🎉
ಇವು ನಮ್ಮ ಸುತ್ತಮುತ್ತಲನ್ನು ಗಮನಿಸಲು, ತ್ವರಿತವಾಗಿ ಮಾಹಿತಿ ಹಂಚಿಕೊಳ್ಳಲು, ಜನರಿಗೆ ಸಹಾಯ ಮಾಡಲು ಮತ್ತು ತೀರ್ಪು ನೀಡಲು ಬಳಸುವ ಸಾಧನಗಳು. ಈ ಸಾಧನಗಳನ್ನು ಯಾರು ಬಳಸುತ್ತಾರೆ ಗೊತ್ತೇ? ಹೌದು, ಕಾನೂನು ಮತ್ತು ಸುವ್ಯವಸ್ಥೆ ವಲಯದಲ್ಲಿ ಕೆಲಸ ಮಾಡುವ ಜನರಿಗೆ ನಾವು ಧನ್ಯವಾದ ಹೇಳಬೇಕು.These are the tools used to monitor our surroundings, to share quick information, to support a client, and to pass a verdict. Do you know who uses these tools to take care of our safety? Yes, we should thank the people working in the Law and Order sector.
ಮಾಹಿತಿ ಪೆಟ್ಟಿಗೆInformation Box
ಕರ್ನಾಟಕ ಪೊಲೀಸ್ ಭಾರತದ ಅತಿ ದೊಡ್ಡ ಪಡೆಗಳಲ್ಲಿ ಒಂದಾಗಿದ್ದು, 80,000 ಕ್ಕೂ ಹೆಚ್ಚು ಅನುಮೋದಿತ ಹುದ್ದೆಗಳನ್ನು ಹೊಂದಿದೆ. ಸೈಬರ್ ಕ್ರೈಮ್ ವಿಭಾಗ, ನಾರ್ಕೋಟಿಕ್ಸ್ ಟಾಸ್ಕ್ ಫೋರ್ಸ್, ಕರ್ನಾಟಕ ಸ್ಟೇಟ್ ರಿಸರ್ವ್ ಪೊಲೀಸ್ (KSRP), ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ, ಮತ್ತು ಟ್ರಾಫಿಕ್ ಪೊಲೀಸ್ ರೀತಿಯ ವಿಶೇಷ ಪಡೆಗಳನ್ನು ಹೊಂದಿದೆ. ಭಾರತ ನ್ಯಾಯ ವರದಿ ಪ್ರಕಾರ, ಆಧುನೀಕರಣ ಮತ್ತು ಶಿಸ್ತಿನಲ್ಲಿ ಕರ್ನಾಟಕವು ಅಗ್ರ ರಾಜ್ಯಗಳಲ್ಲಿ ಒಂದಾಗಿದೆ.Karnataka Police has one of the largest forces in South India, with over 80,000 sanctioned posts. Special Units include the Cyber Crime Division, Narcotics Task Force, Karnataka State Reserve Police (KSRP), Civil Rights Enforcement Directorate, and Traffic Police. The state also ranks among the top in modernization and discipline according to the India Justice Report.
ವಲಯದ ವಿಭಾಗಗಳುSector Divisions
ಈ ವಲಯವನ್ನು ಈ ವೃತ್ತಿಯ ಅವಕಾಶಗಳಿಗೆ ಅಗತ್ಯವಿರುವ ಪ್ರಮುಖ ಕೌಶಲ್ಯಗಳ ಆಧಾರದ ಮೇಲೆ 4 ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತಿಯೊಂದನ್ನು ಅನ್ವೇಷಿಸಲು ಕ್ಲಿಕ್ ಮಾಡಿ!The sector is grouped into 4 divisions based on the main skills needed in these job groups. Click each one to explore!
1
ಕಾನೂನು ಜಾರಿLaw Enforcement
👮➡️
2
ತನಿಖೆ ಮತ್ತು ಅಪರಾಧ ವಿಜ್ಞಾನInvestigation and Forensics
🔍➡️
3
ಕಾನೂನು ಮತ್ತು ನ್ಯಾಯಾಂಗLegal and Judicial
⚖️➡️
4
ಆಡಳಿತ ಮತ್ತು ಬೆಂಬಲAdministration and Support
🗂️➡️
ವಲಯದ ಬಗ್ಗೆ ಇನ್ನಷ್ಟು ತಿಳಿಯಿರಿKnow more about the sector
ಸಿವಿಲ್ ಪೊಲೀಸ್Civil Police
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುತ್ತಾರೆ. ಸ್ಥಳೀಯ ಪೊಲೀಸ್ ಠಾಣೆಗಳ ನಿರ್ವಹಣೆ, ಸ್ಥಳೀಯ ಅಪರಾಧಗಳ ತನಿಖೆ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸುತ್ತಾರೆ.Maintains daily law and order, manages local police stations, investigates local crimes, and ensures community safety.
ಸಶಸ್ತ್ರ ಮತ್ತು ಮೀಸಲು ಪೊಲೀಸುArmed & Reserve Police
ಗಲಭೆಗಳ ನಿಯಂತ್ರಣ, ಹಬ್ಬಗಳ ಸಮಯದಲ್ಲಿ ಹೆಚ್ಚುವರಿ ಭದ್ರತೆ, ಬೃಹತ್ ಸಾರ್ವಜನಿಕ ಸಭೆಗಳ ನಿರ್ವಹಣೆ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಸಹಾಯ ಮಾಡುತ್ತಾರೆ.Handles riots, provides extra security during large festivals, manages mega public gatherings, and assists during major emergencies.
ವಿಶೇಷ ತನಿಖಾ ವಿಭಾಗಗಳುSpecialized Investigation Wings
ತುಂಬಾ ಕಷ್ಟಕರವಾದ ರಹಸ್ಯಗಳನ್ನು ಮತ್ತು ಗಂಭೀರ ಅಪರಾಧಗಳನ್ನು ಸುಧಾರಿತ ಸಂಶೋಧನೆ ಹಾಗೂ ವೈಜ್ಞಾನಿಕ ತನಿಖಾ ವಿಧಾನಗಳನ್ನು ಬಳಸಿ ಪರಿಹರಿಸುತ್ತಾರೆ.Solve very complicated mysteries and serious crimes using advanced research and expert scientific investigation methods.
ನ್ಯಾಯಾಂಗ ಮತ್ತು ನ್ಯಾಯಾಲಯಗಳುJudiciary & Courts
ಕಾನೂನು ವಿವಾದಗಳನ್ನು ಬಗೆಹರಿಸುತ್ತವೆ, ಸಂವಿಧಾನಿಕ ಕಾನೂನುಗಳನ್ನು ವ್ಯಾಖ್ಯಾನಿಸುತ್ತವೆ, ವಿಚಾರಣೆಗಳನ್ನು ನಡೆಸುತ್ತವೆ ಮತ್ತು ಸ್ವತಂತ್ರ ತೀರ್ಪುಗಳನ್ನು ನೀಡುತ್ತವೆ.Resolves legal disputes, interprets constitutional laws, conducts trials, and passes independent judgments to deliver justice.
ಅಭಿಪ್ರೋಜನಾ ಇಲಾಖೆProsecution Department
ಕ್ರಿಮಿನಲ್ ನ್ಯಾಯಾಲಯಗಳಲ್ಲಿ ಸರ್ಕಾರದ ಪರವಾಗಿ ವಾದ ಮಂಡಿಸಿ, ಪುರಾವೆಗಳನ್ನು ಒದಗಿಸಿ, ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತದೆ.Represents the state government in criminal courts to present evidence and secure punishments for criminals.
ಉಚಿತ ಕಾನೂನು ಸೇವೆಗಳ ಪ್ರಾಧಿಕಾರLegal Aid & Defense Services
ಸಮಾಜದ ಬಡ ಮತ್ತು ದುರ್ಬಲ ವರ್ಗದವರಿಗೆ ಉಚಿತ ಕಾನೂನು ಸಲಹೆ, ನ್ಯಾಯಾಲಯದ ಪ್ರಾತಿನಿಧ್ಯ ಮತ್ತು ರಕ್ಷಣಾ ಸೇವೆಗಳನ್ನು ಒದಗಿಸುತ್ತದೆ.Provides free legal advice, court representation, and defense services to poor, marginalized, and weaker sections of society.
ವಿಭಾಗ 01DIVISION 01
ಕಾನೂನು ಜಾರಿLaw Enforcement
ಕಾನೂನು ಜಾರಿ ವಿಭಾಗವು ನಮ್ಮ ಸಮಾಜದಲ್ಲಿ ಅಪರಾಧ ಸಂಭವಿಸಿದಾಗ ಮೊದಲಾಗಿ ಕಾರ್ಯನಿರ್ವಹಿಸುವ ತಂಡವಾಗಿದೆ. ಈ ವಿಭಾಗದಲ್ಲಿ ಕಾರ್ಯನಿರ್ವಹಿಸುವವರು ಬೀದಿಗಳಲ್ಲಿ ಗಸ್ತು ತಿರುಗಿ, ಕಾನೂನು ಉಲ್ಲಂಘಿಸುವವರನ್ನು ಹಿಡಿದು, ಘಟನೆ ನಡೆದ ಸ್ಥಳದಿಂದ ಸುಳಿವುಗಳನ್ನು ಸಂಗ್ರಹಿಸಿ ಶಾಂತಿಯನ್ನು ಕಾಪಾಡುತ್ತಾರೆ. ಅವರ ಪರಿಶ್ರಮದಿಂದ ಸತ್ಯ ಹೊರಬರುತ್ತದೆ ಮತ್ತು ಸಮಾಜವು ಅಪಾಯದಿಂದ ಸುರಕ್ಷಿತವಾಗಿರುತ್ತದೆ.The Law enforcement division is the first team to act when a crime occurs in our society. They maintain peace by patrolling our streets, catching lawbreakers, and collecting all the clues from the scene. Their hard work ensures that the truth is found and the community stays safe from harm.
ಕಥೆ: ಗ್ರಾಮದಲ್ಲಿ ಕಳ್ಳತನದ ಪ್ರಕರಣStory: The Village Theft Case
ಒಂದು ಕಳ್ಳರ ಗುಂಪು ಗ್ರಾಮವೊಂದರಲ್ಲಿ ದರೋಡೆ ನಡೆಸಿ, ಗ್ರಾಮಸ್ಥರಿಂದ ತಪ್ಪಿಸಿಕೊಂಡಿತು. ಪೊಲೀಸ್ ಉಪ ನಿರೀಕ್ಷಕರಾದ ರಂಜಿತಾ ಪೊಲೀಸ್ ತನಿಖೆಯನ್ನು ನಡೆಸಲು ಆಗಮಿಸಿದರು. ಶೋಧ ಕಾರ್ಯಾಚರಣೆಗಳನ್ನು ನಿರ್ದೇಶಿಸಿದರು, ಸಾಕ್ಷಿಗಳನ್ನು ವಿಚಾರಿಸಿ ನಿಜಾಂಶಗಳನ್ನು ಸಂಗ್ರಹಿಸಿದರು ಮತ್ತು ಎಲ್ಲಾ ಸಾಕ್ಷಿಗಳನ್ನು ಎಚ್ಚರಿಕೆಯಿಂದ ದಾಖಲಿಸಿದರು. ಆರೋಪಿಗಳನ್ನು ಹಿಡಿಯಲು ಬೇಕಾದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡರು. ಜೊತೆಗೆ ಎಲ್ಲಾ ಪೊಲೀಸ್ ಕ್ರಮಗಳು ಕಾನೂನಿನ ಕಟ್ಟುನಿಟ್ಟಾದ ನಿಯಮಗಳನ್ನು ಅನುಸರಿಸುವಂತೆ ನೋಡಿಕೊಂಡರು.A group of thieves stole from the village and escaped from the villagers. Sub-Inspector Ranjitha arrives to lead the police investigation. She directs the search operations, interviews witnesses to gather facts, and documents all evidence carefully. She makes important decisions to catch the suspects while ensuring all police actions follow the strict rules of the law.
ಹೆಡ್ ಕಾನ್ಸ್ಟೇಬಲ್ ಗಂಗಾಧರ ಪ್ರಮುಖ ಸಾಕ್ಷಿಗಳು ಅಸ್ಪರ್ಶಿತವಾಗಿಯೂ ಸುರಕ್ಷಿತವಾಗಿಯೂ ಇರುವಂತೆ ಅಪರಾಧ ಸ್ಥಳವನ್ನು ಭದ್ರಪಡಿಸಿದರು. ಗ್ರಾಮ ಬೀದಿಗಳಲ್ಲಿ ಗಸ್ತು ತಿರುಗಿ ಮತ್ತಷ್ಟು ತೊಂದರೆಗಳಾಗದಂತೆ ತಡೆದರು. ಗ್ರಾಮಸ್ಥರೊಂದಿಗೆ ಮಾತನಾಡಿ ಮಾಹಿತಿಯನ್ನು ಸಂಗ್ರಹಿಸಿದರು ಮತ್ತು ಕಳ್ಳರನ್ನು ಹುಡುಕುವ ಶೋಧ ಕಾರ್ಯಾಚರಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಉಪ ನಿರೀಕ್ಷಕರಿಗೆ ಸಹಕರಿಸಿದರು.Head Constable Gangadhar secures the crime scene so that important evidence remains untouched and safe. He patrols the village streets to prevent further trouble, talks to residents to gather information, and assists the Sub-Inspector by actively participating in the search to find the thieves.
⚖️ ಕಾನೂನು ಜಾರಿ ವಿಭಾಗವು ಘಟನೆ ನಡೆದ ಸ್ಥಳಕ್ಕೆ ಬಂದು, ಮುಖ್ಯ ಮಾಹಿತಿಯನ್ನು ಸಂಗ್ರಹಿಸಿ, ಸ್ಥಳವನ್ನು ಸುರಕ್ಷಿತಗೊಳಿಸಿ ಅಧಿಕೃತವಾಗಿ ತನಿಖಾ ಪ್ರಕ್ರಿಯೆಯನ್ನು ಆರಂಭಿಸಿತು.⚖️ The Law enforcement division arrived at the scene, collected essential information, and secured the area to officially begin the investigation process.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ಟ್ರಾಫಿಕ್ ಪೊಲೀಸ್ ಕಾನ್ಸ್ಟೇಬಲ್Traffic Police Constable👆 Tap
ಸಿಗ್ನಲ್‌ಗಳಲ್ಲಿ ವಾಹನಗಳ ಸಂಚಾರವನ್ನು ನಿಯಂತ್ರಿಸಿ, ರಸ್ತೆ ಅಪಘಾತಗಳನ್ನು ತಡೆಯುತ್ತಾರೆ ಮತ್ತು ಸಾರ್ವಜನಿಕರ ರಸ್ತೆ ಸುರಕ್ಷತೆಯನ್ನು ಖಚಿತಪಡಿಸುತ್ತಾರೆ.Manages the movement of vehicles at signals, prevents road accidents, and ensures public road safety.
ವೃತ್ತ ಪರಿವೀಕ್ಷಕರುCircle Inspector👆 Tap
ಅನೇಕ ಪೊಲೀಸ್ ಠಾಣೆಗಳನ್ನು ಮೇಲ್ವಿಚಾರಣೆ ಮಾಡಿ, ಪ್ರಮುಖ ತನಿಖೆಗಳನ್ನು ಸಂಯೋಜಿಸಿ, ತಮ್ಮ ವಲಯದಲ್ಲಿ ಒಟ್ಟಾರೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸುತ್ತಾರೆ.Supervises multiple police stations, coordinates major investigations, and ensures overall law and order within their circle.
ರೈಲು ಸಬ್ ಇನ್‌ಸ್ಪೆಕ್ಟರ್Railway Sub-Inspector👆 Tap
ರೈಲುಗಳಲ್ಲಿ ಪ್ರಯಾಣಿಕರನ್ನು ರಕ್ಷಿಸಿ, ರೈಲು ನಿಲ್ದಾಣಗಳಲ್ಲಿ ಅಪರಾಧಗಳನ್ನು ತಡೆದು, ರೈಲ್ವೆ ಆಸ್ತಿಯ ಸುರಕ್ಷತೆಯನ್ನು ಖಚಿತಪಡಿಸುತ್ತಾರೆ.Protects passengers on trains, prevents crimes at railway stations, and ensures the safety of railway property.
ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿChild Welfare Police Officer👆 Tap
ಮಕ್ಕಳನ್ನು ರಕ್ಷಿಸುವುದು, ತಪ್ಪು ಮಾಡಿದ ಯುವಜನರಿಗೆ ಸಲಹೆ ನೀಡುವುದು, ಮತ್ತು ಅವರ ಹಕ್ಕುಗಳು ಹಾಗೂ ಸುರಕ್ಷತೆ ಕಾಪಾಡುವುದರ ಕಡೆಗೆ ಗಮನ ಹರಿಸುತ್ತಾರೆ.Focuses on protecting children, counseling young offenders, and ensuring their rights and safety are always upheld.
ಹೊಂದಿಸಿ ನೋಡೋಣ!Match the Role!
A. ಅನೇಕ ಠಾಣೆಗಳನ್ನು ಮೇಲ್ವಿಚಾರಣೆ ಮಾಡಿ, ವಲಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸುತ್ತಾರೆ — ಇವರು ಯಾರು?A. Supervises multiple police stations and ensures overall law and order in the circle — who is this?
ಸರಿಯಾಗಿದೆ! 👮Correct! 👮
B. ಸಿಗ್ನಲ್‌ಗಳಲ್ಲಿ ವಾಹನ ಸಂಚಾರವನ್ನು ನಿರ್ವಹಿಸಿ, ರಸ್ತೆ ಅಪಘಾತ ತಡೆಯುತ್ತಾರೆ — ಇವರು ಯಾರು?B. Manages vehicle movement at signals and prevents road accidents — who is this?
ಸರಿಯಾಗಿದೆ! 🚦Correct! 🚦
C. ಮಕ್ಕಳನ್ನು ರಕ್ಷಿಸುವುದು ಮತ್ತು ಅವರ ಹಕ್ಕುಗಳ ಸುರಕ್ಷತೆ ಕಾಪಾಡುವುದು — ಇವರು ಯಾರು?C. Focuses on protecting children and ensuring their rights and safety — who is this?
ಸರಿಯಾಗಿದೆ! 🧒Correct! 🧒
D. ರೈಲುಗಳಲ್ಲಿ ಪ್ರಯಾಣಿಕರನ್ನು ರಕ್ಷಿಸಿ, ರೈಲ್ವೆ ಆಸ್ತಿಯ ಸುರಕ್ಷತೆ ಖಚಿತಪಡಿಸುತ್ತಾರೆ — ಇವರು ಯಾರು?D. Protects passengers on trains and ensures the safety of railway property — who is this?
ಸರಿಯಾಗಿದೆ! 🚆Correct! 🚆
ವಿಭಾಗ 02DIVISION 02
ತನಿಖೆ ಮತ್ತು ಅಪರಾಧ ವಿಜ್ಞಾನInvestigation & Forensics
ತನಿಖೆ ಮತ್ತು ಅಪರಾಧ ವಿಜ್ಞಾನ ವಿಭಾಗವು ವಿಜ್ಞಾನ ಮತ್ತು ತಂತ್ರಜ್ಞಾನದ ಶಕ್ತಿಯನ್ನು ಬಳಸಿಕೊಂಡು ಕಷ್ಟಕರ ಅಪರಾಧಗಳನ್ನು ಪರಿಹರಿಸುತ್ತದೆ. ಈ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರು ಬೆರಳಚ್ಚುಗಳು, ಕಾಲಿನ ಗುರುತುಗಳು ಮತ್ತು ಕಣ್ಣಿಗೆ ಕಾಣಲು ಕಷ್ಟವಾಗುವ ಸಣ್ಣ ವಿವರಗಳನ್ನು ಅಧ್ಯಯನ ಮಾಡುತ್ತಾರೆ. ವಿಶೇಷ ಸಾಧನಗಳು ಮತ್ತು ಕಂಪ್ಯೂಟರ್‌ಗಳನ್ನು ಬಳಸಿ, ಅನು ಸಂಭವಿಸಿದ ಎಂಬುದನ್ನು ತೋರಿಸಿಸ್ತಾರೆ. ಈ ವಿಭಾಗವು ಸಣ್ಣ ಸುಳಿವುಗಳನ್ನುಬಲವಾದ ಸಾಕ್ಷಿಗಳಾಗಿ ಪರಿವರ್ತಿಸಿ, ನ್ಯಾಯಾಧೀಶರು ಸರಿಯಾದ ತೀರ್ಮಾನವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.The Investigation and Forensic Division uses the power of science and technology to solve difficult crimes. People working in this division study fingerprints, footprints, and other small details that are often very hard to see with the naked eye. By using special tools and computers, they provide the scientific proof needed to show exactly what happened. This division turns tiny clues into strong evidence that helps the judge make the right decision.
ಕಥೆ: ಗ್ರಾಮದಲ್ಲಿ ಕಳ್ಳತನದ ಪ್ರಕರಣStory: The Village Theft Case
ಕಳ್ಳತನದ ನಡೆದ ಪ್ರದೇಶವನ್ನು ಭದ್ರಪಡಿಸಿದ ನಂತರ, ಅಪರಾಧ ಸ್ಥಳ ಅಧಿಕಾರಿಯಾದ ಗಣೇಶ್ ಕಳ್ಳರು ಪ್ರವೇಶಿಸಿದ ಜಾಗದ ಸೂಕ್ಷ್ಮವಾದ ಚಿತ್ರಗಳನ್ನು ತೆಗೆದರು. ನೆಲವನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಕಾಲಿನ ಗುರುತುಗಳನ್ನು ಹುಡುಕಿದರು. ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿದರು ಮತ್ತು ಉಳಿದ ಭೌತಿಕ ಸುಳಿವುಗಳನ್ನು ಸಂಗ್ರಹಿಸಿದರು. ನ್ಯಾಯಾಲಯಕ್ಕೆ ಒದಗಿಸಬೇಕಾದ ಪ್ರತಿಯೊಂದೂ ಸಾಕ್ಷಿಯನ್ನೂ ಸರಿಯಾಗಿ ದಾಖಲಿಸಿದರು.After the area was secured, the Scene of Crime Officer, Ganesh, meticulously photographed the entry point. He carefully examined the ground for footprints, collected soil samples, and bagged physical clues left behind, ensuring every piece of evidence was properly documented to build a strong case against the thieves.
ಅಪರಾಧ ವಿಜ್ಞಾನ ತಜ್ಞರಾದ ಗೌತಮಿ ಗಣೇಶ್ ಜೊತೆ ಸೇರಿ, ಅಪರಾಧ ಸ್ಥಳದಲ್ಲಿನ ಸಾಕ್ಷ್ಯಗಳನ್ನು ಸಂಗ್ರಹಿಸಿದರು. ವಿಶೇಷ ಪುಡಿಗಳನ್ನು ಬಳಸಿ ಕಿಟಕಿಯ ಚೌಕಟ್ಟು ಮತ್ತು ಎಸೆದ ವಸ್ತುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದರು. ಕಳ್ಳರ ಬೆರಳಚ್ಚುಗಳನ್ನು ಯಶಸ್ವಿಯಾಗಿ ಪತ್ತೆಹಚ್ಚಿ, ಅವುಗಳನ್ನು ಪ್ರಯೋಗಾಲಯಕ್ಕೆ ಪರಿಶೀಲನೆಗಾಗಿ ಕಳುಹಿಸಿದರು. ಇದರಿಂದ ಆರೋಪಿಗಳನ್ನು ಗುರುತಿಸಲು ಮತ್ತು ಹುಡುಕಲು ಪ್ರಮುಖ ಸಾಕ್ಷಿ ಒದಗಿದವು.Gouthami, a Forensic Specialist, joined Ganesh to process the crime scene. Using specialized powders, she carefully scanned the window frame and discarded items. She successfully lifted latent prints, which were sent to the lab for matching, providing crucial evidence to help identify and track the suspects involved.
⚖️ ತನಿಖೆ ಮತ್ತು ಅಪರಾಧ ವಿಜ್ಞಾನ ವಿಭಾಗದ ಸಹಾಯ ಹಾಗೂ ಪರಿಣಿತಿಯೊಂದಿಗೆ, ಪೊಲೀಸರು ಕಳ್ಳರ ಗುಂಪನ್ನು ಯಶಸ್ವಿಯಾಗಿ ಗುರುತಿಸಿ ಬಂಧಿಸಿದರು.⚖️ With the help and expertise of the Investigation and Forensic Division, the police successfully identified and apprehended the gang of thieves.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ನೀವು ಸೈಬರ್ ಅಪರಾಧ ಅಧಿಕಾರಿ ಎಂದುಕೊಳ್ಳಿ. ಒಬ್ಬ ಹ್ಯಾಕರ್ ಆನ್‌ಲೈನ್ ಮೋಸದ ಮೂಲಕ ಹಲವರಿಂದ ಹಣ ಕದ್ದಿರುವುದನ್ನು ನೀವು ಪತ್ತೆಹಚ್ಚಿದ್ದೀರಿ. ನೀವು ಈ ಅಪರಾಧವನ್ನು ತನಿಖೆ ಮಾಡಬೇಕು, ಸುಳಿವುಗಳನ್ನು ಹುಡುಕಬೇಕು ಮತ್ತು ಅಪರಾಧಿಯನ್ನು ಹಿಡಿಯಬೇಕು. ಈ ಕೆಳಗಿನ ಪ್ರತಿ ಪರಿಸ್ಥಿತಿಯಲ್ಲಿ ನೀವು ಯಾವ ಕಾರ್ಯಾಸಕ್ತಿಯನ್ನು ಬಳಸುತ್ತೀರಿ?Imagine you are a Cyber Crime Officer. You've just discovered that a hacker has stolen money from many people through an online scam. You need to investigate the crime, find the clues, and catch the criminal. Which work interest would you use in each of these situations?
A. ಅಪರಾಧದ ಮಾದರಿಗಳನ್ನು ಅಧ್ಯಯನ ಮಾಡಿ, ಹ್ಯಾಕರ್ ಹೇಗೆ ಕಾರ್ಯನಿರ್ವಹಿಸುತ್ತಿದ್ದಾನೆ ಎಂಬುದನ್ನು ಪತ್ತೆಹಚ್ಚುವುದು.A. To study the patterns of the crime and find out how the hacker is operating.
ಸರಿ! 🧠Correct! 🧠
B. ಎಲ್ಲಾ ಸಾಕ್ಷ್ಯಗಳನ್ನು ದಾಖಲಿಸಿ, ತನಿಖೆಯನ್ನು ಸಂಘಟಿಸುವುದು.B. To keep track of all the evidence and organise the investigation.
ಸರಿ! 🗂️Correct! 🗂️
C. ತಾಂತ್ರಿಕ ಸಾಧನಗಳು ಮತ್ತು ಕಂಪ್ಯೂಟರ್‌ಗಳನ್ನು ಬಳಸಿ ಹ್ಯಾಕರ್‌ನ ಸ್ಥಳವನ್ನು ಪತ್ತೆಹಚ್ಚುವುದು.C. To use technical tools and computers to track the hacker's location.
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ಅಪರಾಧ ಶಾಖಾಧಿಕಾರಿCrime Branch Officer👆 Tap
ಗಂಭೀರ ಹಾಗೂ ಸಂಘಟಿತ ಅಪರಾಧಗಳ ಆಳವಾದ ಸಂಶೋಧನೆ ಮತ್ತು ವಿಶೇಷ ತನಿಖಾ ಕೌಶಲ್ಯಗಳ ಅಗತ್ಯವಿರುವ ಅಂತರ-ಜಿಲ್ಲಾ ಪ್ರಕರಣಗಳನ್ನು ತನಿಖೆ ಮಾಡುತ್ತಾರೆ.Investigates serious, organized crimes and inter-district cases that require deep research and specialized detective skills.
ಸೈಬರ್ ಅಪರಾಧ ತನಿಖಾಧಿಕಾರಿCyber Crime Investigator👆 Tap
ನಾಗರಿಕರನ್ನು ಆನ್‌ಲೈನ್ ಮೋಸಗಳಿಂದ ರಕ್ಷಿಸಿ, ಡಿಜಿಟಲ್ ಹ್ಯಾಕಿಂಗ್ ಪ್ರಕರಣಗಳನ್ನು ತನಿಖೆ ಮಾಡಿ, ಇಂಟರ್ನೆಟ್ ಬಳಸುವ ಅಪರಾಧಿಗಳನ್ನು ಪತ್ತೆಹಚ್ಚುತ್ತಾರೆ.Protects citizens from online frauds, investigates digital hacking cases, and tracks criminals who use the internet.
ಗುಪ್ತಚರ ಅಧಿಕಾರಿIntelligence Officer👆 Tap
ಗುಪ್ತವಾಗಿ ಮಹತ್ವದ ಮಾಹಿತಿಯನ್ನು ಸಂಗ್ರಹಿಸಿ, ರಾಜ್ಯದ ಭದ್ರತೆಗೆ ಇರುವ ಅಪಾಯಗಳನ್ನು ಗಮನಿಸಿ, ಸಂಭವಿಸಬಹುದಾದ ಅಪಾಯಗಳನ್ನು ಮುಂಜಾಗ್ರತೆಯಾಗಿ ತಡೆಗಟ್ಟುತ್ತಾರೆ.Secretly collects vital information, monitors threats to state security, and prevents potential dangers before they happen.
ಸಾಕ್ಷ್ಯ ಸಂರಕ್ಷಕರುEvidence Custodian👆 Tap
ನ್ಯಾಯಾಲಯದ ವಿಚಾರಣೆಗಾಗಿ ಸಾಕ್ಷ್ಯಗಳನ್ನು ಸುರಕ್ಷಿತವಾಗಿ ನಿರ್ವಹಿಸಿ, ಲೇಬಲ್ ಹಾಕಿ, ಹಾಳಾಗದಂತೆ ಸುರಕ್ಷಿತವಾಗಿ ಸಂಗ್ರಹಿಸುತ್ತಾರೆ.Securely manages, labels, and stores physical evidence to ensure it remains safe and unchanged for court trials.
ಹೊಂದಿಸಿ ನೋಡೋಣ!Match the Role!
A. ಸಾಕ್ಷ್ಯಗಳನ್ನು ಸುರಕ್ಷಿತವಾಗಿ ನಿರ್ವಹಿಸಿ, ಲೇಬಲ್ ಹಾಕಿ ಸಂಗ್ರಹಿಸುತ್ತಾರೆ — ಇವರು ಯಾರು?A. Securely manages, labels, and stores physical evidence — who is this?
ಸರಿಯಾಗಿದೆ! 🗄️Correct! 🗄️
B. ರಾಜ್ಯದ ಭದ್ರತೆಗೆ ಇರುವ ಅಪಾಯಗಳನ್ನು ಗಮನಿಸಿ, ಮುಂಜಾಗ್ರತೆಯಾಗಿ ತಡೆಗಟ್ಟುತ್ತಾರೆ — ಇವರು ಯಾರು?B. Secretly monitors threats to state security and prevents dangers before they happen — who is this?
ಸರಿಯಾಗಿದೆ! 🕵️Correct! 🕵️
C. ಗಂಭೀರ ಸಂಘಟಿತ ಅಪರಾಧಗಳ ಆಳವಾದ ಸಂಶೋಧನೆ ನಡೆಸುತ್ತಾರೆ — ಇವರು ಯಾರು?C. Investigates serious, organized crimes that require deep research — who is this?
ಸರಿಯಾಗಿದೆ! 🔎Correct! 🔎
D. ನಾಗರಿಕರನ್ನು ಆನ್‌ಲೈನ್ ಮೋಸಗಳಿಂದ ರಕ್ಷಿಸಿ, ಹ್ಯಾಕಿಂಗ್ ಪ್ರಕರಣಗಳನ್ನು ತನಿಖೆ ಮಾಡುತ್ತಾರೆ — ಇವರು ಯಾರು?D. Protects citizens from online frauds and investigates digital hacking cases — who is this?
ಸರಿಯಾಗಿದೆ! 💻Correct! 💻
ವಿಭಾಗ 03DIVISION 03
ಕಾನೂನು ಮತ್ತು ನ್ಯಾಯಾಂಗLegal & Judicial
ಕಾನೂನು ಮತ್ತು ನ್ಯಾಯಾಂಗ ವಿಭಾಗವು ನಮ್ಮ ದೇಶದ ಕಾನೂನುಗಳ ಆಧಾರದ ಮೇಲೆ ನ್ಯಾಯಸಮ್ಮತ ನಿರ್ಣಯಗಳನ್ನು ಮಾಡುವ ಸ್ಥಳವಾಗಿದೆ. ವಕೀಲರು ಪ್ರಕರಣದ ವಿಚಾರಗಳನ್ನು ಮಂಡಿಸುತ್ತಾರೆ, ಮತ್ತು ನ್ಯಾಯಾಧೀಶರು ಎರಡೂ ಪಕ್ಷಗಳ ಕಥನವನ್ನು ಕೇಳಿ ಸತ್ಯವನ್ನು ಪತ್ತೆಹಚ್ಚುತ್ತಾರೆ. ಈ ವಿಭಾಗವು ಎಲ್ಲರೂ ನಿಯಮಗಳನ್ನು ಪಾಲಿಸುವಂತೆ ನೋಡಿಕೊಳ್ಳುತ್ತದೆ ಮತ್ತು ಕೊನೆಯಲ್ಲಿ ಸರಿಯಾದ ತೀರ್ಪು ನೀಡುತ್ತದೆ. ಇದು ನ್ಯಾಯ ವ್ಯವಸ್ಥೆಯ ಹೃದಯವಾಗಿದೆ, ಎಲ್ಲರಿಗೂ ಕಾನೂನು ಸಮಾನವಾಗಿ ಜಾರಿಯಾಗುವಂತೆ ಮಾಡುತ್ತದೆ.The Legal and Judicial Division is the place where fair decisions are made based on the laws of our country. Lawyers present the facts of the case, and the Judge listens carefully to both sides of the story to find the truth. This division makes sure everyone follows the rules and that the right judgment is given at the end. It is the heart of the justice system where the law is upheld for everyone.
ಕಥೆ: ಗ್ರಾಮದಲ್ಲಿ ಕಳ್ಳತನದ ಪ್ರಕರಣStory: The Village Theft Case
ಪೊಲೀಸರು ಕಳ್ಳರನ್ನು ನ್ಯಾಯಾಲಯಕ್ಕೆ ಕರೆತಂದರು. ಪಬ್ಲಿಕ್ ಪ್ರಾಸಿಕ್ಯೂಟರ್ ಜಯಂತ್ ಗ್ರಾಮದಿಂದ ಸಂಗ್ರಹಿಸಿದ ಫಾರೆನ್ಸಿಕ್ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ಮಂಡಿಸಿದರು. ಪ್ರಕರಣದ ಬಗ್ಗೆ ವಾದಿಸಿ, ಪ್ರಕರಣವನ್ನು ಸ್ಪಷ್ಟವಾಗಿ ವಿವರಿಸಿದರು. ನ್ಯಾಯಸಮ್ಮತ ವಿಚಾರಣೆಗೆ ಅಗತ್ಯವಾದ ಎಲ್ಲಾ ಕಾನೂನು ನಿಯಮಗಳನ್ನು ಪಾಲಿಸಿ, ವಿಚಾರಣೆಗಳನ್ನು ನಿಖರವಾಗಿ ಸಿದ್ಧಪಡಿಸಿದರು.The police brought the thieves to the court. Jayanth, the Public Prosecutor, presented the forensic evidence gathered from the village. He presented the case, clearly explaining the state's case against the gang. He meticulously argued the facts, ensuring all legal requirements were met for a fair trial.
ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕುಸುಮಾ ಗಂಭೀರ ಗಮನದೊಂದಿಗೆ ವಿಚಾರಣೆಯನ್ನು ನಡೆಸಿದರು. ಪೊಲೀಸರಿಂದ ಸಲ್ಲಿಸಲಾದ ಪ್ರಕರಣದ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದರು. ಅಂತಿಮ ವಾದಗಳನ್ನು ಕೇಳಿ, ಕಠಿಣ ಕಾನೂನು ನಿಯಮಗಳನ್ನು ಪಾಲಿಸಿ, ಅವರು ತೀರ್ಪು ನೀಡಿದರು, ಗುಂಪನ್ನು ಅಪರಾಧಿಗಳೆಂದು ಘೋಷಿಸಿ, ಜೈಲು ಶಿಕ್ಷೆ ವಿಧಿಸಿದರು.Judicial Magistrate First Class Kusuma presided over the hearing with grave focus. She carefully reviewed the case files and evidence submitted by the police. After hearing the final arguments and following strict legal protocols, she delivered the judgment, convicting the gang and sentencing them to jail.
⚖️ ಕಾನೂನು ಮತ್ತು ನ್ಯಾಯಾಂಗ ವಿಭಾಗವು ಸಾಕ್ಷ್ಯಗಳನ್ನು ಮಂಡಿಸಿ, ತೀರ್ಪು ನೀಡಿತು ಮತ್ತು ಕಳ್ಳರಿಗೆ ಶಿಕ್ಷೆ ವಿಧಿಸಿತು.⚖️ The Legal and Judicial Division presented the evidence and delivered the judgment, sentencing the thieves.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ಕೆಳಗಿನ ಹೇಳಿಕೆಗಳನ್ನು ಓದಿ. ಜವಾಬ್ದಾರಿ ಮತ್ತು ಮೌಲ್ಯಗಳ ಆಧಾರದ ಮೇಲೆ ಪ್ರತಿಯೊಂದರ ಪಕ್ಕದಲ್ಲಿ 'ನ್ಯಾಯಾಧೀಶ' ಅಥವಾ 'ವಕೀಲ' ಎಂದು ಬರೆಯಿರಿ.Read the statements below. Choose 'Judge' or 'Advocate' next to each one based on their responsibility and values.
A. ನಾನು ಪ್ರತಿನಿಧಿಸುತ್ತಿರುವ ವ್ಯಕ್ತಿಯ ಹಕ್ಕುಗಳನ್ನು ರಕ್ಷಿಸುವುದು ಮತ್ತು ಅವರ ಕಥೆ ಕೇಳಿಸಿಕೊಳ್ಳುವಂತೆ ಮಾಡುವುದು ನನ್ನ ಕರ್ತವ್ಯ.A. My duty is to protect the rights of the person I am representing and ensure their story is heard.
ಸರಿ! 👨⚖️Correct! 👨⚖️
B. ನಾನು ತಟಸ್ಥವಾಗಿರಬೇಕು ಮತ್ತು ಪ್ರಕರಣದ ಎಲ್ಲಾ ಸತ್ಯಗಳನ್ನು ಅರಿಯುವವರೆಗೆ ಯಾರ ಪಕ್ಷವನ್ನೂ ವಹಿಸಬಾರದು.B. I must remain neutral and not take anyone's side until I have seen all the facts of the case.
ಸರಿ! ⚖️Correct! ⚖️
C. ನಾನು ಸಾಕ್ಷ್ಯಗಳನ್ನು ಅಧ್ಯಯನ ಮಾಡಿ, ಅಪರಾಧದ ಹಿಂದೆ ಇರುವ ಸತ್ಯವನ್ನು ಪತ್ತೆಹಚ್ಚಲು ಕಠಿಣ ಪ್ರಶ್ನೆಗಳನ್ನು ಕೇಳುತ್ತೇನೆ.C. I study the evidence and ask difficult questions to find the truth behind the crime.
ಸರಿ! 🔍Correct! 🔍
D. ನನ್ನ ಕೆಲಸ ಎಲ್ಲರಿಗೂ ನ್ಯಾಯ ದೊರಕುವಂತೆ ಕಾನೂನಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದನ್ನು ಖಚಿತಪಡಿಸುವುದು.D. My job is to ensure that the rules of the law are followed strictly so that justice is served for all.
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ವಕೀಲರುLawyer👆 Tap
ನ್ಯಾಯಾಲಯಗಳಲ್ಲಿ ಕಕ್ಷಿದಾರರನ್ನು ಪ್ರತಿನಿಧಿಸುತ್ತಾರೆ, ಕಾನೂನು ಪ್ರಕರಣಗಳನ್ನು ವಾದಿಸುತ್ತಾರೆ ಮತ್ತು ವ್ಯಕ್ತಿಗಳ ಅಥವಾ ಸಂಸ್ಥೆಗಳ ಕಾನೂನು ಹಕ್ಕುಗಳನ್ನು ರಕ್ಷಿಸಲು ಹೋರಾಡುತ್ತಾರೆ.Represents clients in courts, argues legal cases, and fights to protect the legal rights of individuals or organizations.
ವಕೀಲ (ಅಡ್ವೊಕೇಟ್)Advocate👆 Tap
ಕಾನೂನು ಸಲಹೆ ನೀಡುತ್ತಾರೆ, ಕಾನೂನುಗಳ ಅಧ್ಯಯನ ಮಾಡುತ್ತಾರೆ ಮತ್ತು ಜನರ ಹಕ್ಕುಗಳ ಅರ್ಥಮಾಡಿಕೊಳ್ಳಲು ಸಹಾಯ ಮಾಡಲು ಅಧಿಕೃತ ಕಾನೂನು ದಾಖಲೆಗಳನ್ನು ಸಿದ್ಧಪಡಿಸುತ್ತಾರೆ.Provides expert legal advice, researches laws, and prepares official legal documents to help people understand their rights.
ಸಿವಿಲ್ ನ್ಯಾಯಾಧೀಶರುCivil Judge👆 Tap
ಆಸ್ತಿ, ವಾರಸುದಾರಿಕೆ ಮತ್ತು ಒಪ್ಪಂದಗಳಿಗೆ ಸಂಬಂಧಿಸಿದ ನಾಗರಿಕ ವಿವಾದಗಳನ್ನು ನಿರ್ವಹಿಸಿ, ಹಕ್ಕುಗಳು ಮತ್ತು ಮಾಲೀಕತ್ವವನ್ನು ನ್ಯಾಯಸಮ್ಮತವಾಗಿ ಹಂಚಿಕೆ ಮಾಡುವಂತೆ ನೋಡಿಕೊಳ್ಳುತ್ತಾರೆ.Handles civil disputes involving property, inheritance, and contracts, ensuring fair distribution of rights and ownership.
ಅರೆಕಾನೂನು ತಜ್ಞರುParalegal👆 Tap
ಕಾನೂನು ಸಂಶೋಧನೆ ನಡೆಸುವ, ದಾಖಲೆ ತಯಾರಿಸುವ, ಮತ್ತು ವಕೀಲರಿಗೆ ಸಹಾಯ ಮಾಡುವ ತಜ್ಞರು.Experts who conduct legal research, prepare documents, and assist lawyers.
ಹೊಂದಿಸಿ ನೋಡೋಣ!Match the Role!
A. ನ್ಯಾಯಾಲಯಗಳಲ್ಲಿ ಕಕ್ಷಿದಾರರನ್ನು ಪ್ರತಿನಿಧಿಸಿ ಪ್ರಕರಣಗಳನ್ನು ವಾದಿಸುತ್ತಾರೆ — ಇವರು ಯಾರು?A. Represents clients in courts and argues legal cases — who is this?
ಸರಿಯಾಗಿದೆ! 👨⚖️Correct! 👨⚖️
B. ಕಾನೂನು ಸಲಹೆ ನೀಡಿ, ಜನರ ಹಕ್ಕುಗಳ ಅರ್ಥಮಾಡಿಕೊಳ್ಳಲು ದಾಖಲೆಗಳನ್ನು ಸಿದ್ಧಪಡಿಸುತ್ತಾರೆ — ಇವರು ಯಾರು?B. Provides expert legal advice and prepares official legal documents — who is this?
ಸರಿಯಾಗಿದೆ! 📚Correct! 📚
C. ಆಸ್ತಿ ಮತ್ತು ಒಪ್ಪಂದಗಳಿಗೆ ಸಂಬಂಧಿಸಿದ ನಾಗರಿಕ ವಿವಾದಗಳನ್ನು ನಿರ್ವಹಿಸುತ್ತಾರೆ — ಇವರು ಯಾರು?C. Handles civil disputes involving property and contracts — who is this?
ಸರಿಯಾಗಿದೆ! ⚖️Correct! ⚖️
D. ಕಾನೂನು ಸಂಶೋಧನೆ ನಡೆಸಿ, ದಾಖಲೆ ತಯಾರಿಸಿ, ವಕೀಲರಿಗೆ ಸಹಾಯ ಮಾಡುತ್ತಾರೆ — ಇವರು ಯಾರು?D. Conducts legal research, prepares documents, and assists lawyers — who is this?
ಸರಿಯಾಗಿದೆ! 📁Correct! 📁
ವಿಭಾಗ 04DIVISION 04
ಆಡಳಿತ ಮತ್ತು ಬೆಂಬಲAdministration & Support
ಆಡಳಿತ ಮತ್ತು ಬೆಂಬಲ ವಿಭಾಗವು ದಿನನಿತ್ಯದ ಕಾರ್ಯಗಳನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ. ಕಡತಗಳನ್ನು ನಿರ್ವಹಿಸುವುದು, ವಿಚಾರಣೆಗಳನ್ನು ಸಿದ್ಧಗೊಳಿಸುವುದು, ಸಂವಹನ ವ್ಯವಸ್ಥೆಗಳನ್ನು ನೋಡಿಕೊಳ್ಳುವುದು ಮತ್ತು ಅಧಿಕಾರಿಗಳಿಗೆ ಅಗತ್ಯವಾದ ತಾಂತ್ರಿಕ ಹಾಗೂ ಆಡಳಿತಾತ್ಮಕ ಸಹಾಯವನ್ನು ಒದಗಿಸುವುದು ಇವರ ಕೆಲಸ. ಈ ವಿಭಾಗವು ಎಲ್ಲಾ ಕಾರ್ಯಗಳು ಸರಿಯಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ, ಹೀಗಾಗಿ ಅಧಿಕಾರಿಗಳು ತಮ್ಮ ಮುಖ್ಯ ಕರ್ತವ್ಯವಾದ ಜನರ ಭದ್ರತೆ ಮತ್ತು ಕಾನೂನು ಜಾರಿಗೆ ಗಮನಹರಿಸಬಹುದು.The Administration and Support Division works like a strong backbone to keep the entire court organized and efficient. They manage all the important case files, schedule the hearings, and write down every word spoken during a trial. Their work makes sure the court runs smoothly every day and that no important information is ever lost.
ಕಥೆ: ಗ್ರಾಮದಲ್ಲಿ ಕಳ್ಳತನದ ಪ್ರಕರಣStory: The Village Theft Case
ನ್ಯಾಯಾಲಯದ ಕ್ಲರ್ಕ್ ಆಗಿರುವ ರಮೇಶ್ ನ್ಯಾಯಾಲಯದ ಕಾರ್ಯಪ್ರವಾಹದ ಬೆನ್ನೆಲುಬಾಗಿ ಕಾರ್ಯನಿರ್ವಹಿಸಿದರು. ಕಳ್ಳತನದ ಪ್ರಕರಣದ ದಾಖಲೆಗಳನ್ನು ನಿಖರವಾಗಿ ವ್ಯವಸ್ಥೆಗೊಳಿಸಿ, ಪ್ರತಿಯೊಂದು ಫಾರೆನ್ಸಿಕ್ ವರದಿ ಮತ್ತು ಸಾಕ್ಷ್ಯ ಕಡತ ಸರಿಯಾಗಿ ಜೋಡಿಸಲ್ಪಟ್ಟಿದೆ ಎಂದು ಖಚಿತಪಡಿಸಿಕೊಂಡರು. ಕ್ಯಾಲೆಂಡರ್ ನಿರ್ವಹಿಸಿ, ನ್ಯಾಯಾಧೀಶರ ಮುಂದೆ ವಿಚಾರಣೆಗಳು ಸುಗಮವಾಗಿ ನಡೆಯುವಂತೆ ನೋಡಿಕೊಂಡರು.Ramesh, the Court Clerk, acted as the backbone of the courtroom's workflow. He meticulously organized the theft case dockets, ensuring that every forensic report and evidence file was indexed correctly. By managing the calendar and preparing the judge's bench, he facilitated a seamless transition between hearings.
ಸ್ಟೆನೋಗ್ರಾಫರ್ ಆಗಿರುವ ಅಂಜಲಿ, ನ್ಯಾಯಾಲಯದಲ್ಲಿ ನಡೆಯುವ ವಾದಗಳನ್ನು ನಿಖರವಾಗಿ ಅಳಿಸಿ, ವೇಗವಾಗಿ ಟೈಪ್ ಮಾಡಿದರು. ಕಳ್ಳರ ವಿಚಾರಣೆಯ ಸಮಯದಲ್ಲಿ, ಪ್ರತಿಯೊಂದು ಸಾಕ್ಷ್ಯವನ್ನು ಮತ್ತು ಕಾನೂನು ವಾದವನ್ನು ತಮ್ಮ ಶಾರ್ಟ್‌ಹ್ಯಾಂಡ್ ಯಂತ್ರ ಮೂಲಕ ದಾಖಲಿಸಿದರು. ಗಮನವಹಿಸಿ, ಅಧಿಕೃತ ವರದಿಯನ್ನು ತಪ್ಪಿಲ್ಲದಂತೆ ಸಿದ್ಧಪಡಿಸಿದರು. ಇದು ವಿಚಾರಣೆಯನ್ನು ಶಾಶ್ವತ ಕಾನೂನು ದಾಖಲೆಯಾಗಿ ಉಳಿಸಿತು.Anjali, the Stenographer, focused intensely on capturing the spoken word with high-speed precision. During the thieves' sentencing, she recorded every testimony and legal argument verbatim using her shorthand machine. Her focus was on producing an error-free official transcript that remains the permanent legal record of the trial.
⚖️ ಆಡಳಿತ ಮತ್ತು ಬೆಂಬಲ ವಿಭಾಗವು ಪ್ರಕರಣದ ದಾಖಲೆಗಳನ್ನು ವ್ಯವಸ್ಥೆ ಗೊಳಿಸಿ, ವಿಚಾರಣೆಗಳನ್ನು ದಾಖಲಿಸಿ, ನ್ಯಾಯಾಂಗ ಕಾರ್ಯಕ್ಷಮತೆಯನ್ನು ಖಚಿತಪಡಿಸಿತು.⚖️ The Administration and Support Division organized case files and recorded proceedings to ensure judicial efficiency.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ಸುಚೇತಾ ನ್ಯಾಯಾಲಯದ ಕ್ಲರ್ಕ್. ಅವರ ಕೆಲಸಗಳು ಇಲ್ಲಿ ಹಿಂದುಮುಂದಾಗಿವೆ. ಅವುಗಳನ್ನು ಬೆಳಿಗ್ಗೆಯಿಂದ ಸಂಜೆಯವರೆಗೆ ಸರಿಯಾದ ಕ್ರಮದಲ್ಲಿ ಜೋಡಿಸಿ.Suchetha is a Court Clerk. Her tasks below are mixed up. Arrange them in the correct order from morning to evening.
ಅದ್ಭುತ! ಸುಚೇತಾ ದಿನದ ಎಲ್ಲಾ ಕೆಲಸಗಳನ್ನು ಪೂರ್ಣಗೊಳಿಸಿದರು! 🗂️🎉Excellent! Suchetha finished all her tasks for the day! 🗂️🎉
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ಪೊಲೀಸ್ ಛಾಯಾಗ್ರಾಹಕರುPolice Photographer👆 Tap
ಅಪರಾಧ ಸ್ಥಳಗಳು, ಬಾಧಿತರು ಮತ್ತು ಫಾರೆನ್ಸಿಕ್ ವಿವರಗಳ ನಿಖರ ದೃಶ್ಯ ಸಾಕ್ಷ್ಯಗಳನ್ನು ಸೆರೆಹಿಡಿದು, ತನಿಖೆ ಮತ್ತು ನ್ಯಾಯಾಲಯದ ಪ್ರಸ್ತುತಿಗಾಗಿ ಬಳಸುತ್ತಾರೆ.Captures precise visual evidence of crime scenes, victims, and forensic details for investigation and court presentations.
ವಿಭಾಗಾಧಿಕಾರಿSection Officer👆 Tap
ಕಾನೂನು ಕಡತಗಳನ್ನು ನಿರ್ವಹಿಸಿ, ಪೊಲೀಸ್-ಸರ್ಕಾರದ ಕ್ರಮಗಳನ್ನು ಸಮನ್ವಯಗೊಳಿಸಿ, ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು ಪಾಲನೆಯನ್ನು ಖಚಿತಪಡಿಸುತ್ತಾರೆ.Manages legal files and coordinates police-government actions to ensure strict public safety and legal compliance.
ಕಚೇರಿ ಸಹಾಯಕರುOffice Assistant👆 Tap
ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸಿ, ಪತ್ರವ್ಯವಹಾರವನ್ನು ನೋಡಿಕೊಳ್ಳುತ್ತಾರೆ ಮತ್ತು ಕಚೇರಿಯ ವ್ಯವಸ್ಥೆಯನ್ನು ಕಾಪಾಡಿ, ದೈನಂದಿನ ಕಾನೂನು ಮತ್ತು ಇಲಾಖಾ ಕಾರ್ಯಾಚರಣೆಗಳಿಗೆ ಬೆಂಬಲ ನೀಡುತ್ತಾರೆ.Handles administrative tasks, manages correspondence, and maintains workplace organization to support daily legal and department operations.
ದಾಖಲೆ ಸಂರಕ್ಷಕರುRecord Keeper👆 Tap
ಅತ್ಯಂತ ಪ್ರಮುಖ ಕಾನೂನು ಕಡತಗಳು, ಪ್ರಕರಣದ ಇತಿಹಾಸಗಳು ಮತ್ತು ಪೊಲೀಸ್ ದಾಖಲೆಗಳನ್ನು ವ್ಯವಸ್ಥೆಗೊಳಿಸಿ ಸಂರಕ್ಷಿಸುತ್ತಾರೆ, ಇದರಿಂದ ದಾಖಲೆಗಳನ್ನು ತ್ವರಿತವಾಗಿ ಪಡೆಯಲು ಅನುಕೂಲವಾಗುತ್ತದೆ.Organizes and preserves critical legal files, case histories, and police documents to ensure quick retrieval.
ಹೊಂದಿಸಿ ನೋಡೋಣ!Match the Role!
A. ಅಪರಾಧ ಸ್ಥಳಗಳ ನಿಖರ ದೃಶ್ಯ ಸಾಕ್ಷ್ಯಗಳನ್ನು ಸೆರೆಹಿಡಿಯುತ್ತಾರೆ — ಇವರು ಯಾರು?A. Captures precise visual evidence of crime scenes — who is this?
ಸರಿಯಾಗಿದೆ! 📸Correct! 📸
B. ಕಾನೂನು ಕಡತಗಳನ್ನು ನಿರ್ವಹಿಸಿ ಪೊಲೀಸ್-ಸರ್ಕಾರ ಕ್ರಮಗಳನ್ನು ಸಮನ್ವಯಗೊಳಿಸುತ್ತಾರೆ — ಇವರು ಯಾರು?B. Manages legal files and coordinates police-government actions — who is this?
ಸರಿಯಾಗಿದೆ! 🗂️Correct! 🗂️
C. ಪ್ರಮುಖ ಕಾನೂನು ಕಡತಗಳು ಮತ್ತು ಪೊಲೀಸ್ ದಾಖಲೆಗಳನ್ನು ಸಂರಕ್ಷಿಸುತ್ತಾರೆ — ಇವರು ಯಾರು?C. Organizes and preserves critical legal files and police documents — who is this?
ಸರಿಯಾಗಿದೆ! 📁Correct! 📁
D. ಆಡಳಿತಾತ್ಮಕ ಕೆಲಸಗಳನ್ನು ನಿರ್ವಹಿಸಿ, ಪತ್ರವ್ಯವಹಾರವನ್ನು ನೋಡಿಕೊಳ್ಳುತ್ತಾರೆ — ಇವರು ಯಾರು?D. Handles administrative tasks and manages correspondence — who is this?
ಸರಿಯಾಗಿದೆ! 🗃️Correct! 🗃️
🤖 ವಲಯದಲ್ಲಿ ಕೃತಕ ಬುದ್ಧಿಮತ್ತೆ (AI)🤖 Artificial Intelligence (AI) in Sector
ಭಾರತದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವ್ಯವಸ್ಥೆಯನ್ನು ವೇಗವಾಗಿ ಮತ್ತು ನ್ಯಾಯಸಮ್ಮತವಾಗಿ ಮಾಡಲು AI ಸಹಾಯ ಮಾಡುತ್ತಿದೆ. ಇದು ಪೊಲೀಸರಿಗೆ ಅಪರಾಧ ಮಾದರಿಗಳನ್ನು ಗುರುತಿಸಿ, ಕಾಣೆಯಾದವರನ್ನು ಪತ್ತೆಹಚ್ಚಿ, ಮತ್ತು ಸಂಚಾರವನ್ನು ಉತ್ತಮವಾಗಿ ನಿರ್ವಹಿಸಲು ನೆರವಾಗುತ್ತದೆ. ನ್ಯಾಯಾಲಯಗಳಲ್ಲಿ, AI ಪ್ರಕರಣದ ಕಡತಗಳ ವ್ಯವಸ್ಥೆಗೊಳಿಸಿ, ಕಾನೂನು ಸಂಶೋಧನೆಯನ್ನು ವೇಗಗೊಳಿಸುವ ಮೂಲಕ ನ್ಯಾಯಾಧೀಶರಿಗೆ ಬೆಂಬಲ ನೀಡುತ್ತದೆ. ಚಾಟ್‌ಬಾಟ್‌ಗಳು ನಾಗರಿಕರಿಗೆ ತಮ್ಮ ಹಕ್ಕುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ದೂರುಗಳನ್ನು ಸಲ್ಲಿಸಲು ಸಹಾಯ ಮಾಡುತ್ತವೆ. AI ವಂಚನೆಗಳನ್ನು ಪರಿಶೀಲಿಸಿ, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎಂಬುದನ್ನು ಖಚಿತಪಡಿಸುತ್ತದೆ.AI is helping the law and order system in India become faster and fairer. It helps police spot crime patterns, track missing people, and manage traffic better. In courts, AI supports judges by organizing case files and speeding up legal research. Chatbots help citizens understand their rights and file complaints. AI also checks for fraud and helps make sure rules are followed.
AI ಸಾಧನವನ್ನು ಅದರ ಉದ್ದೇಶದೊಂದಿಗೆ ಹೊಂದಿಸಿMatch the AI Tool with its purpose
i. ಲೈಸನ್ಸ್ ಪ್ಲೇಟ್ ರೀಡರ್i. License Plate Reader
ಸರಿ! 🚓Correct! 🚓
ii. ಸೋಷಿಯಲ್ ಮೀಡಿಯಾ ಮಾನಿಟರ್ii. Social Media Monitor
ಸರಿ! 📱Correct! 📱
iii. ವೀಡಿಯೋ ಸರ್ವೇಲನ್ಸ್ ಎಐiii. Video Surveillance AI
ಸರಿ! 📹Correct! 📹
🎓 ಶೈಕ್ಷಣಿಕ ಮಾರ್ಗ — ಕಾನೂನು ಮತ್ತು ಸುವ್ಯವಸ್ಥೆ ವಲಯ🎓 Education Pathway — Law and Order Sector
"10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ಪ್ರತಿ ಮಾರ್ಗವನ್ನು ಕ್ಲಿಕ್ ಮಾಡಿ, ಕೋರ್ಸ್ ➜ ಉದ್ಯೋಗದ ದಾರಿ ನೋಡಿ!"What should I study after 10th?" — Click each pathway to see the course ➜ job route!
ಬಿಎ/ಬಿಕಾಂ/ಬಿಎಸ್ಸಿ/ಬಿಬಿಎ/ಬಿಎಸ್‌ಡಬ್ಲ್ಯೂ/ಬಿಎಲ್‌ಎಸ್ (ಸಂಯೋಜಿತ ಅಥವಾ ಪ್ರತ್ಯೇಕ) + ಎಲ್‌ಎಲ್‌ಬಿBA/B.Com/B.Sc/BBA/BSW/BLS (integrated or separate) + LLB
ಎಲ್‌ಎಲ್‌ಬಿ + ಬಾರ್ ಕೌನ್ಸಿಲ್ ಆಫ್ ಇಂಡಿಯಾ ನೋಂದಣಿLLB + Bar Council of India enrolment
➜
ವಕೀಲ (ಅಡ್ವೊಕೇಟ್) / ಪಬ್ಲಿಕ್ ಪ್ರಾಸಿಕ್ಯೂಟರ್Advocate / Public Prosecutor
ವಕೀಲರಾಗಿ 0-7 ವರ್ಷಗಳ ಅನುಭವ + ನ್ಯಾಯಾಂಗ ಪರೀಕ್ಷೆ0-7 years experience as an Advocate + Judiciary Exam
➜
ನ್ಯಾಯಾಧೀಶರುJudge
ಪ್ಯಾರಾಲೀಗಲ್‌ನಲ್ಲಿ ಡಿಪ್ಲೊಮಾDiploma in Paralegal
➜
ಅರೆಕಾನೂನು ತಜ್ಞರು (ಪ್ಯಾರಾಲೀಗಲ್)Paralegal
ಯಾವುದೇ ಪದವಿ + ಪ್ರಮಾಣೀಕೃತ ಕೋರ್ಸ್‌ಗಳು ಮತ್ತು ಪರೀಕ್ಷೆಗಳುAny Degree + Certificate courses and exams
➜
ಕೋರ್ಟ್ ಕ್ಲರ್ಕ್ / ಸ್ಟೆನೋಗ್ರಾಫರ್Court Clerk / Stenographer
10ನೇ ತರಗತಿಯ ನಂತರ + ರಾಜ್ಯ ಪೊಲೀಸ್ ಪರೀಕ್ಷೆAfter 10th + State Police Exam
➜
ಸಶಸ್ತ್ರ ಕಾನ್ಸ್ಟೇಬಲ್ / ಕಾರಾಗೃಹ ರಕ್ಷಕArmed Constable / Prison Warden
ಯಾವುದೇ ಪಿಯುಸಿ (NCC ಸಹಾಯಕವಾಗಲಿದೆ) + ರಾಜ್ಯ ಪೊಲೀಸ್ ಪರೀಕ್ಷೆAny PUC (NCC will be helpful) + State Police Exam
➜
ಸಿವಿಲ್ ಕಾನ್ಸ್ಟೇಬಲ್Civil Constable
ಯಾವುದೇ ಪದವಿ (ಸಮಾಜಶಾಸ್ತ್ರ/ಮನೋವಿಜ್ಞಾನ/ಅಪರಾಧಶಾಸ್ತ್ರ ಸಹಾಯಕವಾಗುತ್ತದೆ) + ರಾಜ್ಯ ಪೊಲೀಸ್ ಪರೀಕ್ಷೆAny Bachelor's Degree (Sociology/Psychology/Criminology will help) + State Police Exam
➜
ಇನ್ಸ್‌ಪೆಕ್ಟರ್ / ಸಬ್-ಇನ್ಸ್‌ಪೆಕ್ಟರ್ / ಜೈಲರ್ / ಟ್ರಾಫಿಕ್ ಪೊಲೀಸ್ ಅಧಿಕಾರಿ / ರೈಲ್ವೆ ಪೊಲೀಸ್ ಅಧಿಕಾರಿ / SOC ಅಧಿಕಾರಿ / ಗುಪ್ತಚರ ಅಧಿಕಾರಿInspector / Sub-Inspector / Jailor / Traffic Police Officer / Railway Police Officer / SOC Officer / Intelligence Officer
ಪದವಿ + ಕೆಪಿಎಸ್‌ಸಿ ಪರೀಕ್ಷೆBachelor's Degree + KPSC Exam
➜
ಉಪ ಪೊಲೀಸ್ ಅಧೀಕ್ಷಕ (DSP)Deputy Superintendent of Police (DSP)
ಬಿ.ಇ/ಬಿ.ಟೆಕ್, ಬಿಸಿಎ/ಎಂಸಿಎ (AIFSET) + ಸೈಬರ್ ಸುರಕ್ಷತಾ ಪ್ರಮಾಣೀಕರಣ (CEH/CISSP/CISM/CHFI)B.E/B.Tech, BCA/MCA (AIFSET) + Certification in Cyber Security (CEH/CISSP/CISM/CHFI)
➜
ಸೈಬರ್ ಸುರಕ್ಷತಾ ಅಧಿಕಾರಿCyber Security Officer
ಬಿ.ಎಸ್ಸಿ ಫಾರೆನ್ಸಿಕ್ ಸೈನ್ಸ್B.Sc Forensic Science
➜
ಫಾರೆನ್ಸಿಕ್ ವಿಶ್ಲೇಷಕForensic Analyst
💭 ನೀವು ಈ ವಲಯದಲ್ಲಿ ಕೆಲಸ ಮಾಡಲು ಪ್ರೇರೇಪಿತರಾಗಿದ್ದೀರಾ?💭 Are you motivated to work in this sector?
ನೀವು ಕಾನೂನು ಮತ್ತು ಸುವ್ಯವಸ್ಥೆ ವಲಯದ ಬಗ್ಗೆ ಕಲಿತಿದ್ದೀರಿ. ಪ್ರತಿ ಸನ್ನಿವೇಶವನ್ನು ಓದಿ, ಯೋಚಿಸಿ, ನಂತರ 😊 (ಹೌದು) ಅಥವಾ 😐 (ಇಲ್ಲ) ಒತ್ತಿ — ಆ ವಿಭಾಗದಲ್ಲಿ ಕೆಲಸ ಮಾಡಲು ಏನು ಓದಬೇಕು ಎಂಬುದನ್ನೂ ತಿಳಿಯಿರಿ!You have learned about the Law and Order sector. Reflect on the different divisions to identify where you would like to work. Read each scenario, think, then press 😊 (Yes) or 😐 (No) — and discover what to study to work in that division!
👮ಸಮುದಾಯ ಕಾವಲುಗಾರ — ಕಾನೂನು ಜಾರಿ ವಿಭಾಗCommunity Watch — Law Enforcement Division
ಪೊಲೀಸರು ಅಥವಾ ಭದ್ರತಾ ತಂಡಗಳು ಸಂಚಾರವನ್ನು ನಿಯಂತ್ರಿಸುವುದು, ಸಾರ್ವಜನಿಕ ಸ್ಥಳಗಳನ್ನು ಕಾಪಾಡುವುದು, ಅಥವಾ ಜನರೊಂದಿಗೆ ಸಂವಹನ ನಡೆಸುವುದನ್ನು ಗಮನಿಸಿ. ಈ ಕ್ರಮಗಳು ಹೇಗೆ ಶಿಸ್ತು ಕಾಪಾಡುತ್ತವೆ ಎಂಬುದರ ಬಗ್ಗೆ ಚಿಂತಿಸಿ.Notice how police or security teams manage traffic, guard public places, or interact with people. Reflect on how these actions keep order.
ಯೋಚಿಸಿTHINK ಪೊಲೀಸರು ನಗರಗಳಲ್ಲಿ ಸಾವಿರಾರು ಜನರನ್ನು ರಕ್ಷಿಸುವುದು, ಗ್ರಾಮಗಳನ್ನು ಕಾಪಾಡುವುದು ಮತ್ತು ಅಪರಾಧಗಳು ಸಂಭವಿಸಿದಾಗ ಸುಳಿವುಗಳನ್ನು ಸಂಗ್ರಹಿಸುವುದು ಹೇಗೆಂದು ನೀವು ಎಂದಾದರೂ ಆಶ್ಚರ್ಯಪಟ್ಟಿದ್ದೀರಾ?Do you ever wonder how police protect thousands of people in cities, guard villages, and collect clues when crimes happen?
ನಾನು ಕಾನೂನು ಜಾರಿ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Law Enforcement Division.
ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work here, I must study 10ನೇ ತರಗತಿಯ ನಂತರ: ರಾಜ್ಯ ಪೊಲೀಸ್ ಪರೀಕ್ಷೆ (ಯಾವುದೇ ಪಿಯುಸಿ, NCC ಸಹಾಯಕವಾಗಲಿದೆ) • ಪದವಿಯ ನಂತರ: ಕೆಪಿಎಸ್‌ಸಿ ಪರೀಕ್ಷೆ — ಇನ್ಸ್‌ಪೆಕ್ಟರ್ / ಸಬ್-ಇನ್ಸ್‌ಪೆಕ್ಟರ್ / DSP ಹುದ್ದೆಗಳುAfter 10th: State Police Exam (any PUC, NCC helps) • After Degree: KPSC Exam — Inspector / Sub-Inspector / DSP roles
🔍ವಿಜ್ಞಾನ ಪತ್ತೆದಾರ — ತನಿಖೆ ಮತ್ತು ಅಪರಾಧ ವಿಜ್ಞಾನ ವಿಭಾಗScience Detective — Investigation & Forensics Division
ನಿಮಗೆ ಬೆರಳಚ್ಚುಗಳು, ಕಾಲಿನ ಗುರುತುಗಳಂತಹ ಸಣ್ಣ ವಿವರಗಳನ್ನು ಗಮನಿಸುವುದು, ಮತ್ತು ವಿಜ್ಞಾನವು ಅಪರಾಧಗಳನ್ನು ಹೇಗೆ ಪರಿಹರಿಸುತ್ತದೆ ಎಂದು ಕಲ್ಪಿಸುವುದು ಇಷ್ಟವೇ?Do you like noticing small details such as fingerprints, footprints, or hidden marks, and imagining how science solves crimes?
ಯೋಚಿಸಿTHINK ನಿಮ್ಮ ಸುತ್ತಮುತ್ತಲಿನ ಸಣ್ಣ ಮಾದರಿಗಳನ್ನು ಅಥವಾ ಗುರುತುಗಳನ್ನು (ಬೂಟಿನ ಗುರುತುಗಳು, ಮೇಲ್ಮೈ ಗುರುತುಗಳು, ಡಿಜಿಟಲ್ ದಾಖಲೆಗಳು) ಗಮನಿಸಿ ಮತ್ತು ತಂತ್ರಜ್ಞಾನವು ಅಡಗಿದ ಸತ್ಯಗಳನ್ನು ಹೇಗೆ ಬಹಿರಂಗಪಡಿಸುತ್ತದೆ ಎಂದು ಯೋಚಿಸಿ.Observe small patterns or marks around you (shoe prints, surface marks, digital records) and think how technology can reveal hidden facts.
ನಾನು ತನಿಖೆ ಮತ್ತು ಅಪರಾಧ ವಿಜ್ಞಾನ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Investigation & Forensics Division.
ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work here, I must study 10ನೇ ತರಗತಿಯ ನಂತರ: ಪಿಯುಸಿ ವಿಜ್ಞಾನ • 12ನೇ ತರಗತಿಯ ನಂತರ: ಬಿ.ಎಸ್ಸಿ ಫಾರೆನ್ಸಿಕ್ ಸೈನ್ಸ್ / ಬಿ.ಇ-ಬಿ.ಟೆಕ್/ಬಿಸಿಎ + ಸೈಬರ್ ಸುರಕ್ಷತಾ ಪ್ರಮಾಣೀಕರಣAfter 10th: PUC Science • After 12th: B.Sc Forensic Science / B.E-B.Tech/BCA + Cyber Security Certification
⚖️ನ್ಯಾಯ ಹುಡುಕುವವರು — ಕಾನೂನು ಮತ್ತು ನ್ಯಾಯಾಂಗ ವಿಭಾಗJustice Seeker — Legal & Judicial Division
ಒಂದು ಕಥೆಯ ಎರಡೂ ಬದಿಗಳನ್ನು ಕೇಳುವುದು, ನಿಯಮಗಳನ್ನು ಅನ್ವಯಿಸುವುದು ಮತ್ತು ನ್ಯಾಯಾಧೀಶರು ನ್ಯಾಯಸಮ್ಮತ ತೀರ್ಮಾನಗಳನ್ನು ಹೇಗೆ ನೀಡುತ್ತಾರೆ ಎಂದು ಕಲ್ಪಿಸುವುದು ಇಷ್ಟವೇ?Do you like hearing both sides of a story, applying rules, and imagining how judges give fair decisions?
ಯೋಚಿಸಿTHINK ಶಾಲೆ, ಕುಟುಂಬ ಅಥವಾ ಸಮುದಾಯದಲ್ಲಿ ಭಿನ್ನಾಭಿಪ್ರಾಯಗಳನ್ನು ಹೇಗೆ ಪರಿಹರಿಸಲಾಗುತ್ತದೆ ಎಂಬುದನ್ನು ಗಮನಿಸಿ. ನ್ಯಾಯ ಮತ್ತು ನಿಯಮಗಳು ತೀರ್ಮಾನಗಳನ್ನು ಹೇಗೆ ಮಾರ್ಗದರ್ಶಿಸುತ್ತವೆ ಎಂಬುದರ ಬಗ್ಗೆ ಚಿಂತಿಸಿ.Watch how disagreements are solved in school, family, or community. Reflect on how fairness and rules guide decisions.
ನಾನು ಕಾನೂನು ಮತ್ತು ನ್ಯಾಯಾಂಗ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Legal & Judicial Division.
ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work here, I must study 10ನೇ ತರಗತಿಯ ನಂತರ: ಯಾವುದೇ ಪಿಯುಸಿ • 12ನೇ ತರಗತಿಯ ನಂತರ: ಬಿಎ/ಬಿಕಾಂ/ಬಿಎಸ್ಸಿ + ಎಲ್‌ಎಲ್‌ಬಿ ➜ ವಕೀಲ / ನ್ಯಾಯಾಧೀಶರು, ಅಥವಾ ಪ್ಯಾರಾಲೀಗಲ್ ಡಿಪ್ಲೊಮಾAfter 10th: Any PUC • After 12th: BA/B.Com/B.Sc + LLB ➜ Advocate / Judge, or Diploma in Paralegal
🗂️ನ್ಯಾಯಾಲಯ ಸಂಘಟಕರು — ಆಡಳಿತ ಮತ್ತು ಬೆಂಬಲ ವಿಭಾಗCourt Organiser — Administration & Support Division
ಶಾಲೆಗಳು ಅಥವಾ ಕಚೇರಿಗಳು ನೋಂದಣಿಪುಸ್ತಕಗಳು, ವೇಳಾಪಟ್ಟಿಗಳು ಅಥವಾ ಸಭಾ ಟಿಪ್ಪಣಿಗಳನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಗಮನಿಸಿ. ಎಚ್ಚರಿಕೆಯಿಂದ ದಾಖಲೆಗಳನ್ನು ಸಂರಕ್ಷಿಸುವುದು ಸುಗಮ ಕಾರ್ಯನಿರ್ವಹಣೆಯನ್ನು ಹೇಗೆ ಖಚಿತಪಡಿಸುತ್ತದೆ ಎಂಬುದರ ಬಗ್ಗೆ ಚಿಂತಿಸಿ.Observe how schools or offices maintain registers, timetables, or meeting notes. Reflect on how careful record-keeping ensures smooth functioning.
ಯೋಚಿಸಿTHINK ಕಡತಗಳನ್ನು ಸಂರಕ್ಷಿಸುವುದು ಸುರಕ್ಷಿತವಾಗಿರುವಂತೆ ಮತ್ತು ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವುದು ಹೇಗೆ ಎಂದು ಗಮನಿಸಿ.As a court organiser, how would offices keep records safe and ensure everything runs on time?
ನಾನು ಆಡಳಿತ ಮತ್ತು ಬೆಂಬಲ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Administration & Support Division.
ತಿಳಿಯಿರಿ — ನಾನು ಇದನ್ನು ಅಧ್ಯಯನ ಮಾಡಬೇಕುKNOW — To work here, I must study 10ನೇ ತರಗತಿಯ ನಂತರ: ಯಾವುದೇ ಪಿಯುಸಿ • 12ನೇ ತರಗತಿಯ ನಂತರ: ಯಾವುದೇ ಪದವಿ + ಪ್ರಮಾಣೀಕೃತ ಕೋರ್ಸ್‌ಗಳು — ಕೋರ್ಟ್ ಕ್ಲರ್ಕ್ / ಸ್ಟೆನೋಗ್ರಾಫರ್ / ವಿಭಾಗಾಧಿಕಾರಿ ಹುದ್ದೆಗಳುAfter 10th: Any PUC • After 12th: Any Degree + Certificate courses — Court Clerk / Stenographer / Section Officer roles
ನೀವು ಎಲ್ಲಾ ವಿಭಾಗಗಳಿಗೆ "ಇಲ್ಲ" ಎಂದು ಉತ್ತರಿಸಿದ್ದರೆ:If you answered "No" to all divisions: ಕುತೂಹಲದಿಂದಿರಿ, ಆಗ ಶೀಘ್ರದಲ್ಲೇ ನೀವು ಅಧ್ಯಯನ ಮಾಡಲು ಮತ್ತು ವೃತ್ತಿಪರರಾಗಿ ಬೆಳೆಯಲು ಉತ್ಸುಕರಾಗುವ ವಲಯವನ್ನು ಕಂಡುಕೊಳ್ಳುವಿರಿ! 🌱Stay curious, and soon you will find the sector that makes you excited to study and grow into a professional! 🌱
❓ "10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ❓ "What should I study after 10th?" —
🏆 ಅಂತಿಮ ರಸಪ್ರಶ್ನೆ — ನೀವು ಎಷ್ಟು ಕಲಿತಿದ್ದೀರಿ?🏆 Final Quiz — How much have you learned?
1. ಗ್ರಾಮದ ಕಳ್ಳತನ ಪ್ರಕರಣದ ಪೊಲೀಸ್ ತನಿಖೆಯನ್ನು ಯಾರು ಮುನ್ನಡೆಸಿದರು?1. Who led the police investigation in the Village Theft Case?
ಸರಿ! 🎉Correct! 🎉
2. ಕರ್ನಾಟಕ ಪೊಲೀಸ್ ಸುಮಾರು ಎಷ್ಟು ಅನುಮೋದಿತ ಹುದ್ದೆಗಳನ್ನು ಹೊಂದಿದೆ?2. About how many sanctioned posts does Karnataka Police have?
ಸರಿ! 🎉Correct! 🎉
3. ಅಪರಾಧ ಸ್ಥಳವನ್ನು ಭದ್ರಪಡಿಸಿ, ಗ್ರಾಮದಲ್ಲಿ ಗಸ್ತು ತಿರುಗಿದ ಹೆಡ್ ಕಾನ್ಸ್ಟೇಬಲ್ ಯಾರು?3. Who secured the crime scene and patrolled the village?
ಸರಿ! 🎉Correct! 🎉
4. ಕಿಟಕಿಯ ಬಳಿ ಬೆರಳಚ್ಚುಗಳನ್ನು ಪತ್ತೆಹಚ್ಚಿದ ಫಾರೆನ್ಸಿಕ್ ತಜ್ಞರು ಯಾರು?4. Who was the Forensic Specialist who lifted fingerprints at the window?
ಸರಿ! 🎉Correct! 🎉
5. ಗ್ರಾಮದಿಂದ ಸಂಗ್ರಹಿಸಿದ ಫಾರೆನ್ಸಿಕ್ ಸಾಕ್ಷ್ಯಗಳನ್ನು ನ್ಯಾಯಾಲಯದ ಮುಂದೆ ಮಂಡಿಸಿದ ಪಬ್ಲಿಕ್ ಪ್ರಾಸಿಕ್ಯೂಟರ್ ಯಾರು?5. Who was the Public Prosecutor who presented the forensic evidence to the court?
ಸರಿ! 🎉Correct! 🎉
6. ಪ್ರಕರಣದ ವಿಚಾರಣೆ ನಡೆಸಿ, ತೀರ್ಪು ನೀಡಿದ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಯಾರು?6. Who presided over the hearing and delivered the judgment?
ಸರಿ! 🎉Correct! 🎉
7. ವಾಹನಗಳ ನೋಂದಣಿ ಫಲಕಗಳನ್ನು ಓದಿ ಕಳವುಗೊಂಡ ಕಾರುಗಳನ್ನು ಪತ್ತೆಹಚ್ಚುವ AI ಸಾಧನ ಯಾವುದು?7. Which AI tool reads license plates to track stolen vehicles or suspects?
ಸರಿ! 🎉Correct! 🎉
8. ಪ್ರಕರಣದ ಕಡತಗಳನ್ನು ವ್ಯವಸ್ಥೆಗೊಳಿಸಿ, ವಿಚಾರಣೆಗಳನ್ನು ದಾಖಲಿಸಿದ ವಿಭಾಗ ಯಾವುದು?8. Which division organized the case files and recorded the courtroom proceedings?