ಶಿಕ್ಷಣ ವಲಯವು ಕಲಿಕೆ, ಜ್ಞಾನ, ಕೌಶಲ್ಯ ಮತ್ತು ಅಭಿವೃದ್ಧಿಯ ಜಗತ್ತು. ಇದು ಉಪಯುಕ್ತ ಪಾಠ, ಪುಸ್ತಕ, ಕೋರ್ಸ್‌ಗಳ ಮತ್ತು ತರಬೇತಿ ಕಾರ್ಯಕ್ರಮಗಳನ್ನು ರೂಪಿಸಿ, ಶಿಕ್ಷಕರು ಮತ್ತು ತಂತ್ರಜ್ಞಾನದ ಸಹಾಯದಿಂದ ಅವುಗಳನ್ನು ಆಸಕ್ತಿದಾಯಕವಾಗಿಸುವುದು ಮತ್ತು ನಂತರ ಎಲ್ಲರೂ ಕಲಿಯಲು, ಬೆಳೆಯಲು ಹಾಗೂ ಉತ್ತಮ ಭವಿಷ್ಯವನ್ನು ನಿರ್ಮಿಸಲು ಸಾಧ್ಯವಾಗುವಂತೆ ಶಾಲೆ, ಕಾಲೇಜು ಮತ್ತು ಆನ್‌ಲೈನ್ ವೇದಿಕೆಗಳ ಮೂಲಕ ಹಂಚಿಕೊಳ್ಳುವ ಪ್ರಕ್ರಿಯೆ.The Education sector is the world of learning, knowledge, skills, and development that people use every day. It is about creating useful lessons, books, courses, and training programs, making them engaging with teachers and technology, and then sharing them through schools, colleges, and online platforms so everyone can learn, grow, and build a better future.
ಕಥೆ: ಶೈಕ್ಷಣಿಕ ಪ್ರಗತಿಯಲ್ಲಿ ಅಪ್ಪನ ಪಾತ್ರStory: Appa's Journey in Education
ನಿಮಗೆ ಕಾಣುತ್ತಿರುವುದನ್ನು ವಿವರಿಸಿ:Describe what you see:
ಬೋಧನೆ ಮತ್ತು ಕಲಿಕೆಯ ಹೊರತಾಗಿ, ಈ ಕೆಳಗಿನವುಗಳಲ್ಲಿ ನೀವು ಯಾವ ಚಟುವಟಿಕೆಗಳನ್ನು ಆನಂದಿಸುತ್ತೀರಿ? ಅನ್ವಯವಾಗುವ ಎಲ್ಲದಕ್ಕೂ ವೃತ್ತ ಹಾಕಿ.Which of the following activities do you enjoy apart from teaching and learning? Circle all that apply:
ಶಾಲೆಯ ವಾರ್ಷಿಕೋತ್ಸವದಲ್ಲಿ ಭಾಗವಹಿಸುವುದುParticipating in the school annual day
ಕಂಪ್ಯೂಟರ್ ಲ್ಯಾಬ್‌ನಲ್ಲಿ ಕಂಪ್ಯೂಟರ್‌ಗಳಲ್ಲಿ ಕೆಲಸ ಮಾಡುವುದುWorking on computers in the computer lab
ಕಲೆ ಮತ್ತು ಕರಕುಶಲತೆ ತರಗತಿArt and craft class
ದಿನಚರಿ ಬರೆಯುವುದುWriting diary
ಅದ್ಭುತ! 🎓Wonderful! 🎓
ಅಧ್ಯಯನದ ಜೊತೆಗೆ ಈ ಎಲ್ಲಾ ಕಾರ್ಯಗಳನ್ನು ಶಿಕ್ಷಣ ವಲಯದಲ್ಲಿ ಕಾರ್ಯ ನಿರ್ವಹಿಸುವ ವ್ಯಕ್ತಿಗಳು ಯೋಜಿಸಿ, ನಡೆಸುತ್ತಾರೆ.All these activities, along with studying, are planned and conducted for you by people working in the Education sector.
ಮಾಹಿತಿ ಪೆಟ್ಟಿಗೆInformation Box
2024-25ರಲ್ಲಿ ಕರ್ನಾಟಕದಲ್ಲಿ 74,859 ಶಾಲೆಗಳು, 1.18 ಕೋಟಿ ವಿದ್ಯಾರ್ಥಿಗಳು, 4.53 ಲಕ್ಷ ಶಿಕ್ಷಕರು ಇದ್ದರು. ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಉತ್ತಮವಾಗಿತ್ತು. ಉನ್ನತ ಶಿಕ್ಷಣದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಿದ್ದು, ಲಿಂಗ ಸಮಾನತಾ ಸೂಚ್ಯಂಕ 1.3 ಆಗಿತ್ತು.In 2024–25, Karnataka had 74,859 schools, 1.18 crore students, and 4.53 lakh teachers. Government schools ensured wide access, enrolment stayed strong, and girls excelled in higher secondary with a Gender Parity Index of 1.3.
ವಲಯದ ವಿಭಾಗಗಳುSector Divisions
ಈ ವಲಯವನ್ನು ಈ ವೃತ್ತಿಯ ಅವಕಾಶಗಳಿಗೆ ಅಗತ್ಯವಿರುವ ಪ್ರಮುಖ ಕೌಶಲ್ಯಗಳ ಆಧಾರದ ಮೇಲೆ 4 ಗುಂಪುಗಳಾಗಿ ವಿಭಜಿಸಲಾಗಿದೆ. ಪ್ರತಿಯೊಂದನ್ನು ಅನ್ವೇಷಿಸಲು ಕ್ಲಿಕ್ ಮಾಡಿ!The sector is grouped into 4 divisions based on the main skills needed in these job groups. Click each one to explore!
1
ಬೋಧನೆ ಮತ್ತು ಕಲಿಕೆTeaching and Learning
📚➡️
2
ವಿದ್ಯಾರ್ಥಿ ಬೆಂಬಲ ಮತ್ತು ಮಾರ್ಗದರ್ಶನStudent Support and Guidance
🤝➡️
3
ಪಠ್ಯಕ್ರಮ, ವಿಷಯ ಮತ್ತು ಸಂಶೋಧನೆCurriculum, Content and Research
📝➡️
4
ಶಿಕ್ಷಣ ನಾಯಕತ್ವ ಮತ್ತು ನಿರ್ವಹಣೆEducation Leadership and Management
🏫➡️
ವಲಯದ ಬಗ್ಗೆ ಇನ್ನಷ್ಟು ತಿಳಿಯಿರಿKnow more about the Sector
ಶಿಕ್ಷಣ ವಲಯದೊಳಗಿನ ಈ ಆರು ಪ್ರಮುಖ ಕಾರ್ಯಗಳ ಬಗ್ಗೆ ತಿಳಿಯಿರಿ!Learn about these six important functions within the Education sector!
ಶಿಕ್ಷಣ ನೀತಿ ಮತ್ತು ಯೋಜನೆEducation Policy & Planning
ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ನಿಯಮಗಳು, ನೀತಿಗಳು ಮತ್ತು ತಂತ್ರಗಳನ್ನು ಅಭಿವೃದ್ಧಿಪಡಿಸುವುದು.Developing rules, policies, and strategies to improve the education system.
ಶಿಕ್ಷಣ ನಿರ್ವಹಣೆ (ಪ್ರಾಂಶುಪಾಲರು/ಮುಖ್ಯಸ್ಥರು)Education Management (Principals/Deans)
ಶಿಕ್ಷಣ ಸಂಸ್ಥೆಗಳನ್ನು ನಿರ್ವಹಿಸುತ್ತಾರೆ ಮತ್ತು ಶಾಲೆ ಹಾಗೂ ಕಾಲೇಜುಗಳು ಸುಗಮವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳುತ್ತಾರೆ.Manages institutions and ensures smooth functioning of schools and colleges.
ಸಂಶೋಧನೆ ಮತ್ತು ಜ್ಞಾನ ಅಭಿವೃದ್ಧಿResearch and Knowledge Development
ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿನ ಪ್ರಾಧ್ಯಾಪಕರು ಮತ್ತು ಸಂಶೋಧಕರು ಅಧ್ಯಯನ ಮತ್ತು ಪ್ರಯೋಗಗಳ ಮೂಲಕ ಹೊಸ ಜ್ಞಾನವನ್ನು ಸೃಷ್ಟಿಸುತ್ತಾರೆ.Professors and researchers in colleges and universities create new knowledge through study and experiments.
ಮೌಲ್ಯಮಾಪನ ಮತ್ತು ಮೌಲ್ಯನಿರ್ಣಯAssessment & Evaluation
ಪರೀಕ್ಷೆಗಳನ್ನು ವಿನ್ಯಾಸಗೊಳಿಸುವುದು, ಶ್ರೇಣಿಗಳನ್ನು ನೀಡುವುದು ಮತ್ತು ವಿದ್ಯಾರ್ಥಿಗಳ ಸಾಧನೆಯನ್ನು ವಿಶ್ಲೇಷಿಸುವುದು.Designing tests, grading, and analysing student performance.
ಗ್ರಂಥಾಲಯ ಮತ್ತು ಮಾಹಿತಿ ಸೇವೆಗಳುLibrary & Information Services
ಶಾಲೆ/ಕಾಲೇಜು ಗ್ರಂಥಾಲಯಗಳನ್ನು ನಿರ್ವಹಿಸುವುದು ಮತ್ತು ಸಂಶೋಧನೆ ಹಾಗೂ ಓದುವ ಅಭ್ಯಾಸಗಳಿಗೆ ಬೆಂಬಲ ನೀಡುವುದು.Managing school/college libraries and supporting research and reading habits.
ಶೈಕ್ಷಣಿಕ ತಂತ್ರಜ್ಞಾನ ಮತ್ತು ಸೇವೆಗಳುEducational Technology and Services
ಶಾಲೆ ಮತ್ತು ಉನ್ನತ ಶಿಕ್ಷಣದಲ್ಲಿ ಕಲಿಕೆಯ ಸುಧಾರಣೆಗಾಗಿ ಆನ್‌ಲೈನ್ ಸಾಧನ, ಆ್ಯಪ್ ಮತ್ತು ಸ್ಮಾರ್ಟ್ ತರಗತಿಗಳನ್ನು ಅಭಿವೃದ್ಧಿಪಡಿಸುವುದು.People develop online tools, apps, and smart classes to improve learning in schools and higher education.
ವಿಭಾಗ 01DIVISION 01
ಬೋಧನೆ ಮತ್ತು ಕಲಿಕೆTeaching and Learning
ಬೋಧನೆ ಮತ್ತು ಕಲಿಕೆ ವಿಭಾಗವು ವಿದ್ಯಾರ್ಥಿಗಳಿಗೆ ತರಗತಿ ಬೋಧನೆ, ಪ್ರಾಯೋಗಿಕ ಚಟುವಟಿಕೆಗಳು ಮತ್ತು ಸ್ಪಷ್ಟ ವಿವರಣೆಗಳ ಮೂಲಕ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿ ವಿದ್ಯಾರ್ಥಿಗಳಿಗೆ ಹಂತ ಹಂತವಾಗಿ ಮಾರ್ಗದರ್ಶನ ನೀಡುವ ಶಿಕ್ಷಕರು ಮತ್ತು ತರಬೇತುದಾರರು ಸೇರಿದ್ದಾರೆ. ಅವರು ಕಲಿಕೆಯನ್ನು ಸರಳ, ಆಸಕ್ತಿದಾಯಕ ಮತ್ತು ದೈನಂದಿನ ಜೀವನ, ಉನ್ನತ ಶಿಕ್ಷಣ, ಭವಿಷ್ಯದ ವೃತ್ತಿಯ ಅವಕಾಶಗಳು ಮತ್ತು ಒಟ್ಟಾರೆ ವೈಯಕ್ತಿಕ ಅಭಿವೃದ್ಧಿಗೆ ಉಪಯುಕ್ತವಾಗುವಂತೆ ಮಾಡುತ್ತಾರೆ.The Teaching and Learning division focuses on helping students understand subjects through classroom teaching, practical activities, and clear explanations. It includes teachers and trainers who guide students step by step, making learning simple, interesting, and useful for daily life, higher education, future careers, and overall personal development.
ಕಥೆ: ಶೈಕ್ಷಣಿಕ ಪ್ರಗತಿಯಲ್ಲಿ ಅಪ್ಪನ ಪಾತ್ರStory: Appa's Journey in Education
6ನೇ ತರಗತಿಯ ವಿದ್ಯಾರ್ಥಿನಿಯಾದ ಮೀನಾ ತನ್ನ ಅಪ್ಪನ ದಿನಚರಿಯನ್ನು ಕಂಡಳು. ಸುನಾದ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಕರಾಗಿದ್ದ ಅಪ್ಪ, ಸರಳ ಉದಾಹರಣೆಗಳು, ಸ್ಪಷ್ಟ ಕಾವಭಾವಗಳು ಮತ್ತು ದೃಶ್ಯಸಹಾಯದಿಂದ ಬೋಧಿಸುತ್ತಿದ್ದರು. ಅವರ ಪಾಠಗಳು ಚೈತನ್ಯಮಯವಾಗಿದ್ದು, ಶ್ರವಣದೋಷವಿರುವ ವಿದ್ಯಾರ್ಥಿಗಳಿಗೆ ವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು, ಆತ್ಮವಿಶ್ವಾಸದಿಂದ ಕಲಿಯಲು ಮತ್ತು ಕಲಿಕೆಯನ್ನು ಆನಂದಿಸಲು ನೆರವಾಗುತ್ತಿದ್ದವು.Meena, a class 6 student, once found her Appa's diary. Appa was a Primary Teacher at Sunaad School for the Hearing Impaired. He taught with simple examples, clear gestures, and visual aids, turning lessons into lively experiences. His methods helped hearing-impaired students understand concepts easily, learn with confidence, and enjoy their studies.
ಅಪ್ಪ ನಾಟಕ ಶಿಕ್ಷಕರಾದ ರಾಜು ಅವರೊಂದಿಗೆ ಕೆಲಸ ಮಾಡುತ್ತಿದ್ದರು. ರಾಜು ಸಂಜ್ಞಾ ಭಾಷೆ, ಮುಖಭಾವಗಳು ಮತ್ತು ಮೂಕಾಭಿನಯದ ಮೂಲಕ ದೇಶದ ಕಥೆಗಳು ಹಾಗೂ ಉತ್ತಮ ಮೌಲ್ಯಗಳನ್ನು ಹಂಚಿಕೊಳ್ಳುತ್ತಿದ್ದರು. ಪಾತ್ರಾಭಿನಯ ಮತ್ತು ಚಲನೆಯ ಮೂಲಕ ಅವರು ಶ್ರವಣದೋಷವಿರುವ ವಿದ್ಯಾರ್ಥಿಗಳಿಗೆ ತಂಡದ ಭಾವನೆ, ಶಿಸ್ತಿನ ಕಲಿಕೆ ಮತ್ತು ಉತ್ತಮ ವರ್ತನೆ ಬೆಳೆಸಿಕೊಳ್ಳಲು ನೆರವಾದರು.Appa was working with Raju, a Drama Teacher. Raju used sign language, facial expressions, and mime to share stories about the country and good behaviour. Through role-play and movement, he helped hearing-impaired students enjoy teamwork, learn discipline, and practice positive behaviour.
ಅಪ್ಪನ ದಿನಚರಿಯನ್ನು ಓದಿ, ಪ್ರಾಥಮಿಕ ಶಿಕ್ಷಕರು ಪರಿಣಾಮಕಾರಿ ಬೋಧನೆ ಮತ್ತು ಕಲಿಕೆ ಬೆಂಬಲದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂಬುದನ್ನು ಮೀನಾ ಅರ್ಥಮಾಡಿಕೊಂಡರು.Reading Appa's diary, Meena understood that primary teachers play a vital role in effective teaching and learning delivery.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ಪ್ರತಿಯೊಂದು ಸಾದೃಶ್ಯವನ್ನು ಓದಿ ಮತ್ತು ಈ ಕೆಳಗಿನ ಪಟ್ಟಿಯಿಂದ ಸರಿಯಾದ ಉತ್ತರವನ್ನು ಆಯ್ಕೆಮಾಡಿ ಖಾಲಿ ಜಾಗವನ್ನು ಭರ್ತಿ ಮಾಡಿ.Read each analogy and fill in the blank by choosing the correct answer from the box below.
A. ಪೂರ್ವ ಪ್ರಾಥಮಿಕ ಶಿಕ್ಷಕರು : ಬಾಲ್ಯಾವಸ್ಥೆಯ ಕಲಿಕೆ :: ಪೌಢಶಾಲಾ ಶಿಕ್ಷಕರು : ?A. Pre-school Teacher : Early childhood learning :: High School Teacher : ?
ಸರಿ! 📘Correct! 📘
B. ದೈಹಿಕ ಶಿಕ್ಷಕರು : ಸದೃಢತೆ ಮತ್ತು ಕ್ರೀಡೆ :: ಗೃಹ ವಿಜ್ಞಾನ ಶಿಕ್ಷಕರು : ?B. Physical Educator : Fitness and sports :: Home Science Teacher : ?
ಸರಿ! 🍳Correct! 🍳
C. ಭಾಷಾ ಶಿಕ್ಷಕರು : ಸಂವಹನ ಕೌಶಲ್ಯಗಳು :: ವೃತ್ತಿ ಶಿಕ್ಷಕರು : ?C. Language Teacher : Communication skills :: Vocational Teacher : ?
ಸರಿ! 🔧Correct! 🔧
D. ನಾಟಕ ಶಿಕ್ಷಕರು : ಅಭಿನಯದ ಮೂಲಕ ಅಭಿವ್ಯಕ್ತಿ :: ನೃತ್ಯ ಶಿಕ್ಷಕರು : ?D. Drama Teacher : Expression through acting :: Dance Teacher : ?
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ವಿದೇಶಿ ಭಾಷಾ ಶಿಕ್ಷಕರುForeign Language Teacher👆 Tap
ವಿದ್ಯಾರ್ಥಿಗಳಿಗೆ ರಚನಾತ್ಮಕ ಪಾಠಗಳ ಮೂಲಕ ಬೇರೊಂದು ಭಾಷೆಯನ್ನು ಓದಲು, ಬರೆಯಲು, ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಲು ಕಲಿಸುತ್ತಾರೆ.Instructs students in reading, writing, speaking, and understanding a non-native language using structured lessons.
ಕಾರ್ಪೊರೇಟ್ ತರಬೇತುದಾರರುBusiness Corporate Trainer👆 Tap
ಸಂಸ್ಥೆಗಳಲ್ಲಿ ಉದ್ಯೋಗಿಗಳ ಕೌಶಲ್ಯ, ಉತ್ಪಾದಕತೆ ಮತ್ತು ವೃತ್ತಿಪರ ಅಭಿವೃದ್ಧಿಯನ್ನು ಹೆಚ್ಚಿಸಲು ತರಬೇತಿ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಿ ನಡೆಸುತ್ತಾರೆ.Designs and conducts training programs to enhance employees' skills, productivity, and professional development within organizations.
ಉಪನ್ಯಾಸಕರು (ಕಾಲೇಜು ಮತ್ತು ವಿಶ್ವವಿದ್ಯಾಲಯ)Lecturer (College and University)👆 Tap
ಶೈಕ್ಷಣಿಕ ಉಪನ್ಯಾಸ, ಸಂಶೋಧನೆಗೆ ಮಾರ್ಗದರ್ಶನ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷ ವಿಷಯಗಳಲ್ಲಿ ವಿದ್ಯಾರ್ಥಿಗಳ ಸಾಧನೆಯನ್ನು ಮೌಲ್ಯಮಾಪನ ಮಾಡುತ್ತಾರೆ.Delivers academic lectures, guides research, and evaluates student performance in specialized subjects at higher education institutions.
ಸ್ಟೆಮ್ ತರಬೇತುದಾರರುSTEM Trainer👆 Tap
ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತದ ಪರಿಕಲ್ಪನೆಗಳನ್ನು ಸಮಸ್ಯೆ ಪರಿಹಾರ ಮತ್ತು ಪ್ರಾಯೋಗಿಕ ಕಲಿಕೆಯ ಮೂಲಕ ಬೋಧಿಸುತ್ತಾರೆ.Teaches science, technology, engineering, and mathematics concepts through problem-solving and hands-on learning.
ಹೊಂದಿಸಿ ನೋಡೋಣ!Match the Role!
A. ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತವನ್ನು ಪ್ರಾಯೋಗಿಕ ಕಲಿಕೆಯ ಮೂಲಕ ಬೋಧಿಸುವವರು — ಇವರು ಯಾರು?A. Teaches science, technology, engineering, and mathematics through problem-solving and hands-on learning — who is this?
ಸರಿ! 🔬Correct! 🔬
B. ಶೈಕ್ಷಣಿಕ ಉಪನ್ಯಾಸ ನೀಡಿ, ಸಂಶೋಧನೆಗೆ ಮಾರ್ಗದರ್ಶನ ಮಾಡಿ, ಉನ್ನತ ಶಿಕ್ಷಣದಲ್ಲಿ ಮೌಲ್ಯಮಾಪನ ಮಾಡುವವರು — ಇವರು ಯಾರು?B. Delivers academic lectures, guides research, and evaluates performance at higher education institutions — who is this?
ಸರಿ! 🎓Correct! 🎓
C. ರಚನಾತ್ಮಕ ಪಾಠಗಳ ಮೂಲಕ ಬೇರೊಂದು ಭಾಷೆಯನ್ನು ಕಲಿಸುವವರು — ಇವರು ಯಾರು?C. Instructs students in a non-native language using structured lessons — who is this?
ಸರಿ! 🗣️Correct! 🗣️
D. ಉದ್ಯೋಗಿಗಳ ಕೌಶಲ್ಯ ಮತ್ತು ವೃತ್ತಿಪರ ಅಭಿವೃದ್ಧಿಗಾಗಿ ತರಬೇತಿ ಕಾರ್ಯಕ್ರಮ ನಡೆಸುವವರು — ಇವರು ಯಾರು?D. Designs and conducts training programs for employees' skills and professional development — who is this?
ಸರಿ! 💼Correct! 💼
ವಿಭಾಗ 02DIVISION 02
ವಿದ್ಯಾರ್ಥಿ ಬೆಂಬಲ ಮತ್ತು ಮಾರ್ಗದರ್ಶನStudent Support and Guidance
ಈ ವಿಭಾಗದಲ್ಲಿರುವ ವೃತ್ತಿಪರರು ವೈಯಕ್ತಿಕವಾಗಿ ವಿದ್ಯಾರ್ಥಿಗಳಿಗೆ ಸವಾಲುಗಳನ್ನು ಜಯಿಸಲು ಮತ್ತು ಅವರ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತಾರೆ. ಕಲಿಕೆಯ ಅಗತ್ಯಗಳನ್ನು ಮೌಲ್ಯಮಾಪನ ಮಾಡುತ್ತಾರೆ, ಭಾವನಾತ್ಮಕ ಮತ್ತು ಶೈಕ್ಷಣಿಕ ಬೆಂಬಲವನ್ನು ನೀಡುತ್ತಾರೆ ಮತ್ತು ವ್ಯವಸ್ಥಿತ ಯೋಜನೆಗಳನ್ನು ತಯಾರಿಸುತ್ತಾರೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರೊಂದಿಗೆ ನಿಕಟವಾಗಿ ಕೆಲಸ ಮಾಡಿ, ಯಾವುದೇ ವಿದ್ಯಾರ್ಥಿಯು ಹಿಂದುಳಿಯದಂತೆ ನೋಡಿಕೊಳ್ಳುತ್ತಾರೆ.People in this division help individual students overcome challenges and reach their potential. They assess learning needs, provide emotional and academic support, and build structured care plans. They work closely with students, parents and teachers to make sure no student is left behind.
ಕಥೆ: ಶೈಕ್ಷಣಿಕ ಪ್ರಗತಿಯಲ್ಲಿ ಅಪ್ಪನ ಪಾತ್ರStory: Appa's Journey in Education
ಕೆಲವು ಮಕ್ಕಳು ಶಾಲೆಗೆ ಬರುವುದನ್ನು ನಿಲ್ಲಿಸಿದರೆಂದು ಅಪ್ಪ ಬರೆದಿದ್ದರು. ವಿಶೇಷ ಅಗತ್ಯಗಳ ಸಂಯೋಜಕರಾದ ಜೋಸೆಫ್ ಸರ್, ಆ ಮಕ್ಕಳ ಕಷ್ಟಗಳನ್ನು ಗುರುತಿಸಿ, ಸರಳ ಕಲಿಕಾ ಯೋಜನೆಗಳನ್ನು ರೂಪಿಸಿದರು. ಶಿಕ್ಷಕರಿಗೆ ಮಾರ್ಗದರ್ಶನ ನೀಡಿದರು ಮತ್ತು ಪ್ರೀತಿಯಿಂದ ವಿದ್ಯಾರ್ಥಿಗಳಿಗೆ ಸಹನೆಯಿಂದ ನೆರವಾದರು. ಅವರ ಆರೈಕೆ ವಿದ್ಯಾರ್ಥಿಗಳನ್ನು ಆತ್ಮವಿಶ್ವಾಸದಿಂದ ಶಾಲೆಗೆ ಬರಲು ಮತ್ತು ಸಂತೋಷದಿಂದ ಕಲಿಯಲು ಪ್ರೇರೇಪಿಸಿತು.Appa had written that some children stopped coming to school, unable to cope. Joseph sir, a Special Needs Coordinator, identified their difficulties, created simple learning plans, guided teachers, and patiently supported each child. His care helped them return to school with confidence and continue learning happily.
ಅಪ್ಪ ಬರೆದಂತೆ, ಶಾಲಾ ಸಲಹೆಗಾರರಾದ ನತಾಶಾ ಮ್ಯಾಡಂ ಮಕ್ಕಳೊಂದಿಗೆ ನಿಯಂತ್ರಿಸಲು ನೆರವಾದರು. ಅವರು ಪೋಷಕರನ್ನು ಭೇಟಿಯಾಗಿ, ಮಾರ್ಗದರ್ಶನ ನೀಡಿದರು. ನಿಧಾನವಾಗಿ ಮಕ್ಕಳು ಮತ್ತು ಶಾಲೆಗೆ ಬಂದು, ನಗುತ್ತಾ ಸ್ನೇಹಿತರೊಂದಿಗೆ ಸಂಬಂಧದಿಂದ ಕಲಿಯಲು ಮತ್ತು ಆತ್ಮವಿಶ್ವಾಸ ಬೆಳೆಸಿಕೊಂಡರು.Appa wrote about Natasha madam, the School Counsellor. She spoke gently with children, helping them manage feelings and worries. She also met parents, guiding them with patience. Slowly, the children returned to school, smiling again, learning happily, and building confidence with their friends.
ಮಾರ್ಗದರ್ಶನ ಮತ್ತು ಬೆಂಬಲವು ಮಕ್ಕಳಿಗೆ ಸವಾಲುಗಳನ್ನು ಎದುರಿಸಲು, ಆತ್ಮವಿಶ್ವಾಸದಿಂದ ಕಲಿಯಲು ನೆರವಾಗುತ್ತದೆ ಎಂದು ಮೀನಾ ತಿಳಿದುಕೊಂಡಳು.Meena realised that guidance and support help children face challenges and continue learning with confidence.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ಒಬ್ಬ ವಿಶೇಷ ಶಿಕ್ಷಕರು ವಿದ್ಯಾರ್ಥಿಗಳ ಅಗತ್ಯಗಳನ್ನು ಬೆಂಬಲಿಸಲು ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ. ಪ್ರತಿ ಪರಿಸ್ಥಿತಿಯನ್ನು ವಿದ್ಯಾರ್ಥಿಗಳು ಎದುರಿಸುತ್ತಿರುವ ನಡವಳಿಕೆಯ ಸಮಸ್ಯೆಯ ವಿಧದೊಂದಿಗೆ ಹೊಂದಿಸಿ.A special educator is working closely with the following students to support their needs. Match each situation with the type of behavioural issue they are being helped with.
1. ಗಣೇಶ ಬೇಗನೇ ವಿಚಲಿತನಾಗುತ್ತಾನೆ ಮತ್ತು ತರಗತಿಯ ಕಡೆ ಗಮನ ಹರಿಸುವುದಿಲ್ಲ.1. Ganesha gets distracted easily and cannot focus in class.
ಸರಿ! 🧩Correct! 🧩
2. ಲಲಿತಾ ಅವರು ಯಾವುದೇ ಸ್ಪಷ್ಟ ಕಾರಣವಿಲ್ಲದೆ ಆಗಾಗ್ಗೆ ಕೋಪ ಮತ್ತು ಅಸಮಾಧಾನಗೊಳ್ಳುತ್ತಾಳೆ.2. Lalita often feels angry and upset without a clear reason.
ಸರಿ! 💛Correct! 💛
3. ದಿನೇಶನಿಗೆ ತನ್ನ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ.3. Dinesha cannot complete his work on time.
ಸರಿ! 📚Correct! 📚
4. ಶ್ರುತಿ ಜನರೊಡನೆ ಮಾತನಾಡುವುದಿಲ್ಲ ಮತ್ತು ಬೆರೆಯುವುದಿಲ್ಲ, ಮಾತನಾಡುವುದನ್ನು ಮತ್ತು ಗುಂಪು ಚಟುವಟಿಕೆಗಳನ್ನು ನಿರ್ಲಕ್ಷಿಸುತ್ತಾರೆ.4. Shruthi does not talk or mingle with others and avoids group activities.
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ಟ್ಯೂಟರ್ (ಖಾಸಗಿ/ಆನ್‌ಲೈನ್)Tutor (Private/Online)👆 Tap
ವಿದ್ಯಾರ್ಥಿಗಳಿಗೆ ವಿಷಯಗಳನ್ನು ಅರ್ಥಮಾಡಿಕೊಳ್ಳಲು, ಕಲಿಕಾ ಪ್ರಗತಿ ಸಾಧಿಸಲು ಮತ್ತು ಆತ್ಮವಿಶ್ವಾಸ ಹೆಚ್ಚಿಸಲು ವೈಯಕ್ತಿಕ ಶೈಕ್ಷಣಿಕ ಬೆಂಬಲ ನೀಡುತ್ತಾರೆ.Provides personalized academic support to help students understand subjects, improve performance, and build confidence.
ಶೈಕ್ಷಣಿಕ ಮನೋವಿಜ್ಞಾನಿEducational Psychologist👆 Tap
ವಿದ್ಯಾರ್ಥಿಗಳ ಕಲಿಕೆ, ಭಾವನಾತ್ಮಕ ಮತ್ತು ನಡವಳಿಕೆಯ ಅಗತ್ಯಗಳನ್ನು ಮೌಲ್ಯಮಾಪನ ಮಾಡಿ ಒಟ್ಟಾರೆ ಅಭಿವೃದ್ಧಿಯನ್ನು ಬೆಂಬಲಿಸುವ ತಂತ್ರಗಳನ್ನು ಒದಗಿಸುತ್ತಾರೆ.Assesses students' learning, emotional, and behavioral needs and provides strategies to support their overall development.
ವಿದ್ಯಾರ್ಥಿ ಮಾರ್ಗದರ್ಶಕರುStudent Mentor👆 Tap
ಮಾರ್ಗದರ್ಶನ, ಪ್ರೇರಣೆ ಮತ್ತು ಗುರಿಗಳನ್ನು ಸಾಧಿಸಲು ಸಹಾಯ ಮಾಡುವ ಮೂಲಕ ವಿದ್ಯಾರ್ಥಿಗಳ ವೈಯಕ್ತಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಬೆಂಬಲ ನೀಡುತ್ತಾರೆ.Supports students' personal and academic growth by offering guidance, motivation, and help in setting and achieving goals.
ಗ್ರಂಥಪಾಲಕರುLibrarian👆 Tap
ಕಲಿಕೆಯ ಸಂಪನ್ಮೂಲಗಳನ್ನು ನಿರ್ವಹಿಸಿ, ಸಂಶೋಧನೆಯಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಮಾಹಿತಿ ಸಾಕ್ಷರತಾ ಕೌಶಲ್ಯಗಳನ್ನು ಉತ್ತೇಜಿಸುತ್ತಾರೆ.Manages learning resources, guides students in research, and promotes reading and information literacy skills.
ಹೊಂದಿಸಿ ನೋಡೋಣ!Match the Role!
A. ವಿದ್ಯಾರ್ಥಿಗಳ ಕಲಿಕೆ, ಭಾವನಾತ್ಮಕ ಮತ್ತು ನಡವಳಿಕೆಯ ಅಗತ್ಯಗಳನ್ನು ಮೌಲ್ಯಮಾಪನ ಮಾಡುವವರು — ಇವರು ಯಾರು?A. Assesses students' learning, emotional, and behavioral needs — who is this?
ಸರಿ! 🧠Correct! 🧠
B. ವಿದ್ಯಾರ್ಥಿಗಳ ಸಾಧನೆ ಮತ್ತು ಆತ್ಮವಿಶ್ವಾಸ ಹೆಚ್ಚಿಸಲು ವೈಯಕ್ತಿಕ ಶೈಕ್ಷಣಿಕ ಬೆಂಬಲ ನೀಡುವವರು — ಇವರು ಯಾರು?B. Provides personalized academic support to help students improve performance and confidence — who is this?
ಸರಿ! 📖Correct! 📖
C. ಕಲಿಕಾ ಸಂಪನ್ಮೂಲ ನಿರ್ವಹಿಸಿ, ಸಂಶೋಧನೆ ಮತ್ತು ಓದುವಿಕೆ ಕೌಶಲ್ಯಗಳನ್ನು ಉತ್ತೇಜಿಸುವವರು — ಇವರು ಯಾರು?C. Manages learning resources and promotes research and reading literacy skills — who is this?
ಸರಿ! 📚Correct! 📚
D. ಮಾರ್ಗದರ್ಶನ, ಪ್ರೇರಣೆ ಮತ್ತು ಗುರಿ ಸಾಧನೆಗೆ ಸಹಾಯ ಮಾಡುವ ಮೂಲಕ ಬೆಂಬಲ ನೀಡುವವರು — ಇವರು ಯಾರು?D. Supports growth by offering guidance, motivation, and help achieving goals — who is this?
ಸರಿ! 🌟Correct! 🌟
ವಿಭಾಗ 03DIVISION 03
ಪಠ್ಯಕ್ರಮ, ವಿಷಯ ಮತ್ತು ಸಂಶೋಧನೆCurriculum, Content and Research
ಈ ವಿಭಾಗದ ವೃತ್ತಿಪರರು ಏನನ್ನು ಕಲಿಸಬೇಕು ಮತ್ತು ಹೇಗೆ ಕಲಿಸಬೇಕು ಎಂಬುದನ್ನು ವಿನ್ಯಾಸಗೊಳಿಸುತ್ತಾರೆ. ಅವರು ಪಠ್ಯಕ್ರಮದ ಚೌಕಟ್ಟುಗಳನ್ನು ರಚಿಸಿ, ಪಠ್ಯಪುಸ್ತಕಗಳು ಮತ್ತು ಇ-ಕಲಿಕಾ ವಿಷಯವನ್ನು ತಯಾರಿಸುತ್ತಾರೆ, ಮೌಲ್ಯಮಾಪನಗಳನ್ನು ವಿನ್ಯಾಸಗೊಳಿಸುತ್ತಾರೆ ಮತ್ತು ಶಿಕ್ಷಣದಲ್ಲಿ ಯಾವುದು ಪರಿಣಾಮಕಾರಿ ಎಂಬುದರ ಕುರಿತು ಸಂಶೋಧನೆ ಮಾಡುತ್ತಾರೆ. ಅವರ ಕೆಲಸವು ತೆರೆಮರೆಯಲ್ಲಿ ನಡೆಯುತ್ತದೆಯಾದರೂ, ದೇಶದ ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕೆಯ ಅನುಭವವನ್ನು ರೂಪಿಸುತ್ತದೆ.People in this division design what gets taught and how. They build curriculum frameworks, create textbooks and e-learning content, design assessments, and research what works in education. Their work happens behind the scenes but shapes the learning experience of every student in the country.
ಕಥೆ: ಶೈಕ್ಷಣಿಕ ಪ್ರಗತಿಯಲ್ಲಿ ಅಪ್ಪನ ಪಾತ್ರStory: Appa's Journey in Education
ಅಪ್ಪ ಪಠ್ಯಕ್ರಮ ವಿನ್ಯಾಸಕರಾದ ಸುಮತಿಯವರೊಂದಿಗೆ ಕೆಲಸ ಮಾಡಿದರೆಂದು ಮೀನಾ ಓದಿದಳು. ಸುಮತಿ ಪಠ್ಯಪುಸ್ತಕಗಳು ಮತ್ತು ವರ್ಕ್‌ಶೀಟ್‌ಗಳಂತಹ ಅಧ್ಯಯನ ಸಾಮಗ್ರಿಗಳನ್ನು ಸಿದ್ಧಪಡಿಸಿದರು. ಪಾಠಗಳನ್ನು ಸಣ್ಣ ಭಾಗಗಳಾಗಿ ವಿಭಜಿಸಿ, ಸ್ಥಳೀಯ ಉದಾಹರಣೆಗಳು, ಚಿತ್ರಗಳು ಮತ್ತು ಅಭ್ಯಾಸ ಪ್ರಶ್ನೆಗಳನ್ನು ಬಳಸಿ, ಮಕ್ಕಳಿಗೆ ಸುಲಭವಾಗಿ ಅರ್ಥಮಾಡಿಕೊಳ್ಳಲು ಮತ್ತು ನೆನಪಿಡಲು ನೆರವಾದರು.Meena read how her Appa worked with Sumathi, a Curriculum Designer. Sumathi created study materials like textbooks and worksheets. She broke lessons into small parts, used local examples, pictures, and practice questions so children understood easily and remembered better.
ಅಪ್ಪನ ದಿನಚರಿಯಲ್ಲಿ ಶಿಕ್ಷಣ ಸಂಶೋಧಕರಾದ ನಿಶಾಂತ್ ಬಗ್ಗೆ ಉಲ್ಲೇಖವಿತ್ತು. ನಿಶಾಂತ್ ಮಕ್ಕಳು ಹೇಗೆ ಕಲಿಯುತ್ತಾರೆ ಎಂಬುದನ್ನು ಅಧ್ಯಯನ ಮಾಡಿ, ಉತ್ತಮ ಬೋಧನಾ ವಿಧಾನಗಳು ಮತ್ತು ಚಟುವಟಿಕೆಗಳನ್ನು ಸೂಚಿಸಿದರು. ಸಂಶೋಧನೆ ನಡೆಸಿ, ಹೊಸ ಆಲೋಚನೆಗಳನ್ನು ಪರೀಕ್ಷಿಸಿ, ವಿದ್ಯಾರ್ಥಿಗಳ ಅಗತ್ಯಗಳಿಗೆ ಅನುಗುಣವಾಗಿ ಸುಧಾರಿಸಿದರು.In his diary, Appa mentioned Nishant, an Education Researcher. Nishant carefully studied how children learn and suggested better teaching methods and activities. Together they carried out research, tested ideas, and improved them based on students' needs.
ಬೋಧನೆಯ ಹಿಂದೆ ಎಷ್ಟೆಲ್ಲಾ ಯೋಜನೆಗಳು ನಡೆಯುತ್ತವೆ ಎಂಬುದನ್ನು ನೋಡಿ ಮೀನಾ ಅಚ್ಚರಿಚಕಿತಳಾದಳು.Meena was surprised to see how much planning went into teaching.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ವಿಭಾಗಕ್ಕೆ ಈ ಕಾರ್ಯಾಸಕ್ತಿಗಳು ಏಕೆ ಮುಖ್ಯ ಎಂದು ಚರ್ಚಿಸಿ.Discuss why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ಪಠ್ಯಕ್ರಮ ವಿನ್ಯಾಸ, ವಿಷಯ ಅಭಿವೃದ್ಧಿ ಮತ್ತು ಮೌಲ್ಯಮಾಪನದ ನೇರ ಫಲಿತಾಂಶವಾದ ವಸ್ತುಗಳನ್ನು ಆಯ್ಕೆಮಾಡಿ.Select the items that are a direct outcome of curriculum design, content development, and assessment.
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ತಾಂತ್ರಿಕ ವಿಷಯ ವಿನ್ಯಾಸಕರುTechnical Content Designer👆 Tap
ಕಂಪ್ಯೂಟರ್ ಸೈನ್ಸ್, ಪ್ರೋಗ್ರಾಮಿಂಗ್, ಡಾಟಾ ಸೈನ್ಸ್ ಮತ್ತು ಎಲೆಕ್ಟ್ರಾನಿಕ್ಸ್‌ನಂತಹ ತಾಂತ್ರಿಕ ವಿಷಯಗಳ ಬಗ್ಗೆ ನಿಖರವಾದ ಮತ್ತು ಸಂಘಟಿತ ವಿಷಯವನ್ನು ರಚಿಸುತ್ತಾರೆ.Creates accurate and structured content on technical subjects such as computer science, programming, data science, and electronics for learners or users.
ತರಬೇತಿ ಸಂಯೋಜಕರುTraining Coordinator👆 Tap
ಸಂಸ್ಥೆಯೊಳಗೆ ಉದ್ಯೋಗಿಗಳ ಕೌಶಲ್ಯ ಮತ್ತು ವೃತ್ತಿಪರ ಅಭಿವೃದ್ಧಿಯನ್ನು ಬೆಂಬಲಿಸಲು ತರಬೇತಿ ಸಾಮಗ್ರಿಗಳನ್ನು ವಿನ್ಯಾಸಗೊಳಿಸುತ್ತಾರೆ.Designs training materials to enhance employee skills and support professional development within an organization.
ಪ್ರಶ್ನೆ ಪತ್ರಿಕೆ ರೂಪಿಸುವವರುQuestion Paper Setter👆 Tap
ವಿದ್ಯಾರ್ಥಿಗಳ ಜ್ಞಾನ ಮತ್ತು ತಿಳುವಳಿಕೆಯನ್ನು ಮೌಲ್ಯಮಾಪನ ಮಾಡುವ ಪ್ರಶ್ನೆಗಳನ್ನು ರೂಪಿಸಿ ಪರೀಕ್ಷಾ ಪತ್ರಿಕೆಗಳನ್ನು ವಿನ್ಯಾಸಗೊಳಿಸುತ್ತಾರೆ.Designs exam papers by framing questions that assess students' knowledge and understanding.
ಇ-ಕಲಿಕಾ ವಿನ್ಯಾಸಕರುE-Learning Designer👆 Tap
ಮಲ್ಟಿಮೀಡಿಯಾ ಸಾಧನಗಳು ಮತ್ತು ಆನ್‌ಲೈನ್ ವೇದಿಕೆಗಳನ್ನು ಬಳಸಿ ಆಕರ್ಷಕ ಡಿಜಿಟಲ್ ಕಲಿಕಾ ವಿಷಯವನ್ನು ರಚಿಸುತ್ತಾರೆ.Creates engaging digital learning content using multimedia tools and online platforms.
ಹೊಂದಿಸಿ ನೋಡೋಣ!Match the Role!
A. ಮಲ್ಟಿಮೀಡಿಯಾ ಮತ್ತು ಆನ್‌ಲೈನ್ ವೇದಿಕೆ ಬಳಸಿ ಆಕರ್ಷಕ ಡಿಜಿಟಲ್ ಕಲಿಕಾ ವಿಷಯ ರಚಿಸುವವರು — ಇವರು ಯಾರು?A. Creates engaging digital learning content using multimedia tools and online platforms — who is this?
ಸರಿ! 💻Correct! 💻
B. ವಿದ್ಯಾರ್ಥಿಗಳ ಜ್ಞಾನ ಮತ್ತು ತಿಳುವಳಿಕೆಯನ್ನು ಮೌಲ್ಯಮಾಪನ ಮಾಡುವ ಪ್ರಶ್ನೆಗಳನ್ನು ರೂಪಿಸುವವರು — ಇವರು ಯಾರು?B. Designs exam papers by framing questions that assess knowledge — who is this?
ಸರಿ! 📝Correct! 📝
C. ಉದ್ಯೋಗಿಗಳ ಕೌಶಲ್ಯ ಮತ್ತು ವೃತ್ತಿಪರ ಅಭಿವೃದ್ಧಿಗೆ ತರಬೇತಿ ಸಾಮಗ್ರಿ ವಿನ್ಯಾಸಗೊಳಿಸುವವರು — ಇವರು ಯಾರು?C. Designs training materials to enhance employee skills and professional development — who is this?
ಸರಿ! 🧑🏫Correct! 🧑🏫
D. ಕಂಪ್ಯೂಟರ್ ಸೈನ್ಸ್, ಪ್ರೋಗ್ರಾಮಿಂಗ್, ಡಾಟಾ ಸೈನ್ಸ್‌ನಂತಹ ವಿಷಯಗಳಲ್ಲಿ ನಿಖರ ವಿಷಯ ರಚಿಸುವವರು — ಇವರು ಯಾರು?D. Creates accurate, structured content on technical subjects like computer science, programming, data science — who is this?
ಸರಿ! 🖥️Correct! 🖥️
ವಿಭಾಗ 04DIVISION 04
ಶಿಕ್ಷಣ ನಾಯಕತ್ವ ಮತ್ತು ನಿರ್ವಹಣೆEducation Leadership and Management
ಈ ವಿಭಾಗದಲ್ಲಿ ಕಾರ್ಯನಿರ್ವಹಿಸುವ ವೃತ್ತಿಪರರು ಶಾಲೆ, ಕಾಲೇಜು ಮತ್ತು ತರಬೇತಿ ಸಂಸ್ಥೆಗಳನ್ನು ನಡೆಸುತ್ತಾರೆ. ತಂಡಗಳನ್ನು ಮುನ್ನಡೆಸುತ್ತಾರೆ, ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಾರೆ, ತಂತ್ರಗಳನ್ನು ರೂಪಿಸುತ್ತಾರೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುತ್ತಾರೆ. ಶಾಲಾ ಪ್ರಾಂಶುಪಾಲರಿಂದ ಹಿಡಿದು ಕಾರ್ಯಕಾರೇಟ್ ತರಬೇತುದಾರರು ಮತ್ತು ಆಡಳಿತ ಅಧಿಕಾರಿಗಳವರೆಗೆ, ಅವರು ಎಲ್ಲಾ ಬೋಧನೆ ಮತ್ತು ಕಲಿಕೆಯ ಪರಿಸರವನ್ನು ರೂಪಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ.People in this division run schools, colleges and training organisations. They lead teams, manage operations, set strategy and ensure quality. From school principals to corporate trainers to administration officers, they make decisions that shape the environment where all teaching and learning takes place.
ಕಥೆ: ಶೈಕ್ಷಣಿಕ ಪ್ರಗತಿಯಲ್ಲಿ ಅಪ್ಪನ ಪಾತ್ರStory: Appa's Journey in Education
ಕೊನೆಯ ಭಾಗದಲ್ಲಿ, ಅಪ್ಪ ಶಾಲಾ ಮುಖ್ಯೋಪಾಧ್ಯಾಯರಾದ ಶರ್ಮಳಾರೊಂದಿಗೆ ಹೇಗೆ ಕೆಲಸ ಮಾಡಿದರೆಂದು ಮೀನಾ ಓದಿದಳು. ಶರ್ಮಳಾ ಸ್ಪಷ್ಟ ಗುರಿಗಳಿಂದ ಶಾಲೆಯನ್ನು ಮುನ್ನಡೆಸಿ, ದಾಖಲಾತಿಯನ್ನು ಹೆಚ್ಚಿಸಿ, ವಿದ್ಯಾರ್ಥಿ ಬೆಂಬಲ ಕಾರ್ಯಕ್ರಮಗಳನ್ನು ಪರಿಚಯಿಸಿದರು. ಶಿಕ್ಷಕರ ತರಬೇತಿಯನ್ನು ಉತ್ತೇಜಿಸಿದರು ಹಾಗೂ ಪೋಷಕರು ಮತ್ತು ಸಮುದಾಯದೊಂದಿಗೆ ಸಹಭಾಗಿತ್ವಗಳನ್ನು ನಿರ್ಮಿಸಿದರು. ಈ ಪ್ರಯತ್ನಗಳಿಂದ ಎಲ್ಲಾ ಮಕ್ಕಳಿಗೆ ಉತ್ತಮ ಕಲಿಕಾ ಅವಕಾಶಗಳು ದೊರೆತವು.In the last part, Meena read how her Appa worked with Sharmila, the School Principal. Sharmila led the school with clear goals, improved enrolment, introduced student support programmes, encouraged teacher training, and built strong partnerships with parents and the community. These efforts created better learning opportunities for all children.
ಅಪ್ಪ ಶಾಲೆಯ ಹಳೆಯ ವಿದ್ಯಾರ್ಥಿನಿಯಾದ, ಶ್ರವಣದೋಷ ಹೊಂದಿದ ಸಲ್ಮಾ ಶಾಲಾ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿರುವುದನ್ನು ವಿವರಿಸಿದರು. ಶ್ರವಣ ಸಾಧನಗಳು ಮತ್ತು ಡಿಜಿಟಲ್ ಉಪಕರಣಗಳನ್ನು ಬಳಸಿ, ಅವರು ವೇಳಾಪಟ್ಟಿ, ದಾಖಲಾತಿಗಳು ಮತ್ತು ಸೌಲಭ್ಯಗಳನ್ನು ನಿರ್ವಹಿಸಿದರು, ಶಿಕ್ಷಕರಿಗೆ ಸಂಪೂರ್ಣ ಬೆಂಬಲ ನೀಡಿದರು, ಪೋಷಕರೊಂದಿಗೆ ಸಂಯೋಜಿಸಿ, ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸದಿಂದ ಶಿಕ್ಷಣ ಮುಂದುವರಿಸಲು ನೆರವಾದರು.Appa described Salma, a hearing-impaired alumna serving as School Administrator. Using hearing aids and digital tools, she managed timetables, records, and facilities, supported teachers with resources, guided classroom organisation, coordinated with parents, and ensured students received help to continue education confidently.
ಅಪ್ಪನ ದಿನಚರಿಯಿಂದ ಪ್ರೇರಿತಳಾದ ಮೀನಾ, ಮಕ್ಕಳಿಗೆ ಆತ್ಮವಿಶ್ವಾಸದಿಂದ ಕಲಿಯಲು ನೆರವಾಗುವ ನಾಯಕಿಯಾಗುವ ಕನಸು ಕಂಡಳು.Inspired by Appa's diary, Meena dreamed of becoming a leader helping children learn confidently.
ಕಾರ್ಯಾಸಕ್ತಿಗಳ ಸಂಯೋಜನೆWork Interests Combination
ಈ ಕೆಳಗೆ ಸೂಚಿಸಿರುವ ಕೆಲಸದ ಆಸಕ್ತಿಗಳು ಏಕೆ ಪ್ರಮುಖವೆಂದು ವಿವರಿಸಿ.Explain why these work interests are most important for this division.
ವಿಭಾಗವನ್ನು ಅರ್ಥಮಾಡಿಕೊಳ್ಳೋಣUnderstanding the Division
ಕೆಳಗೆ ಕೆಲವು ಸನ್ನಿವೇಶಗಳಿವೆ. ಶೈಕ್ಷಣಿಕ ಮುಖ್ಯಸ್ಥರು ಅವುಗಳನ್ನು ಪರಿಹರಿಸಲು ತೆಗೆದುಕೊಳ್ಳಬಹುದಾದ ಕ್ರಮವನ್ನು ಗುರುತಿಸಿ.Below are some situations. Identify what action an Academic Dean can take to address them.
1. ಶಿಕ್ಷಕರು ಸ್ಪಷ್ಟವಾದ ಪಾಠ ಯೋಜನೆಯನ್ನು ಅನುಸರಿಸುತ್ತಿಲ್ಲ.1. Teachers are not following a clear lesson plan.
ಸರಿ! 📋Correct! 📋
2. ವಿದ್ಯಾರ್ಥಿಗಳು ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಕಷ್ಟಪಡುತ್ತಿದ್ದಾರೆ.2. Students are struggling to understand concepts.
ಸರಿ! 💡Correct! 💡
3. ಮೌಲ್ಯಮಾಪನಗಳನ್ನು ಸರಿಯಾಗಿ ಅಥವಾ ಸಮಯಕ್ಕೆ ನಡೆಸುತ್ತಿಲ್ಲ.3. Assessments are not conducted properly or on time.
ಕಾರ್ಡ್‌ಗಳ ಮೇಲೆ ಕ್ಲಿಕ್ ಮಾಡಿ ತಿಳಿಯಿರಿ, ನಂತರ ಕೆಳಗೆ ಹೊಂದಿಸಿ!Click the cards to learn, then match below!
ಶೈಕ್ಷಣಿಕ ಸಲಹೆಗಾರರುEducation Consultant👆 Tap
ಶೈಕ್ಷಣಿಕ ಯೋಜನೆ, ವೃತ್ತಿ ಆಯ್ಕೆಗಳು ಮತ್ತು ಶೈಕ್ಷಣಿಕ ಸುಧಾರಣೆಗಳ ಕುರಿತು ವಿದ್ಯಾರ್ಥಿ, ಪೋಷಕರು ಅಥವಾ ಸಂಸ್ಥೆಗಳಿಗೆ ಸಲಹೆ ನೀಡುತ್ತಾರೆ.Advises students, parents, or institutions on academic planning, career choices, and educational improvements.
ದಾಖಲಾತಿ ಅಧಿಕಾರಿಗಳುAdmissions Officer👆 Tap
ಅರ್ಜಿಗಳನ್ನು ನಿರ್ವಹಿಸುವುದು, ಅರ್ಜಿದಾರರಿಗೆ ಮಾರ್ಗದರ್ಶನ ನೀಡುವುದು ಮತ್ತು ನ್ಯಾಯಯುತ ಆಯ್ಕೆ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿ ಪ್ರವೇಶಾತಿಯನ್ನು ನಿಭಾಯಿಸುತ್ತಾರೆ.Handles student admissions by managing applications, guiding applicants, and ensuring fair selection processes.
ಉಪ ಪ್ರಾಂಶುಪಾಲರುVice Principal👆 Tap
ಶಾಲಾ ನಾಯಕತ್ವಕ್ಕೆ ಬೆಂಬಲ ನೀಡಿ, ಶೈಕ್ಷಣಿಕ ಮತ್ತು ಶಿಸ್ತನ್ನು ನಿರ್ವಹಿಸಿ, ಶಿಕ್ಷಕರಿಗೆ ಮಾರ್ಗದರ್ಶನ ನೀಡಿ, ವಿದ್ಯಾರ್ಥಿಗಳ ಯಶಸ್ಸನ್ನು ಖಚಿತಪಡಿಸುತ್ತಾರೆ.Supports school leadership, manages academics and discipline, guides teachers, and ensures student success.
ನೋಂದಾಯಿತ ಅಧಿಕಾರಿಗಳುRegistrar👆 Tap
ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ದಾಖಲೆಗಳು, ಪ್ರವೇಶ ದತ್ತಾಂಶ, ಪರೀಕ್ಷೆಗಳು ಮತ್ತು ಅಧಿಕೃತ ಶೈಕ್ಷಣಿಕ ದಾಖಲಾತಿಯನ್ನು ನಿರ್ವಹಿಸುತ್ತಾರೆ.Manages student records, admissions data, examinations, and official academic documentation in colleges and universities.
ಹೊಂದಿಸಿ ನೋಡೋಣ!Match the Role!
A. ವಿದ್ಯಾರ್ಥಿ ದಾಖಲೆಗಳು, ಪ್ರವೇಶ ದತ್ತಾಂಶ ಮತ್ತು ಅಧಿಕೃತ ಶೈಕ್ಷಣಿಕ ದಾಖಲಾತಿಯನ್ನು ನಿರ್ವಹಿಸುವವರು — ಇವರು ಯಾರು?A. Manages student records, admissions data, and official academic documentation — who is this?
ಸರಿ! 🗄️Correct! 🗄️
B. ಶಾಲಾ ನಾಯಕತ್ವಕ್ಕೆ ಬೆಂಬಲ ನೀಡಿ, ಶೈಕ್ಷಣಿಕ ಮತ್ತು ಶಿಸ್ತನ್ನು ನಿರ್ವಹಿಸುವವರು — ಇವರು ಯಾರು?B. Supports school leadership, manages academics and discipline — who is this?
ಸರಿ! 🏫Correct! 🏫
C. ಅರ್ಜಿಗಳನ್ನು ನಿರ್ವಹಿಸಿ, ಅರ್ಜಿದಾರರಿಗೆ ಮಾರ್ಗದರ್ಶನ ನೀಡಿ, ನ್ಯಾಯಯುತ ಆಯ್ಕೆ ಖಚಿತಪಡಿಸುವವರು — ಇವರು ಯಾರು?C. Handles admissions by managing applications and ensuring fair selection processes — who is this?
ಸರಿ! 🗂️Correct! 🗂️
D. ಶೈಕ್ಷಣಿಕ ಯೋಜನೆ, ವೃತ್ತಿ ಆಯ್ಕೆ ಮತ್ತು ಶೈಕ್ಷಣಿಕ ಸುಧಾರಣೆಗಳ ಬಗ್ಗೆ ಸಲಹೆ ನೀಡುವವರು — ಇವರು ಯಾರು?D. Advises on academic planning, career choices, and educational improvements — who is this?
ಸರಿ! 🎯Correct! 🎯
🤖 ವಲಯದಲ್ಲಿ ಕೃತಕ ಬುದ್ಧಿಮತ್ತೆ (AI)🤖 Artificial Intelligence (AI) in Sector
AI ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಹೆಚ್ಚು ಮನರಂಜನೀಯ ಮತ್ತು ಸಹಾಯಕವಾಗಿಸುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಅವರ ವೇಗ ಮತ್ತು ಶೈಲಿಗೆ ಹೊಂದುವ ಪಾಠಗಳನ್ನು ನೀಡುತ್ತದೆ. ಶಿಕ್ಷಕರು AI ಬಳಸಿ ಗೃಹಪಾಠವನ್ನು ವೇಗವಾಗಿ ಪರಿಶೀಲಿಸುತ್ತಾರೆ ಮತ್ತು ಹೆಚ್ಚುವರಿ ಬೆಂಬಲ ಬೇಕಾದ ವಿದ್ಯಾರ್ಥಿಗಳನ್ನು ಗುರುತಿಸುತ್ತಾರೆ. AI ಅಂಗವೈಕಲ್ಯ ಹೊಂದಿರುವ ವಿದ್ಯಾರ್ಥಿಗಳು ಅಥವಾ ವಿಭಿನ್ನ ಭಾಷೆಗಳನ್ನು ಮಾತನಾಡುವ ವಿದ್ಯಾರ್ಥಿಗಳು ಉತ್ತಮವಾಗಿ ಕಲಿಯಲು ಸಹಾಯ ಮಾಡುತ್ತದೆ. ಶಾಲೆಗಳು ಹಾಜರಾತಿ ನಿರ್ವಹಿಸಲು ಮತ್ತು ಉತ್ತಮ ಯೋಜನೆ ಮಾಡಲು ಇದನ್ನು ಬಳಸುತ್ತವೆ. ಇದು ಭವಿಷ್ಯದ ಕೌಶಲ್ಯಗಳಾದ ಕೋಡಿಂಗ್ ಮತ್ತು ಸಮಸ್ಯೆ ಪರಿಹಾರವನ್ನು ಸಹ ಕಲಿಸುತ್ತದೆ.AI is making education more fun and helpful for students. It gives each student lessons that match their speed and style, like a personal tutor. Teachers use AI to check homework faster and find which students need extra help. AI also helps students with disabilities or different languages learn better. Schools use it to manage attendance and plan better. It even teaches future skills like coding and problem-solving.
AI ಸಾಧನವನ್ನು ಅದರ ಉದ್ದೇಶದೊಂದಿಗೆ ಹೊಂದಿಸಿMatch the AI Tool with its purpose
i. ಪ್ರಶ್ನೋತ್ತರ ತಯಾರಕi. Quiz generator
ಸರಿ! 📝Correct! 📝
ii. AI ಪಾಠ ಯೋಜಕii. AI lesson planner
ಸರಿ! 🗓️Correct! 🗓️
iii. ಭಾಷಾಂತರಕಾರiii. Language translator
ಸರಿ! 🌐Correct! 🌐
🎓 ಶೈಕ್ಷಣಿಕ ಮಾರ್ಗ — ಶಿಕ್ಷಣ ವಲಯ🎓 Education Pathway — Education Sector
"10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ಪ್ರತಿ ಮಾರ್ಗವನ್ನು ಕ್ಲಿಕ್ ಮಾಡಿ, ಕೋರ್ಸ್ ➜ ಉದ್ಯೋಗದ ದಾರಿ ನೋಡಿ!"What should I study after 10th?" — Click each pathway to see the course ➜ job route!
ಪಠ್ಯಕ್ರಮ ವಿನ್ಯಾಸಕರು, ವಿಷಯ ಬರಹಗಾರರು/ಅಭಿವೃದ್ಧಿಗಾರರು, ಮೌಲ್ಯಮಾಪನ ತಜ್ಞರು, ಶಿಕ್ಷಣ ಸಂಶೋಧಕರು, ಪೆಡಗಾಜಿ ಸ್ಪೆಷಲಿಸ್ಟ್Curriculum Designer, Content Writer/Developer, Assessment Specialist, Education Researcher, Pedagogy Specialist
ಬ್ಯಾಚುಲರ್ ಇನ್ ಲೈಬ್ರರಿ ಸೈನ್ಸ್Bachelor in Library Science
➜
ಗ್ರಂಥಪಾಲಕರುLibrarian
ಸಿ.ಪೆಡ್ / ಬಿ.ಪೆಡ್C.Ped / B.Ped
➜
ಪ್ರಾಥಮಿಕ / ಪ್ರೌಢಶಾಲಾ ದೈಹಿಕ ಶಿಕ್ಷಕರುPrimary / High School Physical Education Teacher
ಪದವಿ ಹಾಗೂ ಪೂರಕ ಅರ್ಹತೆDegree and required Qualification
➜
ಪೂರ್ವ ಪ್ರಾಥಮಿಕ ಶಿಕ್ಷಕರು, ಸಂಗೀತ ಶಿಕ್ಷಕರು, ನೃತ್ಯ ಶಿಕ್ಷಕರು, ನಾಟಕ ಶಿಕ್ಷಕರು, ಕಲೆ ಮತ್ತು ಕರಕುಶಲ ಶಿಕ್ಷಕರು, ವೃತ್ತಿ ತರಬೇತುದಾರರುPre-school Educator, Music Teacher, Dance Teacher, Drama/Theatre Teacher, Art & Craft Teacher, Vocational Trainer
💭 ನೀವು ಈ ವಲಯದಲ್ಲಿ ವೃತ್ತಿಪರರಾಗಲು ಪ್ರೇರೀಪಿತರಾಗಿದ್ದೀರಾ?💭 Are you motivated to work in this Sector?
ನೀವು ಶಿಕ್ಷಣ ವಲಯದ ಬಗ್ಗೆ ಕಲಿತಿದ್ದೀರಿ. ಪ್ರತಿ ಪ್ರಶ್ನೆಯನ್ನು ಓದಿ, ಯೋಚಿಸಿ, ನಂತರ 😊 (ಹೌದು) ಅಥವಾ 😐 (ಇಲ್ಲ) ಒತ್ತಿ — ಆ ವಿಭಾಗದಲ್ಲಿ ಕೆಲಸ ಮಾಡಲು ಏನು ಓದಬೇಕು ಎಂಬುದನ್ನೂ ತಿಳಿಯಿರಿ!You have learned about the Education sector. Read each question, think, then press 😊 (Yes) or 😐 (No) — and discover what to study to work in that division!
📚 ಬೋಧನೆ ಮತ್ತು ಕಲಿಕೆ ವಿಭಾಗ📚 Teaching and Learning Division
ನೀವು ಕಲ್ಪನೆಗಳನ್ನು ವಿವರಿಸುವುದನ್ನು, ಇತರರಿಗೆ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದನ್ನು, ಮತ್ತು ಕಲಿಕೆಯನ್ನು ಆಸಕ್ತಿದಾಯಕವಾಗಿಸುವುದನ್ನು ಇಷ್ಟಪಡುತ್ತೀರಾ?Do you enjoy explaining ideas, helping others understand concepts, and making learning interesting?
ಇದನ್ನು ಮಾಡಿDO THIS ಸರಳ ಉದಾಹರಣೆಗಳು ಅಥವಾ ಚಿತ್ರಗಳನ್ನು ಬಳಸಿ ಸ್ನೇಹಿತನಿಗೆ ಅಥವಾ ಸಹೋದರ/ಸಹೋದರಿಗೆ ಒಂದು ವಿಷಯವನ್ನು ಕಲಿಸಿ.Teach a topic to a friend or sibling using simple examples or drawings.
ನಾನು ಬೋಧನೆ ಮತ್ತು ಕಲಿಕೆ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Teaching and Learning Division.
ತಿಳಿಯಿರಿ — 10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?KNOW — What should I study after 10th? 10ನೇ ತರಗತಿಯ ನಂತರ: ಪಿಯುಸಿ ಯಾವುದೇ ವಿಭಾಗ • 12ನೇ ತರಗತಿಯ ನಂತರ: ಡಿ.ಇಎಲ್.ಎಡ್ ಅಥವಾ ಬಿ.ಎ/ಬಿ.ಕಾಂ/ಬಿ.ಎಸ್ಸಿ + ಬಿ.ಎಡ್ ➜ ಪ್ರಾಥಮಿಕ ಶಿಕ್ಷಕರು, ಮಧ್ಯಮ/ಪ್ರೌಢಶಾಲಾ ಶಿಕ್ಷಕರು, ಸ್ಟೆಮ್ ತರಬೇತುದಾರರು, ವಿದೇಶಿ ಭಾಷಾ ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರುAfter 10th: PUC any stream • After 12th: D.El.Ed or B.A/B.Com/B.Sc + B.Ed ➜ Primary Teacher, Middle/High School Teacher, STEM Trainer, Foreign Language Teacher, Lecturer, Professor
🤝 ವಿದ್ಯಾರ್ಥಿ ಬೆಂಬಲ ಮತ್ತು ಮಾರ್ಗದರ್ಶನ ವಿಭಾಗ🤝 Student Support and Guidance Division
ಇತರರ ಸಮಸ್ಯೆಗಳಿಗೆ ಸಹಾಯ ಮಾಡುವುದನ್ನು, ಅವರ ಮಾತುಗಳನ್ನು ಕೇಳುವುದನ್ನು, ಮತ್ತು ಉತ್ತಮವಾಗಿ ಕಲಿಯಲು ಮಾರ್ಗದರ್ಶನ ನೀಡುವುದನ್ನು ನೀವು ಇಷ್ಟಪಡುತ್ತೀರಾ?Do you like helping others with their problems, listening to them, and guiding them to do better?
ಇದನ್ನು ಮಾಡಿDO THIS ಕಷ್ಟಕರ ಪಾಠವನ್ನು ಅರ್ಥಮಾಡಿಕೊಳ್ಳಲು ಸಹಪಾಠಿಗೆ ಸಹಾಯ ಮಾಡಿ ಅಥವಾ ಮನೆಕೆಲಸ ಪೂರ್ಣಗೊಳಿಸಲು ಸಲಹೆ ನೀಡಿ.Help a classmate understand a difficult lesson or give advice on completing homework.
ನಾನು ವಿದ್ಯಾರ್ಥಿ ಬೆಂಬಲ ಮತ್ತು ಮಾರ್ಗದರ್ಶನ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Student Support and Guidance Division.
ತಿಳಿಯಿರಿ — 10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?KNOW — What should I study after 10th? 10ನೇ ತರಗತಿಯ ನಂತರ: ಪಿಯುಸಿ ಯಾವುದೇ ವಿಭಾಗ • 12ನೇ ತರಗತಿಯ ನಂತರ: ಬಿ.ಎ/ಬಿ.ಕಾಂ/ಬಿ.ಎಸ್ಸಿ + ಎಂ.ಎ/ಎಂಎಸ್ಸಿ ಸೈಕಾಲಜಿ ಅಥವಾ ಬಿ.ಎಡ್ ವಿಶೇಷ ಶಿಕ್ಷಣ ➜ ಶಾಲಾ ಸಲಹೆಗಾರರು, ಶೈಕ್ಷಣಿಕ ಮನೋವಿಜ್ಞಾನಿ, ವಿಶೇಷ ಶಿಕ್ಷಕರು, ವಿದ್ಯಾರ್ಥಿ ಮಾರ್ಗದರ್ಶಕರು, ಟ್ಯೂಟರ್, ಗ್ರಂಥಪಾಲಕರುAfter 10th: PUC any stream • After 12th: B.A/B.Com/B.Sc + M.A/MSc Psychology or B.Ed Special Education ➜ School Counsellor, Educational Psychologist, Special Educator, Student Mentor, Tutor, Librarian
📝 ಪಠ್ಯಕ್ರಮ, ವಿಷಯ ಮತ್ತು ಸಂಶೋಧನೆ ವಿಭಾಗ📝 Curriculum, Content and Research Division
ಟಿಪ್ಪಣಿಗಳನ್ನು ಬರೆಯುವುದನ್ನು, ಪ್ರಶ್ನೆಗಳನ್ನು ವಿನ್ಯಾಸಗೊಳಿಸುವುದನ್ನು, ಅಥವಾ ಪಾಠಗಳನ್ನು ಹೇಗೆ ಸುಧಾರಿಸಬಹುದು ಎಂದು ಯೋಚಿಸುವುದನ್ನು ನೀವು ಇಷ್ಟಪಡುತ್ತೀರಾ?Do you enjoy creating notes, designing questions, or thinking about how lessons can be improved?
ಇದನ್ನು ಮಾಡಿDO THIS ಒಂದು ಅಧ್ಯಾಯದಿಂದ 5 ಪ್ರಶ್ನೆಗಳನ್ನು ರಚಿಸಿ ಅಥವಾ ನಿಮ್ಮ ಸಹಪಾಠಿಗಳಿಗೆ ಒಂದು ಸರಳ ವರ್ಕ್‌ಶೀಟ್ ವಿನ್ಯಾಸಗೊಳಿಸಿ.Create 5 questions from a chapter or design a simple worksheet for your classmates.
ನಾನು ಪಠ್ಯಕ್ರಮ, ವಿಷಯ ಮತ್ತು ಸಂಶೋಧನೆ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Curriculum, Content and Research Division.
ತಿಳಿಯಿರಿ — 10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?KNOW — What should I study after 10th? 10ನೇ ತರಗತಿಯ ನಂತರ: ಪಿಯುಸಿ ವಿಜ್ಞಾನ/ಕಾಮರ್ಸ್ • 12ನೇ ತರಗತಿಯ ನಂತರ: ಬಿ.ಎ/ಬಿ.ಕಾಂ/ಬಿ.ಎಸ್ಸಿ + ಡಿಪ್ಲೊಮಾ ಇನ್‌ಸ್ಟ್ರಕ್ಷನಲ್ ಡಿಸೈನ್ / ಬಿ.ಎಡ್ ➜ ಪಠ್ಯಕ್ರಮ ವಿನ್ಯಾಸಕರು, ವಿಷಯ ಅಭಿವೃದ್ಧಿಗಾರರು, ಪ್ರಶ್ನೆ ಪತ್ರಿಕೆ ರೂಪಿಸುವವರು, ಇ-ಕಲಿಕಾ ವಿನ್ಯಾಸಕರು, ಶಿಕ್ಷಣ ಸಂಶೋಧಕರು, ತರಬೇತಿ ಸಂಯೋಜಕರುAfter 10th: PUC Science/Commerce • After 12th: B.A/B.Com/B.Sc + Diploma in Instructional Design / B.Ed ➜ Curriculum Designer, Content Developer, Question Paper Setter, E-Learning Designer, Education Researcher, Training Coordinator
🏫 ಶಿಕ್ಷಣ ನಾಯಕತ್ವ ಮತ್ತು ನಿರ್ವಹಣೆ ವಿಭಾಗ🏫 Education Leadership and Management Division
ಚಟುವಟಿಕೆಗಳನ್ನು ಸಂಘಟಿಸುವುದನ್ನು, ಕಾರ್ಯಕ್ರಮಗಳನ್ನು ಯೋಜಿಸುವುದನ್ನು, ಮತ್ತು ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವಂತೆ ನೋಡಿಕೊಳ್ಳುವುದನ್ನು ನೀವು ಇಷ್ಟಪಡುತ್ತೀರಾ?Do you like organizing activities, planning events, and making sure work is completed on time?
ಇದನ್ನು ಮಾಡಿDO THIS ಒಂದು ಸಣ್ಣ ತರಗತಿ ಚಟುವಟಿಕೆಯನ್ನು (ಉದಾ: ಕ್ವಿಜ್ ಅಥವಾ ಗುಂಪು ಕಾರ್ಯ) ಯೋಜಿಸಿ ಮತ್ತು ಸಹಪಾಠಿಗಳಿಗೆ ಜವಾಬ್ದಾರಿಗಳನ್ನು ಹಂಚಿ.Plan a small class activity (like a quiz or group task) and assign roles to classmates.
ನಾನು ಶಿಕ್ಷಣ ನಾಯಕತ್ವ ಮತ್ತು ನಿರ್ವಹಣೆ ವಿಭಾಗದಲ್ಲಿ ಕೆಲಸ ಮಾಡಲು ಬಯಸುತ್ತೇನೆ.I want to work in the Education Leadership and Management Division.
ತಿಳಿಯಿರಿ — 10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?KNOW — What should I study after 10th? 10ನೇ ತರಗತಿಯ ನಂತರ: ಪಿಯುಸಿ ಯಾವುದೇ ವಿಭಾಗ • 12ನೇ ತರಗತಿಯ ನಂತರ: ಬಿ.ಎ/ಬಿ.ಕಾಂ/ಬಿ.ಎಸ್ಸಿ + ಬಿ.ಎಡ್ (ಬೋಧನಾ ಅನುಭವ) ➜ ಶಾಲಾ ಪ್ರಾಂಶುಪಾಲರು, ಉಪ ಪ್ರಾಂಶುಪಾಲರು, ಅಕಾಡೆಮಿಕ್ ಡೀನ್, ನೋಂದಾಯಿತ ಅಧಿಕಾರಿಗಳು, ದಾಖಲಾತಿ ಅಧಿಕಾರಿಗಳು, ಶೈಕ್ಷಣಿಕ ಸಲಹೆಗಾರರುAfter 10th: PUC any stream • After 12th: B.A/B.Com/B.Sc + B.Ed (Teaching Experience) ➜ School Principal, Vice Principal, Academic Dean, Registrar, Admissions Officer, Education Consultant
ನೀವು ಎಲ್ಲಾ ವಿಭಾಗಗಳಿಗೆ "ಇಲ್ಲ" ಎಂದು ಉತ್ತರಿಸಿದ್ದರೆ:If you answered "No" to all divisions: ಕುತೂಹಲದಿಂದಿರಿ, ಶೀಘ್ರದಲ್ಲೇ ನೀವು ಅಧ್ಯಯನ ಮಾಡಲು ಮತ್ತು ವೃತ್ತಿಪರರಾಗಿ ಬೆಳೆಯಲು ಉತ್ಸುಕರಾಗುವ ವಲಯವನ್ನು ಕಂಡುಕೊಳ್ಳುವಿರಿ! 🌱Stay curious, and soon you will find the sector that makes you excited to study and grow into a professional! 🌱
❓ "10ನೇ ತರಗತಿಯ ನಂತರ ನಾನು ಏನು ಅಧ್ಯಯನ ಮಾಡಬೇಕು?" — ❓ "What should I study after 10th?" —
🏆 ಅಂತಿಮ ರಸಪ್ರಶ್ನೆ — ನೀವು ಎಷ್ಟು ಕಲಿತಿದ್ದೀರಿ?🏆 Final Quiz — How much have you learned?
1. ಮೀನಾಳ ಅಪ್ಪ ಯಾರಾಗಿದ್ದರು, ಅವಳ ದಿನಚರಿಯ ಪ್ರಕಾರ?1. Who was Meena's Appa, according to her diary?
ಸರಿ! 🎉Correct! 🎉
2. 2024-25ರಲ್ಲಿ ಕರ್ನಾಟಕದಲ್ಲಿ ಎಷ್ಟು ಶಾಲೆಗಳಿದ್ದವು?2. How many schools did Karnataka have in 2024-25?
ಸರಿ! 🎉Correct! 🎉
3. ಪಠ್ಯಪುಸ್ತಕಗಳು ಮತ್ತು ವರ್ಕ್‌ಶೀಟ್‌ಗಳಂತಹ ಅಧ್ಯಯನ ಸಾಮಗ್ರಿಗಳನ್ನು ಸಿದ್ಧಪಡಿಸಿದ ಪಠ್ಯಕ್ರಮ ವಿನ್ಯಾಸಕರು ಯಾರು?3. Who was the Curriculum Designer who created study materials like textbooks and worksheets?
ಸರಿ! 🎉Correct! 🎉
4. ಕಷ್ಟಪಡುತ್ತಿರುವ ಮಕ್ಕಳನ್ನು ಗುರುತಿಸಿ, ಸರಳ ಕಲಿಕಾ ಯೋಜನೆಗಳನ್ನು ರೂಪಿಸಿದ ವಿಶೇಷ ಅಗತ್ಯಗಳ ಸಂಯೋಜಕರು ಯಾರು?4. Who was the Special Needs Coordinator who identified struggling children and created simple learning plans?
ಸರಿ! 🎉Correct! 🎉
5. ನಿಮಿಷಗಳಲ್ಲಿ ಉದ್ದೇಶಗಳು ಮತ್ತು ಚಟುವಟಿಕೆಗಳೊಂದಿಗೆ ಪಾಠ ರೂಪರೇಖೆಯನ್ನು ರಚಿಸುವ AI ಸಾಧನ ಯಾವುದು?5. Which AI tool creates a lesson outline with objectives and activities in minutes?
ಸರಿ! 🎉Correct! 🎉
6. ಶ್ರವಣದೋಷ ಹೊಂದಿದ ಹಳೆಯ ವಿದ್ಯಾರ್ಥಿನಿಯಾಗಿ, ವೇಳಾಪಟ್ಟಿ ಮತ್ತು ದಾಖಲಾತಿಗಳನ್ನು ನಿರ್ವಹಿಸಿದ ಶಾಲಾ ನಿರ್ವಾಹಕಿ ಯಾರು?6. Who was the hearing-impaired alumna serving as School Administrator who managed timetables and records?
ಸರಿ! 🎉Correct! 🎉
7. ಉಪನ್ಯಾಸಕರು (ಕಾಲೇಜು/ವಿಶ್ವವಿದ್ಯಾಲಯ) ಆಗಲು ಸೂಕ್ತವಾದ ಮಾರ್ಗ ಯಾವುದು?7. Which is the right pathway to become a Lecturer (College/University)?
ಸರಿ! 🎉Correct! 🎉
8. ವಿದ್ಯಾರ್ಥಿಗಳ ಜ್ಞಾನ ಮತ್ತು ತಿಳುವಳಿಕೆಯನ್ನು ಮೌಲ್ಯಮಾಪನ ಮಾಡುವ ಪ್ರಶ್ನೆಗಳನ್ನು ರೂಪಿಸಿ ಪರೀಕ್ಷಾ ಪತ್ರಿಕೆಗಳನ್ನು ವಿನ್ಯಾಸಗೊಳಿಸುವವರು ಯಾರು?8. Who designs exam papers by framing questions that assess students' knowledge and understanding?